ಮನೆ ಲೇಖಕರು ಮೂಲಕ ಪೋಸ್ಟ್ಗಳನ್ನು Saval

Saval

Saval
38583 ಪೋಸ್ಟ್ಗಳು 0 ಕಾಮೆಂಟ್ಗಳನ್ನು

ನ್ಯಾಯಾಲಯಗಳಲ್ಲಿ ಆರೋಪಿ, ಸಾಕ್ಷಿ ಹೆಸರು ಕರೆಯುವ ಪದ್ಧತಿ ಬದಲು

0
ಬೆಂಗಳೂರು: ನ್ಯಾಯಾಲಯಗಳಲ್ಲಿ ಸಾಕ್ಷಿ ಮತ್ತು ಆರೋಪಿಗಳ ಹೆಸರುಗಳನ್ನು ಪೂರ್ವಪ್ರತ್ಯಯವಿಲ್ಲದೆ (ಗೌರವಸೂಚಕಗಳು) ಕೂಗುವ ಹಳೆಯ ಮತ್ತು ಮುಜುಗರವನ್ನು ಉಂಟು ಮಾಡುವಂಥ ಪದ್ಧತಿಗೆ ರಾಜ್ಯವು ಕೊನೆಹಾಡಲಿದೆ. ಈ ಸಂಬಂಧ ರಾಜ್ಯ ಸರ್ಕಾರವು ನೀತಿ ಮಟ್ಟದಲ್ಲಿ ಬದಲಾವಣೆ...

ರಾಜ್ಯದ 21 ಐಎಎಸ್ ಅಧಿಕಾರಿಗಳ ವರ್ಗಾವಣೆ: ಮೈಸೂರಿನ ನೂತನ ಜಿಲ್ಲಾಧಿಕಾರಿಯಾಗಿ ಲಕ್ಷ್ಮೀಕಾಂತ್​ ರೆಡ್ಡಿ ಜಿ...

0
ಬೆಂಗಳೂರು: ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ಕರ್ನಾಟಕ ಸರ್ಕಾರ ಆಡಳಿತ ವರ್ಗದಲ್ಲಿ ಮೇಜರ್​ ಸರ್ಜರಿ ಮಾಡುತ್ತಿದೆ. ರಾಜ್ಯದ 21 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಮೈಸೂರು ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಅವರನ್ನು ಪ್ರವಾಸೋದ್ಯಮ ನಿರ್ದೇಶಕರಾಗಿ ...

ಹಾಸ್ಯ

0
ಸ್ಕೂಲಿನಲ್ಲಿ ಮೇಷ್ಟ್ರು ವಿರುದ್ಧಾರ್ಥಕ ಪದಗಳನ್ನು ಕಲಿಸುತ್ತಿದ್ದರು ಸುಖ-ದುಃಖ ಶಾಂತಿ ಅಶಾಂತಿ ಹೊಗಳಿಕೆ ತೆಗಳಿಕೆ ಹೀಗೆ. ಒಂದು ಉದಾಹರಣೆ ಕೊಡು ಎಂದು ತಿಮ್ಮನಿಗೆ ಮೇಷ್ಟ್ರು ಕೇಳಿದರು. ತಿಮ್ಮ ಎದೆ ಸೆಟೆಸಿ ಹೇಳಿದ, ಪತಿ-ಪತ್ನಿ ಎಂದು...

ಕ್ರೌಂಚಾಸನ

0
 ‘ಕೌಂಚ’ವೆಂದರೆ ಕೊಕ್ಕರೆ ಜಾತಿಗೆ ಸೇರಿದ ಒಂದು ಪಕ್ಷಿ ‘ಕ್ರೌಂಚ’ವೆಂಬುದು ಒಂದು ಪರ್ವತದ ಹೆಸರು ಹೌದು. ಪೌರಾಣಿಕಕಥೆಯಂತೆ,ಈ ಪರ್ವತವು ಹಿಮವಂತನ ಮೊಮ್ಮಗನ ದೇವಸೇನಾನಾಯಕನಾದ ಷಣ್ಮುಖನು ಇದನ್ನು  ಇದನ್ನು ಕಾರಣಾಂತರದಿಂದ ತನ್ನಲ್ಲಿದ್ದ ‘ಶಕ್ತಿ’ ಯೆಂಬ ವಿಶೇಷ...

ಗಾಯಗಳು

0
ಗಾಯಗಳಾದಾಗ ಜೇನುತುಪ್ಪವನ್ನು ಹಚ್ಚುತ್ತಾ ಬಂದರೆ ಗಾಯದ ಕಲೆಗಳು ನಿಲ್ಲುವುದಿಲ್ಲ. ಬೇವಿನ ಸೊಪ್ಪನ್ನು ಅರೆದು ಹಚ್ಚುವುದರಿಂದ ಗಾಯ ಗುಣವಾಗುತ್ತದೆ. ಗಾಯವಾಗಿ ಊತವಿದ್ದಾಗ ಬಿಸಿಯಾದ ಹುಣಸೇ ಗೊಜ್ಜಿನ ಕಾಪಟ ಗುಣಕಾರಿ, ಓಮಿನ ಕಾಳನ್ನು ಎಣ್ಣೆಯಲ್ಲಿ ಹಾಕಿ ಕಾಯಿಸಿ...

