ಮನೆ ಜ್ಯೋತಿಷ್ಯ ಉತ್ತರಾ ಭಾದ್ರಪದ

ಉತ್ತರಾ ಭಾದ್ರಪದ

0

ಕ್ಷೇತ್ರ -ಮೀನ ರಾಶಿಯಲ್ಲಿ 3 ಡಿಗ್ರಿ 30 ಕಲೆಯಿಂದ 16 ಡಿಗ್ರಿ 40 ಕಲೆಯವರೆಗೆ, ರಾಶಿ ಸ್ವಾಮಿ- ಗುರು, ನಕ್ಷತ್ರ ಸ್ವಾಮಿ – ಶನಿ, ಗಣ  -ಮನುಷ್ಯ, ನಾಡಿ -ಮಧ್ಯ,ಯೋನಿ -ಗೌ ನಾಮಾಕ್ಷರಗಳು  ದೂ, ಥ, ಝ, ವ, ಅ, ಶರೀರ ಭಾಗ -ಕಾಲು ಪಾದ, ನರಗಳು’ ಕಾಲಿನ ನಾಡಿಗಳು.

Join Our Whatsapp Group

ರೋಗಗಳು: ಗಂಟಲು ಕಾಲಿನಲ್ಲಿ ಗಾಯ, ಎಲುಬು ಮುರಿಯುವುದು,ಅಲರ್ಜಿ, ಸಂದೀವಾತ, ಹರ್ನಿಯಾ,ಉದರವಾಯು ಕಾಲು ತಣ್ಣಗಾಗುವದು, ಕ್ಷಯ ಜಲೋದರ.

ಸಂರಚನೆ :ದೃಢವಾದ ಸಂಕಲ್ಪದ,ಉತ್ತಮ ನಡತೆಯ,ಉದಾರ, ಸುಂದರ ದರ್ಶನಿಕರಾಗುವರು.ಸಾಮಾಜ ಪ್ರೇಮಿ,ಶಾಂತಿ ಪ್ರಿಯ,ಬಡವ, ಜೈಲು ನಿರೀಕ್ಷಕ, ವ್ಯಾಪಾರಿ, ಚಿಕಿತ್ಸಕ ಗುಪ್ತಚಾರ ಇಲಾಖೆ ಬ್ಯಾಂಕ,ವಿಮಾ ಸೇವೆಯಲ್ಲಿರುವವನು ಯಾತ್ರಿಕರಿಗೆ ಸಲಹೆ ನೀಡುವವನು ಕಾಯಿದೆ ಆಯಿಕೆ ಬಲ್ಲವನು. ಸುರಂಗ ನದಿ,ನಾಗರ ನಿರ್ಮಾಣ ಮಾಡುವವನಾಗಿದ್ದು ಇಂಜಿನೀಯರ ಆಗಬಹುದಾಗಿದೆ.

ಗುರುವಿನ ರಾಶಿಯಲ್ಲಿನ ಶನಿಯ ನಕ್ಷತ್ರದಲ್ಲಿ ಹುಟ್ಟಿದವರು ಪ್ರಸನ್ನ ಚಿತ್ತರು, ಉನ್ನತಿಗಾಮಿಗಳು,ಉದಾರರು,ಸಮಾಧಾನಿಗಳೂ ಆಗುವವರು. ಭಾವುಕರು, ವಿಚಾರಶೀಲರು, ಅಕಸ್ಮಾತ್ತಾಗಿ  ಶಿಕಾರಿ ಮಾಡುವದರಿಂದ ಶತ್ರುಗಳಿಂದ ದುಃಖಿತರಾಗುವವರು. ಅಲಸೀ, ವಿದ್ಯಾ ಪ್ರೇಮಿ,ಉಚ್ಚ ಕುಲದವರು,ಸದಾಚಾರಿಗಳು ಆಗಬಹುದು.ಸೂರೄನು ಈ ನಕ್ಷತ್ರದ ಚೈತ್ರ ಮಾಸದಲ್ಲಿ 13 ದಿನ ಇರುವನು.ಚಂದ್ರನು ಒಂದು ದಿನ ವಿರುವನು.

ಹಿಂದಿನ ಲೇಖನಅರಿಶಿನ  ಕಾಮಾಲೆ (ಜಾಂಡಿಸ್ )
ಮುಂದಿನ ಲೇಖನಅಶ್ಲೀಲ ವಿಡಿಯೋ ಪ್ರಕರಣ: ಮಾಜಿ ಸಚಿವ ಹೆಚ್​ ಡಿ ರೇವಣ್ಣ ವಿರುದ್ಧ ಮೈಸೂರಿನಲ್ಲಿ  ಕೇಸ್ ದಾಖಲು