Saval
ಹುಬ್ಬಳ್ಳಿ: ಜೆಡಿಎಸ್ -ಕಾಂಗ್ರೆಸ್ ಕಾರ್ಯಕರ್ತರ ಮಾರಾಮಾರಿ
ಹುಬ್ಬಳ್ಳಿ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯ ಗೋಕುಲ ರಸ್ತೆ ಬಳಿಯಿರುವ ಹೋಟೆಲ್ ವೊಂದರ ಆವರಣದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು...
T20 ವಿಶ್ವಕಪ್: ದಕ್ಷಿಣ ಆಫ್ರಿಕಾ ತಂಡದ ಆಟಗಾರರ ಹೆಸರು ಪ್ರಕಟ
ನವದೆಹಲಿ: ಟಿ-20 ವಿಶ್ವಕಪ್ ಆರಂಭಕ್ಕೆ ದಿನಗಣನೆ ಬಾಕಿಯಿದೆ. ಮಂಗಳವಾರ(ಏ.30 ರಂದು) ದಕ್ಷಿಣ ಆಫ್ರಿಕಾ ತನ್ನ 15 ಮಂದಿಯ ಆಟಗಾರರ ಹೆಸರನ್ನು ಘೋಷಿಸಿದೆ.
ಐಡಿನ್ ಮಾರ್ಕ್ರಾಮ್ ಅವರು ತಂಡವನ್ನು ಮುನ್ನಡೆಸಲಿದ್ದಾರೆ. ಅನುಭವಿ ಆಟಗಾರರ ಜೊತೆ ಹೊಸಮುಖಗಳಿಗೆ...
ಕೋಮುವಾದಿ ಯತ್ನಾಳ್ ಶಾಸಕನಾಗಿರಲು ನಾಲಾಯಕ್: ಈಶ್ವರ ಖಂಡ್ರೆ
ರಾತ್ರಿ ಸೆರೆ ಕುಡಿದು, ಮಾಂಸ ತಿಂದು ಬೆಳಗ್ಗೆ ವಿಭೂತಿ ಧರಿಸುವರಿಂದ ಪಾಠ ಕಲಿವ ಅಗತ್ಯವಿಲ್ಲ
ಬೀದರ್: ಯಾವುದೇ ರಾಗ, ದ್ವೇಷವಿಲ್ಲದೆ ಕರ್ತವ್ಯ ನಿರ್ವಹಿಸುವುದಾಗಿ ದೇವರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿ ಶಾಸಕನಾಗಿ, ಈಗ ಒಂದು ಕೋಮಿನ...
ಆದಿತ್ಯ ನಟನೆಯ “ಕಾಂಗರೂ’ ಸಿನಿಮಾ ಮೇ.3ಕ್ಕೆ ಬಿಡುಗಡೆ
ಆದಿತ್ಯ ನಾಯಕರಾಗಿ ನಟಿಸಿರುವ “ಕಾಂಗರೂ’ ಚಿತ್ರ ಮೇ 3ರಂದು ತೆರೆಕಾಣುತ್ತಿದೆ. ಟ್ರೇಲರ್ ನೋಡಿದವರಿಂದ ಈ ಸಿನಿಮಾದಲ್ಲಿ ಹೊಸದೇನೋ ಇದೆ ಎಂಬ ಮಾತು ಕೇಳಿಬರುವ ಮೂಲಕ ಆದಿತ್ಯ ಖುಷಿಯಾಗಿದ್ದಾರೆ. ನಾಯಕ ಆದಿತ್ಯ ಈ ಸಿನಿಮಾ...
ಅಪ್ರಾಪ್ತ ಬಾಲಕನನ್ನು ಹೆದರಿಸಿ ಚಿನ್ನ ವಸೂಲಿ ಮಾಡಿದ ಆರೋಪಿಗಳ ಬಂಧನ
ಬೆಂಗಳೂರು: ಅಪ್ರಾಪ್ತ ಬಾಲಕನನ್ನು ಹೆದರಿಸಿ ಚಿನ್ನ ವಸೂಲಿ ಮಾಡಿದ್ದ ನಾಲ್ವರು ಆರೋಪಿಗಳನ್ನು ಆರ್ ಆರ್ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ 302 ಗ್ರಾಂ ಚಿನ್ನದ ಗಟ್ಟಿಗಳು, 23.50 ಲಕ್ಷ ನಗದು ವಶಕ್ಕೆ ಪಡೆದುಕೊಳ್ಳಲಾಗಿದೆ.
ಅಪ್ರಾಪ್ತ...
