ಮನೆ ಲೇಖಕರು ಮೂಲಕ ಪೋಸ್ಟ್ಗಳನ್ನು Saval

Saval

Saval
39965 ಪೋಸ್ಟ್ಗಳು 0 ಕಾಮೆಂಟ್ಗಳನ್ನು

ಕಾಂಗ್ರೆಸ್ ಸೇರುವ ಇಂಗಿತ ವ್ಯಕ್ತಪಡಿಸಿ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಬಿಜೆಪಿಯ ಇಬ್ಬರು ಮಾಜಿ...

0
ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಗೆ ಜೆಡಿಎಸ್ ಜೊತೆಗೆ ಬಿಜೆಪಿ ಮೈತ್ರಿ ಘೋಷಿಸಿದ ಬಳಿಕ ಹಲವಾರು ಬಿಜೆಪಿ ಮುಖಂಡರು ಅಸಮಾಧಾನಗೊಂಡಿರುವುದಾಗಿ ಮೂಲಗಳು ತಿಳಿಸಿವೆ. ಈ ಬೆನ್ನಲ್ಲೆ ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಕಾಂಗ್ರೆಸ್ ಸೇರುವುದಾಗಿ...

ಏಕದಿನ ವಿಶ್ವಕಪ್ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಭಾರತಕ್ಕೆ 8 ವಿಕೆಟ್ ಗಳ ಭರ್ಜರಿ ಜಯ

0
ನವದೆಹಲಿ: ಹಿಟ್ ಮ್ಯಾನ್ ರೋಹಿತ್ ಶರ್ಮಾ ಬಿರುಗಾಳಿ ಶತಕ, ಚೇಸಿಂಗ್ ಮಾಸ್ಟರ್ ವಿರಾಟ್ ಕೊಹ್ಲಿ ಅರ್ಧಶತಕದ ನೆರವಿನಿಂದ ಅಫ್ಘಾನಿಸ್ತಾನ ವಿರುದ್ಧ ಭಾರತ 8 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿತು. ಭಾರತ ಪಾಯಿಂಟ್...

ತೆರಿಗೆ ವಂಚನೆ: ಬೆಂಗಳೂರಿನಲ್ಲಿ ಮತ್ತೆ ಐಟಿ ದಾಳಿ

0
ಬೆಂಗಳೂರು: ತೆರಿಗೆ ವಂಚನೆ ಸಂಬಂಧ ಇಂದು (ಅ.12) ಬೆಳ್ಳಂಬೆಳಗ್ಗೆ ಬೆಂಗಳೂರಿನ 10ಕ್ಕೂ ಹೆಚ್ಚು ಕಡೆ ಐಟಿ ಅಧಿಕಾರಿಗಳ ದಾಳಿ ಮಾಡಿದ್ದಾರೆ. ಮಲ್ಲೇಶ್ವರಂ, ಸದಾಶಿವನಗರ, ಡಾಲರ್ಸ್ ಕಾಲೋನಿ, ಮತ್ತಿಕೆರೆ, ಸರ್ಜಾಪುರ ರಸ್ತೆ ಸೇರಿದಂತೆ 10ಕ್ಕೂ ಹೆಚ್ಚು...

ಭಾರತೀಯ ಮಸಾಲೆ ಮಂಡಳಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

0
ಭಾರತೀಯ ಮಸಾಲೆ ಮಂಡಳಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 7 ಸ್ಪೈಸಸ್ ಎಕ್ಸ್‌ ಟೆನ್ಶನ್ ಟ್ರೈನೀಸ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಕೇಂದ್ರ...

ಎರಡು ಭಾಗದಲ್ಲಿ ರಿಲೀಸ್ ಆಗಲಿದೆ ವೈಎಸ್​ ಜಗನ್​ ಮೋಹನ್ ರೆಡ್ಡಿ ಬಯೋಪಿಕ್

0
ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸದ್ಯ ಅವರು ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್​ ಮೋಹನ್ ರೆಡ್ಡಿ ಅವರ ಬಯೋಪಿಕ್ ಮಾಡುತ್ತಿದ್ದಾರೆ. ಈ ಸಿನಿಮಾ ಎರಡು ಭಾಗದಲ್ಲಿ ರಿಲೀಸ್ ಆಗಲಿದೆ. ಈಗ ಎರಡೂ ಸಿನಿಮಾಗಳ...

