Saval
ಮೈಸೂರು: ವೇಶ್ಯಾವಾಟಿಕೆ ಜಾಲ ಪತ್ತೆ-ಇಬ್ಬರ ಬಂಧನ, ಐವರು ಯುವತಿಯರ ರಕ್ಷಣೆ
ಮೈಸೂರು: ನಗರದ ಪ್ರಮುಖ ಬಡಾವಣೆಗಳಲ್ಲಿ ಒಂದಾದ ಆಲನಹಳ್ಳಿ ಬಡಾವಣೆಯ ಮನೆಯೊಂದರಲ್ಲಿ ಮಸಾಜ್ ಸೆಂಟರ್ ಹೆಸರಿನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಜಾಲವನ್ನು ಒಡನಾಡಿ ಸೇವಾ ಸಂಸ್ಥೆಯ ಸಹಕಾರದೊಂದಿಗೆ ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು...
ರೈತನ ಮೇಲೆ ಹುಲಿ ದಾಳಿ: ಗಂಭೀರ ಗಾಯ
ಮೈಸೂರು: ನಂಜನಗೂಡು ತಾಲೂಕಿನ ಮಹದೇವ ನಗರದ ಹೊರವಲಯದ ರೈತನ ಮೇಲೆ ಹುಲಿ ದಾಳಿ ನಡೆಸಿದ್ದು, ರೈತ ಗಂಭೀರವಾಗಿ ಗಾಯಗೊಂಡಿದ್ದಾರೆ.
ದನ ಮೇಯಿಸುತ್ತಿದ್ದ ರೈತ ವೀರಭದ್ರ ಭೋವಿ (70) ದಾಳಿಗೊಳಗಾದ ರೈತ. ರೈತ ಆಸ್ಪತ್ರೆಯಲ್ಲಿ ಸಾವು...
ಗಡಿ ಪ್ರವೇಶಿಸಲು ಯತ್ನಿಸಿದ ಶಿವಸೇನೆ ಉದ್ಧವ್ ಠಾಕ್ರೆ ಬಣ: ಪೊಲೀಸರ ವಶಕ್ಕೆ
ಚಿಕ್ಕೋಡಿ: ಕನ್ನಡ ರಾಜ್ಯೋತ್ಸವದ ವಿರುದ್ಧವಾಗಿ ಬೆಳಗಾವಿಯಲ್ಲಿ ಕರಾಳ ದಿನಾಚರಿಸಲು ಆಚರಿಸಲು ಬೆಳಗಾವಿ ಗಡಿ ಪ್ರವೇಶಿಸಲು ಯತ್ನಿಸಿದ್ದ ಶಿವಸೇನೆ ಉದ್ಧವ್ ಠಾಕ್ರೆ ಬಣದ ಪುಂಡರನ್ನು ಮಹಾರಾಷ್ಟ್ರ ಪೊಲೀಸರು ವಶಕ್ಕೆ ಪಡೆದರು.
ಶಿವಸೇನೆ ಉದ್ಧವ್ ಠಾಕ್ರೆ ಬಣ...
ಅದ್ದೂರಿಯಾಗಿ 68 ನೆ ಕನ್ನಡ ರಾಜ್ಯೋತ್ಸವ ಆಚರಣೆ: ಜಿಲ್ಲಾ ಉಸ್ತುವಾರಿ ಸಚಿವರಿಂದ ಧ್ವಜಾರೋಹಣ
ಮೈಸೂರು: ಅದ್ದೂರಿಯಾಗಿ 68 ನೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್. ಸಿ ಮಹದೇವಪ್ಪ ಅವರು ಧ್ವಜಾರೋಹಣ ನೆರವೇರಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್...
DHFWS: 05 ಜಿಲ್ಲಾ ಕುಷ್ಠರೋಗ ಸಲಹೆಗಾರರು, ಸಮುದಾಯ ನರ್ಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ವಿಜಯನಗರವು ಜಿಲ್ಲಾ ಕುಷ್ಠರೋಗ ಸಲಹೆಗಾರರು, ಸಮುದಾಯ ಶುಶ್ರೂಷಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು DHFWS ವಿಜಯನಗರ ಅಧಿಕೃತ ಅಧಿಸೂಚನೆ...