ಹುಚ್ಚು: ವಾಸಿಯಾಗಬಹುದು..?
ನೀವೆಲ್ಲಾ. ಹುಚ್ಚು ಹಿಡಿದ ವ್ಯಕ್ತಿಗಳನ್ನು ರಸ್ತೆಯಲ್ಲೂ, ಮಾರುಕಟ್ಟೆ ಬಳಿಯೋ, ನೀವಿರುವ ಬಡಾವಣೆಯಲೋ ನೋಡಿರುತ್ತೀರಿ. ಈ ರೋಗಿಗಳು ಅಪಾಯಕಾರಿ ಇರಬಹುದೇನೋ ಎಂದು ಭಾವಿಸಿ,ಕೆಲವರು ಭಯಪಡುತ್ತಾರೆ ಅವರಿಂದ ದೂರವಿರುತ್ತಾರೆ.ಕೆಲವರಿಗೆ ಈ ರೋಗಿಗಳು ಆ ವಿಚಿತ್ರವಾಗಿ ಆಡುವುದನ್ನು...
ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾಪಂ ಇಒ ಮುನಿರಾಜು
ಚಿಕ್ಕಬಳ್ಳಾಪುರ: ಭೂಪರಿವರ್ತಿತ ಜಮೀನಿಗೆ ಪ್ಲಾನ್ ಮಾಡಿಕೊಡಲು ವ್ಯಕ್ತಿಯೊಬ್ಬರಿಂದ ತಾಲೂಕು ಪಂಚಾಯತ್ ಇಒ ಒಬ್ಬರು ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ...
ಟ್ರಕ್ ಗೆ ಡಿಕ್ಕಿ ಹೊಡೆದ ಬಸ್: 10 ಸಾವು, 30 ಮಂದಿಗೆ ಗಾಯ
ನಾಸಿಕ್: ಮಹಾರಾಷ್ಟ್ರದ ನಾಸಿಕ್ ನ ಮುಂಬೈ-ಆಗ್ರಾ ಹೆದ್ದಾರಿಯಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 10 ಮಂದಿ ಮೃತಪಟ್ಟು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಮಾಹಿತಿ ಪ್ರಕಾರ, ಬಸ್ ನಾಸಿಕ್ ನಿಂದ ಜಲಗಾಂವ್‌ಗೆ...
ಕೌಟುಂಬಿಕ ಪರಿಹಾರ
ಭಾರತದಲ್ಲಿ ಕುಟುಂಬವು ವಿಶೇಷವಾಗಿ ಮಹತ್ವವನ್ನು ಹೊಂದಿರುವ ಸಾಮಾಜಿಕ ಘಟಕವಾಗಿದೆ.
ಬದುಕಿನೊಂದಿಗಿನಎಲ್ಲ ಸಂಬಂಧಗಳೂ ವಿಕಾಸಗೊಳ್ಳಲು ಕೇಂದ್ರ ಅದು ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ನಮ್ಮ ವರ್ತನೆಗಳು ಹೇಗಿರಬೇಕು ಎನ್ನುವುದನ್ನು ಕಲಿಸುವ ವ್ಯವಸ್ಥಿತ ಪದ್ಧತಿ ಇಲ್ಲ. ಶೈಕ್ಷಣಿಕ ಸಂದರ್ಭದಲ್ಲಿ...
ಪ್ರಜ್ವಲ್ ವಿಡಿಯೋ ಪ್ರಕರಣ: ದೇವೇಗೌಡರ ಕುಟುಂಬದ ವರ್ಚಸ್ಸು ಹಾಳು ಮಾಡಲು ಯತ್ನ- ಹೆಚ್ ಡಿ...
ಬೆಂಗಳೂರು: ಅಶ್ಲೀಲ ವಿಡಿಯೋಗಳುಳ್ಳ ಪೆನ್ ಡ್ರೈವ್ ಬಹಿರಂಗ ವಿಚಾರಕ್ಕೆ ಸಂಬಂಧಿಸಿ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪಕ್ಷದಿಂದ ಅಮಾನತುಗೊಳಿಸಲು ಶಿಫಾರಸು ಮಾಡಲಾಗಿದೆ. ಅಪರಾಧ ಸಾಬೀತಾದರೆ ನಂತರ ಪಕ್ಷದಿಂದ ಉಚ್ಚಾಟನೆ ಮಾಡಲಾಗುವುದು ಎಂದು ಜೆಡಿಎಸ್...























