Saval
ಎರಡು ಬೈಕ್ ಗಳ ನಡುವೆ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು
ನೆಲಮಂಗಲ: ಎರಡು ಬೈಕ್’ಗಳ ಮಧ್ಯೆ ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಸಿದ್ದನಹೊಸಹಳ್ಳಿ ಬಳಿ ನಡೆದಿದೆ.
ರಾಜೇಶ್ (45), ಹೆಗ್ಗಡದೇವನಪುರದ ಧನರಾಜ್ (24) ಮೃತ ದುರ್ದೈವಿಗಳು.
ಶಂಕರ್, ಮಹೇಶ್ ಎಂಬುವರಿಗೆ...
ವಸತಿ ಶಾಲೆಯ ವಿದ್ಯಾರ್ಥಿನಿಯರಿಗೆ ಅಮಲು ಬರಿಸುವ ಔಷಧಿ ನೀಡಿ ಲೈಂಗಿಕ ದೌರ್ಜನ್ಯ: ಮೂವರ ಬಂಧನ
ಚಿಕ್ಕಮಗಳೂರು: ವಸತಿ ಶಾಲೆ ವಿದ್ಯಾರ್ಥಿನಿಯರಿಗೆ ಪ್ಯಾರಾ ನರ್ಸಿಂಗ್ ಕೋರ್ಸ್ ಹೆಸರಲ್ಲಿ ಅಮಲು ಬರೆಸುವ ಔಷಧಿ ನೀಡಿ ಲೈಂಗಿಕ ದೌರ್ಜನ್ಯ ಎಸಗಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಈ ಸಂಬಂಧ ಕಡೂರು ಪೊಲೀಸರು ಮೂವರು ಆರೋಪಿಗಳನ್ನು...
ಏರ್ ಇಂಡಿಯಾ: ವಿವಿಧ ಕ್ಯಾಬಿನ್ ಕ್ರೂ (ಮಹಿಳೆ) ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಏರ್ ಇಂಡಿಯಾ ಲಿಮಿಟೆಡ್ ನವೆಂಬರ್ 2023 ರ ಏರ್ ಇಂಡಿಯಾ ಅಧಿಕೃತ ಅಧಿಸೂಚನೆಯ ಮೂಲಕ ಕ್ಯಾಬಿನ್ ಕ್ರ್ಯೂ (ಮಹಿಳೆ) ಪೋಸ್ಟ್ ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಆಸಕ್ತ...
ತಿರುವರ್ ಕಾಟ್ ಮಾಡಾಯಿಕಾವ್ – ಕ್ಷೇತ್ರ ಮಹಾತ್ಮೆ
ಪೌರಾಣಿಕವಾಗಿ ಮಾಡಾಯಿಕಾವ್ ಗೆ ದೇವಿ ಭದ್ರಕಾಳಿಯು ಆಗಮಿಸಿ ನೆಲೆಯೂರಿದ ಬಗ್ಗೆ ಎರಡು ಉಲ್ಲೇಖನಗಳಿವೆ.ಮಹಾದೇವನ ಅಣತಿಯಂತೆ ಕೋಡಂಗಲ್ಲೂರಿನಲ್ಲಿ ನೆಲೆಯೂರಿದ ಕಾಳಿಯು ವೈದಿಕ ಆರಾಧನೆ ಇಷ್ಟಪಡಲಿಲ್ಲ. ಆಕೆ ಪರಶಿವನಲ್ಲಿ ವಿಷಯ ತಿಳಿಸಿದಳು. ಮಹಾದೇವನು ಪರಶುರಾಮರೊಡನೆ ಕಾಳಿಗೆ...
ಸ್ವಾತಿ ನಕ್ಷತ್ರ
ಕ್ಷೇತ್ರ - ತುಲಾ ರಾಶಿಯಲ್ಲಿ 6 ಡಿಗ್ರಿ 40 ಕಡೆಯಿಂದ 20 ಡಿಗ್ರಿ, ರಾಶಿಸ್ವಾಮಿ – ಶುಕ್ರ, ನಕ್ಷತ್ರ ಸ್ವಾಮಿ – ರಾಹು, ಗಣ – ದೇವ, ನಾಡಿ - ಅಂತ್ಯ, ಯೋನಿ...
ಲಕ್ಷ್ಮಿ ಬಂದಳೆ ನಮ್ಮ ಮನೆಗೆ
ಲಕ್ಷ್ಮಿ ಬಂದಳೆ ನಮ್ಮ ಮನೆಗೆ
ಮೆಲ್ಲ ಮೆಲ್ಲನೆ ಕಾಲ್ಗೆಜ್ಜೆ ಸಪ್ಪಳ ಮಾಡುತ
ಸಿಂದೂ ಸುತೆ ಇಂದು ನಮ್ಮ ಮನೆಗೆ
ಲಕ್ಷ್ಮಿ ಬಂದಳೆ ನಮ್ಮ ಮನೆಗೆ || ಪ
ಹೊಸ ಬೆಣ್ಣೆಯ ತೆರೆದಂತೆ
ಹಸುವಿನ ಕರೆದ ನೊರೆ ಹಾಲಿನಂತೆ
ಅರಳಿದ ಮಲ್ಲಿಗೆಯ ಪರಿಮಳ
ಸೂಸುತ...
ಪುತ್ತಿಲ ಅವರ ಕಚೇರಿಯ ಮುಂಭಾಗ ತಲವಾರು ಝಳಪಿಸಿದ 9 ಮಂದಿ ಪೊಲೀಸರ ವಶಕ್ಕೆ
ಮಂಗಳೂರು(ದಕ್ಷಿಣ ಕನ್ನಡ): ಹಿಂದುತ್ವ ಸಂಘಟನೆಯ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಮುಕ್ರಂಪಾಡಿಯಲ್ಲಿರುವ ಕಚೇರಿಯ ಮುಂಭಾಗದಲ್ಲಿ ಯುವಕನೋರ್ವ ತಂಡದೊಂದಿಗೆ ತಲವಾರು ಹಿಡಿದುಕೊಂಡು ಆಗಮಿಸಿ ಬೊಬ್ಬೆ ಹೊಡೆದ ಘಟನೆ...




