“ಗಣ’ ಚಿತ್ರದ ರೊಮ್ಯಾಂಟಿಕ್ ಸಾಂಗ್ ಬಿಡುಗಡೆ
ಪ್ರಜ್ವಲ್ ದೇವರಾಜ್ ನಾಯಕರಾಗಿ ನಟಿಸಿರುವ “ಗಣ’ ಚಿತ್ರಕ್ಕಾಗಿ ಪ್ರಮೋದ್ ಮರವಂತೆ ಅವರು ಬರೆದಿರುವ ರೊಮ್ಯಾಂಟಿಕ್ ಸಾಂಗ್ ಇತ್ತೀಚೆಗೆ ಬಿಡುಗಡೆಯಾಗಿದೆ.
ಅನೂಪ್ ಸೀಳಿನ್ ಸಂಗೀತ ನೀಡಿರುವ ಈ ಹಾಡನ್ನು ವಿಜಯ ಪ್ರಕಾಶ್ ಹಾಡಿದ್ದಾರೆ. ಮುರಳಿ ಮಾಸ್ಟರ್...
ಕೋಲತ್ತಿರಿ ರಾಜವಂಶ
ಪೌರಾಣಿಕವಾಗಿ ತ್ರೇತಾಯುಗದಲ್ಲಿ ಮಹಾವಿಷ್ಣುವಿನ ಆರನೇ ಅವತಾರಿಯಾಗಿ ಅವಿರ್ಭವಿಸಿದ ಪರಶುರಾಮನು ಸಮುದ್ರರಾಜನ ಮೂಲಕ ಪಡಕೊಂಡ ಗೋಕರ್ಣದಿಂದ ಕನ್ಯಾಕುಮಾರಿಗಿನ ಭೂ ಪ್ರದೇಶವೇ ʼಕೇರಳʼವೆಂದು ತಿಳಿಯಲಾಗಿದೆ. ಚಾರಿತ್ರಿಕವಾಗಿ ಉತ್ತರ ದೇಶದಿಂದ ದಕ್ಷಿಣ ಅಭಿಮುಖವಾಗಿ ಬಂದಂತಹ ದ್ರಾವಿಡ ಜನಾಂಗದವರು...
ಪುನರ್ವಸು: ಪ್ರಥಮ, ದ್ವಿತೀಯ, ತೃತೀಯ ಚರಣಗಳು
ಕ್ಷೇತ್ರ - 20 ಡಿಗ್ರಿ ಯಿಂದ 30ಡಿಗ್ರಿ. ಕಲಾ – ಮಿಥುನರಾಶಿ, ರಾಶಿಸ್ವಾಮಿ – ಬುಧ, ನಕ್ಷತ್ರಸ್ವಾಮಿ – ಗುರು, ಯೋನಿ – ಮಾರ್ಜಾಲ, ಗಣ – ದೇವ, ನಾಡಿ – ಆದ್ಯ, ...
ಪರಿವೃತ್ತ ಪಾರ್ಶ್ವಕೋನಾಸನ
ʼಪರಿವೃತʼವೆಂದರೆ ಹಿಂದಕ್ಕೆ ಹೊರಳಿಸುವುದೆಂದರ್ಥ. ಪಾರ್ಶ್ವ=ಪಕ್ಕ, ಕೋನ=ಮೂಲೆ. ಪಕ್ಕಕ್ಕೆ ಮೂಲೆಯಾಗುವಂತೆ ದೇಹವನ್ನು ಹೊರಳಿಸುವ ಭಂಗಿಯಾದುದರಿಂದ ಇದಕ್ಕೆ ಈ ಹೆಸರು.
ಅಭ್ಯಾಸ ಕ್ರಮ :-
೧. ಮೊದಲು ತಡಾಸನದ ಭಂಗಿಯಲ್ಲಿ ನಿಲ್ಲಬೇಕು.
೨. ಬಳಿಕ ನೀಳವಾಗಿ ಉಸಿರನ್ನು ಒಳಕ್ಕೆಳೆದು, ಸ್ವಲ್ಪ...




