ಶ್ರೀ ರಾಮ ಜಯ ರಾಮ

0
ಶ್ರೀ ರಾಮ ಜಯರಾಮ ಶ್ರೀ ರಾಮ ರಘುರಾಮ ||ರಾಮ ರಾಮ ಎಂದರೆ ಸಾಕು ಮೈನೆದಿರೇಳುವುದುರಾಮ ರಾಮ ಎಂದರೆ ಸಾಕು ಮನಸು ಕುಣಿಯುವುದು ||ರಾಮ ರಾಮ ಎಂದರೆ ಸಾಕು ಕಂಬನಿ ತುಂಬುವುದು ||ತುಂಬಿದ ಆನಂದ...

ಮುಡಾ ಹಗರಣವನ್ನು ಸಿಬಿಐಗೆ ವಹಿಸಲಿ, ಮುಡಾದಲ್ಲಿ ಎಲ್ಲರೂ ಗ್ಯಾಂಗ್‌ ಮಾಡಿಕೊಂಡು ಹಗರಣ ಮಾಡಿದ್ದಾರೆ: ವಿರೋಧ...

0
ಬೆಂಗಳೂರು: ಮುಡಾದಲ್ಲಿ ನಡೆದ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು. ಇದರಿಂದ ಎಲ್ಲ ಸತ್ಯ ಹೊರಬರಲಿದೆ ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಆಗ್ರಹಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿನ ಮುಡಾ ಭೂ ಸ್ವಾಧೀನ ಮಾಡಿಕೊಳ್ಳಲು...

ಮೆಟಾ ಸಹಯೋಗದೊಂದಿಗೆ ಕಾಲೇಜುಗಳಲ್ಲಿ ಆನ್‌ ಲೈನ್ ಸುರಕ್ಷತೆ ಕಾರ್ಯಕ್ರಮ: ಪ್ರಿಯಾಂಕ್‌ ಖರ್ಗೆ

0
ಬೆಂಗಳೂರು: ಸಾಮಾಜಿಕ ಜಾಲತಾಣಗಳು ಮತ್ತು ಸೈಬರ್‌ ತಾಣಗಳಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಬೆದರಿಕೆಗಳಿಂದ ರಕ್ಷಿಸಿಕೊಳ್ಳಲು ಹಾಗೂ ಶಕ್ತಿಯುತವಾದ ಪಾಸ್‌ವರ್ಡ್‌ಗಳನ್ನು ರೂಪಿಸುವುದು ಮತ್ತು  ಮೋಸದ ಜಾಲಗಳನ್ನು ಗುರುತಿಸುವ ಸಂಬಂಧ ಅಗತ್ಯವಿರುವ ಶಿಕ್ಷಣದ ಮೂಲಕ ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸಲು...

ಹಾಸ್ಯ

0
 ಕಳ್ಳ : ನಾನು ಹುಡುಗನಾಗಿದ್ದಾಗ ಅಮ್ಮ ಹೇಳಿದ ಮಾತು ಕೇಳಿದ್ರೆ ಇವತ್ತು ನನಗೆ ಈ ಪರಿಸ್ಥಿತಿ ಬರ್ತಾ ಇರಲಿಲ್ಲ.  ಜಡ್ಜ್ : ನಿಮ್ಮಮ್ಮ ಏನು ಹೇಳ್ತಾ ಇದ್ರು?  ಕಳ್ಳ ನಾನು ಕೇಳಿದ್ರೆ ತಾನೇ ಅವಳು ಏನು...

ರಾಜ್ಯ, ದೇಶ ಮೊದಲು ಎಂಬ ನಿಷ್ಠೆಯಿಂದ ದುಡಿಯಿರಿ: ಕೆ.ಜೆ. ಜಾರ್ಜ್‌

0
ಬೆಂಗಳೂರು: ಜನರ ತೆರಿಗೆ ಹಣದಿಂದ ಸಂಬಳ ಪಡೆಯುವ ನಾವು, ರಾಜ್ಯ-ದೇಶ ಮೊದಲು ಎಂಬ ನಿಷ್ಠೆ ಇಟ್ಟುಕೊಂಡು ದುಡಿಯಬೇಕು ಎಂದು ಇಲಾಖೆಗೆ ಹೊಸದಾಗಿ ನೇಮಕಗೊಂಡಿರುವ ಇಂಜಿನಿಯರ್‌ಗಳಿಗೆ ಇಂಧನ ಸಚಿವ ಕೆ.ಜೆ. ಜಾರ್ಜ್‌ ಕಿವಿಮಾತು ಹೇಳಿದ್ದಾರೆ. ಕೆಇಬಿ...

EDITOR PICKS