Saval
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ ವಿಜಯೇಂದ್ರ ಅಧಿಕಾರ ಸ್ವೀಕಾರ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಪುತ್ರ, ಶಾಸಕ ಬಿ.ವೈ ವಿಜಯೇಂದ್ರ ಅವರು ಕರ್ನಾಟಕ ಬಿಜೆಪಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದರು.
ಇಂದು ಬೆಂಗಳೂರಿನಲ್ಲಿ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಳಿನ್ ಕುಮಾರ್ ಕಟೀಲ್ ಅವರು ವಿಜಯೇಂದ್ರ...
ಜೆಡಿಎಸ್ ಪಕ್ಷದಿಂದ “ಎಸ್”(Secular) ತೆಗೆದುಹಾಕಬೇಕಾಗಿದೆ: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ತುಮಕೂರು ಗ್ರಾಮಾಂತರ ಕ್ಷೇತ್ರದ ಗೌರಿಶಂಕರ್ ಮತ್ತು ದಾಸರಹಳ್ಳಿ ಮಂಜುನಾಥ್ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುವ ಮೂಲಕ ಜಾತ್ಯತೀತ ಮತ್ತು ಸಂವಿಧಾನದ ಮೌಲ್ಯಗಳನ್ನು ಕಾಪಾಡಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.
KPCC...
ವಿಶ್ವಕಪ್ : ಇಂದು ಭಾರತ-ನ್ಯೂಝಿಲೆಂಡ್ ಸೆಮಿಫೈನಲ್ ಪಂದ್ಯ
ಇಂದು ಐಸಿಸಿ ಏಕದಿನ ವಿಶ್ವಕಪ್ 2023 ಮೊದಲ ಸೆಮಿಫೈನಲ್ ನಲ್ಲಿ ಟೀಮ್ ಇಂಡಿಯಾ ನ್ಯೂಝಿಲೆಂಡ್ ತಂಡವನ್ನು ಎದುರಿಸಲಿದೆ. ಮುಂಬೈನ ಪ್ರಸಿದ್ಧ ವಾಂಖೆಡೆ ಕ್ರೀಡಾಂಗಣ ಈ ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಭಾರತಕ್ಕೆ ಇದೊಂದು ಸೇಡಿನ...
ಮಾಡಾಯಿಕಾವ್ ಕ್ಷೇತ್ರ ಪರಿಚಯ
ಕೇರಳದ ಪ್ರಥಮ ಭದ್ರಕಾಳಿ ಕ್ಷೇತ್ರವು ಕೊಡುಂಗಲ್ಲೂರು ಮತ್ತು ಎರಡನೇ ಕ್ಷೇತ್ರವು ಮಾಡಾಯಿಕಾವ್ ನಲ್ಲಿರುವುದಾಗಿದೆ. ಉತ್ತರ ಕೇರಳದಲ್ಲಿ ಸುಮಾರು 360ಕ್ಕಿಂತಲೂ ಅಧಿಕ ಭಗವತಿ ಕ್ಷೇತ್ರಗಳಿದ್ದು, ಇಲ್ಲೆಲ್ಲ ಆರಾಧಿಸಲ್ಪಡುವ ದೇವಿಯು ಮಾಡಾಯಿಕಾವ್ ನ ಅಂಶಗಳಾಗಿವೆಯೆಂದು ತಿಳಿಯಬಹುದಾಗಿದೆ....
ಇಂದಿನ ರಾಶಿ ಭವಿಷ್ಯ
ಮೇಷ ರಾಶಿನಿಮ್ಮ ಅದೃಷ್ಟ ಸಂಖ್ಯೆಗಳು 55, 9, 13 ಮತ್ತು 14 ಆಗಲಿವೆ. ಇಂದು ವಾಹನಗಳಲ್ಲಿ ಹೂಡಿಕೆ ಮಾಡಬೇಡಿ.ಆರ್ಥಿಕವಾಗಿ, ನೀವು ಚೆನ್ನಾಗಿ ಮಾಡುತ್ತಿದ್ದೀರಿ. ಸಾಧ್ಯವಾದರೆ ನಿಮ್ಮ ಮುಂದಿನ ಶಿಕ್ಷಣದಲ್ಲಿ ಯಾವುದೇ ರೀತಿಯಲ್ಲಿ ಹೂಡಿಕೆ...
ಪಾದಹಸ್ತಾಸನ
ʼಪಾದʼವೆಂದರೆ ಹೆಜ್ಜೆ ʼಹಸ್ತʼವೆಂದರೆ ಕೈ. ಕಾಲು ಕೈಗಳ ಆಧಾರದ ಮೇಲೆ ಶರೀರವನ್ನು ನಿಲ್ಲಿಸುವ ಭಂಗಿಯಾದುದರಿಂದ ಈ ಹೆಸರು ಈ ಆಸನಕ್ಕಳವಡಿಸಿದೆ.
ಅಭ್ಯಾಸ ಕ್ರಮ :-
೧. ಮೊದಲು ತಡಾಸನದಲ್ಲಿ ನಿಲ್ಲಬೇಕು. ಬಳಿಕ ಕಾಲುಗಳನ್ನು ಒಂದಡಿ ಅಂತರವಿರುವಂತೆ...
ಹುಣಸೆ ಹಣ್ಣು (TAMRIND)
ಭಾರತೀಯ ಅಡುಗೆಯಲ್ಲಿ ಧಾರಾಳವಾಗಿ ಬಳಕೆಯಾಗುವ ಈ ಪದಾರ್ಥ ತಿನ್ನಲು ರುಚಿಯಲ್ಲಿ ಬಹಳ ಹುಳಿಯಾಗಿರುತ್ತದೆ. ಈ ಕಾರಣದಲ್ಲಿ ಅಡಿಗೆಯಲ್ಲಿ ರುಚಿ ಹೆಚ್ಚಿಸಲು ಇದರ ಉಪಯೋಗ ಮಾಡಲಾಗುತ್ತದೆ. ಇದು ದೊಡ್ಡ ಮರಗಳಲ್ಲಿ 3-4 ಇಂಚು ಉದ್ದದ...
ಇದ್ದಾರೆ ಗುರು..
ಇದ್ದಾರೆ, ಗುರು ಇದ್ದಾರೆ, |
ವರಮಂತ್ರಾಲಯದಲ್ಲಿ ರಾಘವೇಂದ್ರರು ಇದ್ದಾರೆ |
ಇದ್ದಾರೆ, ಹುರು ಇದ್ದಾರೆ || ಪ
ಸುದೀಂದ್ರ ಕರಸಂಜಾತರು ರಾಘವೇಂದ್ರರು |
ಮೂಲರಾಮನ ಪೂಜೆಯ ಮಾಡುತ |
ಚಂದದ ಬೃಂದಾವನದೊಳು |
ಆನಂದದಲಿ ಇದ್ದಾರೆ || 1
ಭಾವ ಭಕ್ತಿಯಿಂದ ಬರುವ...




