ಮಂಗಳ

0
ಭೂಮಿಗೆ ಸನಿಹದಲ್ಲಿರುವ ಮಂಗಳಗ್ರಹ ಕೆಂಪಾಗಿ ಕಾಣಿಸುವುದು. ಆದುದರಿಂದ ಮಂಗಳ ಗ್ರಹವನ್ನು ಯುದ್ಧ ದೇವತೆ ಎಂದು ಕರೆದಿದ್ದಾರೆ. ಭೂಮಿಯಿಂದ ಸುಮಾರು 6 ಕೋಟಿ 25 ಲಕ್ಷ ದೂರದಲ್ಲಿದ್ದು, ಪ್ರತಿ ರಾಶಿಯಲ್ಲಿ 1.50ಮಾಸದಿಂದ 1.75 ಮಾಸದವರೆಗೆ ಇರುತ್ತಾನೆ....

ಇಂದಿನ ರಾಶಿ ಭವಿಷ್ಯ

0
ಮೇಷ ರಾಶಿಇಂದು ಅದೃಷ್ಟವು ನಿಮಗೆ ಅನುಕೂಲಕರವಾಗಿರುವುದರಿಂದ ನೀವು ತೆಗೆದುಕೊಳ್ಳುವ ಪ್ರತಿಯೊಂದು ಕೆಲಸದಲ್ಲಿಯೂ ನೀವು ಯಶಸ್ವಿಯಾಗುತ್ತೀರಿ.ಮೇಷ ರಾಶಿಯವರಿಗೆ ಮುಂದೆ ಬದಲಾವಣೆಗಳು. ನಿಮ್ಮ ಮನಸ್ಸಿನ ಸ್ಥಿತಿಯು ಈ ದಿನ ಮತ್ತು ನಿಮ್ಮ ಹಣಕಾಸಿನ ಮೇಲೆ ತನ್ನದೇ...

ಹಾಸ್ಯ

0
ನಾಟ್ ಕರೆಟೆಟ್ಟ್       ಕಿಟ್ಟು : ಲೋ ರಾಜು ಕುಡಿದದ್ದು ಸಾಕು ಏಳೋ. ರಾಜು : ಇಲ್ಲಾ ಇನ್ನೂ ಕುಡಿಬೇಕು. ನಾನಿವತ್ತು ಎಷ್ಟು ಕುಡಿಬೇಕು ಅಂದ್ರೆ, ಅಲ್ಲಿ ನಿಂತಿದ್ದಾರಲ್ಲ ಮೂರು ಹುಡುಗಿಯರು ಅವರು ಆರು ಹುಡುಗಿಯರಾಗಿ ಕಾಣಬೇಕು. ಕಿಟ್ಟು...

ಅಷ್ಟಾಂಗ ಯೋಗ

0
ಪತಂಜಲಿ ಯೋಗ ಸೂತ್ರಗಳು ನಾಲ್ಕು ಪಾದಗಳಾಗಿ ವಿಂಗಡಿಸಲ್ಪಟ್ಟಿದೆ. ಮೊದಲನೆಯದು ಸಮಾಧಿಯನ್ನೂ, ಎರಡನೆಯದು ಸಾಧನವನ್ನೂ, ಮೂರನೆಯದು ವಿಭೂತಿಯನ್ನೂ, ನಾಲ್ಕನೆಯದು ಕೈವಲ್ಯವನ್ನೂ ಚರ್ಚಿಸುತ್ತದೆ. ಯಮ :- ಎರಡನೇಯ ಅಧ್ಯಾಯನದಲ್ಲಿ ಯೋಗದ ಎಂಟು ಅಂಗಗಳನ್ನು ವಿವೇಚಿಸಲಾಗಿದೆ. ಮೊದಲನೆಯದು ಯಮ ಎಂದರೆ...

ನೆಗ್ಗಿಲ ಮುಳ್ಳು (TRIBULUS TERRESTRIS)

0
ನೆಲದ ಮೇಲೆ ಸಣ್ಣ ಸಸಿಯಾಗಿ ಬೆಳೆಯುತ್ತದೆ. ಟೆರಿಸ್ಟ್ರಿಕ್ ಹೆಸರು ದೊರಕಲು ನೆಲದ ಮೇಲೆ ಬೆಳೆಯುವ ಸ್ವಭಾವವೇ ಕಾರಣವಾಗಿದೆ. ಒಣಹವೆ ಪ್ರದೇಶದ ಇಡಿಯ ಭಾರತದಲ್ಲಿ ಸಾಮಾನ್ಯ ಒಂದು ಅಡಿಯಿಂದ ನಾಲ್ಕು ಅಡಿ ದೂರಕ್ಕೆ ನೆಲದ...

EDITOR PICKS