Saval
ರಾಯಚೂರು: ಪತ್ನಿಯನ್ನು ಕೊಂದು ನೇಣಿಗೆ ಶರಣಾದ ಪತಿ
ರಾಯಚೂರು: ಪತ್ನಿಯನ್ನು ಕೊಂದು ಪತಿ ನೇಣಿಗೆ ಶರಣಾದ ಘಟನೆ ಜಿಲ್ಲೆಯ ಮಾನ್ವಿ ತಾಲೂಕಿನ ರಾಜೋಳ್ಳಿಯಲ್ಲಿ ನಡೆದಿದೆ.
ಅಂಬಮ್ಮ (30) ಕೊಲೆಯಾದ ಗೃಹಿಣಿ.
ಮಲಗಿದ್ದ ವೇಳೆ ಪತ್ನಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಪತಿ ಖಾಸಿಮಪ್ಪ...
ಉದ್ಯಮಿಗೆ ವಂಚನೆ ಪ್ರಕರಣ,ಚೈತ್ರಾ ಅಂಡ್ ಗ್ಯಾಂಗ್ 14ದಿನ ನ್ಯಾಯಾಂಗ ಬಂಧನ: ಸಿಸಿಬಿ
ಬೆಂಗಳೂರು : ಉದ್ಯಮಿಗೆ ಎಂಎಲ್ ಎ ಟಿಕೆಟ್ ಕೊಡಿಸುವುದಾಗಿ ವಂಚಿಸಿದ್ದ ಚೈತ್ರಾ ಅಂಡ್ ಗ್ಯಾಂಗ್ ನ ಏಳು ಜನ ಆರೋಪಿಗಳಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ 3ನೇ ಎಸಿಎಂಎಂ ನ್ಯಾಯಾಲಯ...
ಮಂಡ್ಯ: ಕೆಆರ್ ಎಸ್ ಗೆ ಭೇಟಿ ನೀಡಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ
ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಹಿನ್ನಲೆ ಇಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕೆ.ಆರ್.ಎಸ್ ಅಣೆಕಟ್ಟೆಗೆ ಭೇಟಿ ನೀಡಿ ಅಣೆಕಟ್ಟೆಯಲ್ಲಿ ಸಂಗ್ರಹವಾಗಿರುವ ನೀರಿನ ಮಟ್ಟ ವೀಕ್ಷಣೆ ಮಾಡಿದರು.
ಕೆಆರ್ ಎಸ್ ಅಣೆಕಟ್ಟೆಯ ವಾಸ್ತವ ಸ್ಥಿತಿ...
ಕಾವೇರಿ ವಿಚಾರದ ಬಗ್ಗೆ ಸರ್ಕಾರಕ್ಕೆ ಗಮನ ಇಲ್ಲ: ಶಾಸಕ ಜಿ ಟಿ ದೇವೇಗೌಡ
ಮಂಡ್ಯ: ರಾಜ್ಯ ಸರ್ಕಾರದ ಗಮನ ಐದು ಗ್ಯಾರಂಟಿ, ಎಂಪಿ ಚುನಾವಣೆ ಅಷ್ಟೇ. ಕಾವೇರಿ ವಿಚಾರದ ಬಗ್ಗೆ ಸರ್ಕಾರಕ್ಕೆ ಗಮನ ಇಲ್ಲ. ಗಮನ ಇದ್ದಿದ್ರೆ ಪ್ರಾಧಿಕಾರದ ಮುಂದೆ ಸರಿಯಾಗಿ ವಸ್ತುಸ್ಥಿತಿ ಹೇಳ್ತಾ ಇದ್ರು. ಕೊಳ್ಳೆ...
ಕಂದಾಚಾರ ತ್ಯಜಿಸಿ, ಪ್ರೀತಿಯನ್ನು ರೂಢಿಸಿಕೊಳ್ಳಿ
ಒಂದು ಕಾಲದಲ್ಲಿ ಬಲು ಶಿಷ್ಟಾಚಾರದ ವ್ಯಕ್ತಿಯೊಬ್ಬನು ಸೂರ್ಯ ಸ್ವರ್ಗದಲ್ಲಿದ್ದಾಗ ಬಾಯಿಗೊಂದಿಷ್ಟು ನೀರು ಅಥವಾ ಆಹಾರ ಹೋಗಲು ಬಿಡುತ್ತಿರಲಿಲ್ಲ. ಅವನ ಈ ಕಠಿಣ ವ್ರತಾಚರಣೆಗೆ ಸ್ವರ್ಗದ ಸಮ್ಮತಿ ಇತ್ತೇನೋ ಎಂಬಂತೆ ಸಮೀಪದ ಬೆಟ್ಟವೊಂದರ ಮೇಲೆ...
ಎಲ್ಲರ ಏಳಿಗೆ ಬಯಸುವ ವೀರಶೈವ ಲಿಂಗಾಯತ ಧರ್ಮ ಶ್ರೇಷ್ಠ: ಈಶ್ವರ ಖಂಡ್ರೆ
ಬೆಂಗಳೂರು: ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ಬಸವಾದಿ ಪ್ರಮಥರ ಸತ್ಸಂಪ್ರದಾಯವನ್ನು ಅನೂಚಾನವಾಗಿ ಪಾಲಿಸುತ್ತಾ, ಸರ್ವರ ಏಳಿಗೆಗೆ ಶ್ರಮಿಸುತ್ತಿರುವ ವೀರಶೈವ, ಲಿಂಗಾಯಿತ ಧರ್ಮ ಶ್ರೇಷ್ಠವಾದ್ದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ...
ಕಾವೇರಿ ನೀರು ಬಿಡುವ ನಿರ್ಧಾರ ಹಿಂಪಡೆಯದಿದ್ದರೆ ರಾಜ್ಯಾದ್ಯಂತ ಬಿಜೆಪಿ ಹೋರಾಟ: ಮಾಜಿ ಸಿಎಂ ಬಸವರಾಜ...
ಬೆಂಗಳೂರು: ಕೂಡಲೇ ಕಾವೇರಿ ನೀರು ಬಿಡುವ ನಿರ್ಧಾರ ಹಿಂಪಡೆಯಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಬಿಜೆಪಿ ಹೋರಾಟ ಮಾಡಲಿದೆ. ರಾಜ್ಯವನ್ನು ಆಳುವ ನೈತಿಕತೆ ಸರ್ಕಾರಕ್ಕೆ ಇಲ್ಲ. ಕಾವೇರಿ ಹೋರಾಟವನ್ನು ಯಾರೇ ಮಾಡಿದರೂ ಅದಕ್ಕೆ ಬಿಜೆಪಿ ಬೆಂಬಲ...
ಕಾವೇರಿ ಹೋರಾಟ: ಸೆ.26 ರಂದು ಬೆಂಗಳೂರು ಬಂದ್
ಬೆಂಗಳೂರು: ತಮಿಳುನಾಡಿಗೆ ನೀರು ಬಿಡುವಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶ ಖಂಡಿಸಿ ಇಂದು ಮಂಡ್ಯ ಮತ್ತು ಬೆಂಗಳೂರಿನಲ್ಲಿ ವಿವಿಧ ರೈತ ಮತ್ತು ಕನ್ನಡಪರ ಸಂಘಟನೆಗಳು ಪ್ರತಿಭಟನೆಗಳು ನಡೆಸಿದ್ದು, ಈ ನಡವೆ ಸೆ.26 ರಂದು ಬೆಂಗಳೂರು...
ದೇವೇಗೌಡರಿಗೆ ಮತ ಹಾಕಿದರೆ ತುಮಕೂರಿನ ಜನತೆ ಪಾಪ ಮಾಡಿದಂಗೆ: ಎಸ್ ಬಸವರಾಜು
ತುಮಕೂರು: ತುಮಕೂರಿನಿಂದ ದೇವೇಗೌಡರನ್ನು ನಿಲ್ಲಿಸಲು ಹೊರಟಿದ್ದಾರಂತೆ. ಯಾರಿಗಾದರೂ ವೋಟ್ ಹಾಕಲಿ. ದೇವೇಗೌಡರಿಗೆ ವೋಟ್ ಹಾಕಬಾರದು. ದೇವೇಗೌಡರಿಗೆ ವೋಟ್ ಹಾಕಿದರೆ ಜಿಲ್ಲೆಯ ಜನತೆ ಪಾಪ ಮಾಡಿದಂಗೆ ಸಂಸದ ಜಿ. ಎಸ್ ಬಸವರಾಜು ಆಕ್ರೋಶ ಹೊರಹಾಕಿದ್ದಾರೆ.
ನಗರದಲ್ಲಿಂದು...




















