Saval
ಪತ್ರಿಕಾ ವಿತರಿಕರಿಗೂ ಮಾಧ್ಯಮ ಅಕಾಡೆಮಿ ಪ್ರಶಸ್ತಿ: ಕೆ.ವಿ.ಪ್ರಭಾಕರ್
ತುಮಕೂರು: ನಾನು ಪತ್ರಕರ್ತ ಆಗುವುದಕ್ಕಿಂತ ಮೊದಲು ನಾನೊಬ್ಬ ಪತ್ರಿಕಾ ವಿತರಕ. ಪತ್ರಿಕಾ ವಿತರಣೆ ತಪಸ್ಸಿನ ಕೆಲಸ. ಮಳೆ, ಗಾಳಿ, ಚಳಿಗೆ ಈ ತಪಸ್ಸು ಭಂಗ ಆಗುವುದಿಲ್ಲ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್...
ಪತಿಯ ಎರಡನೇ ಮದುವೆಗೆ ಒಪ್ಪಿಗೆ ನೀಡಿದರೂ ಪತ್ನಿ ಕ್ರೌರ್ಯದ ದೂರು ದಾಖಲಿಸಬಹುದು: ಪಾಟ್ನಾ ಹೈಕೋರ್ಟ್
ಗಂಡನ ಎರಡನೇ ವಿವಾಹಕ್ಕೆ ಮೊದಲ ಪತ್ನಿ ಸಮ್ಮತಿಸಿದ್ದರೂ ಕೂಡ ಐಪಿಸಿ ಸೆಕ್ಷನ್ 498 ಎ ಅಡಿಯಲ್ಲಿ ಕ್ರೌರ್ಯ ಕುರಿತ ದೂರು ದಾಖಲಿಸಬಹುದು ಎಂದು ಪಾಟ್ನಾ ಹೈಕೋರ್ಟ್ ಕಳೆದ ವಾರ ಹೇಳಿದೆ.
ಮೇ 1978ರಲ್ಲಿ ಮದುವೆಯಾಗಿದ್ದ...
ಸರ್ಕಾರಗಳಿಗೆ ಆರ್ಥಿಕ ಶಿಸ್ತು ಅತಿ ಮುಖ್ಯ: ಪ್ರಧಾನಿ ನರೇಂದ್ರ ಮೋದಿ
ನವದೆಹಲಿ: ಸರ್ಕಾರಗಳಿಗೆ ಆರ್ಥಿಕ ಶಿಸ್ತು ಅತಿ ಮುಖ್ಯ. ಬೇಜವಾಬ್ದಾರಿಯ ಆರ್ಥಿಕ ನೀತಿಗಳು ಹಾಗೂ ಉಚಿತ ಯೋಜನೆಗಳು ಅಲ್ಪಾವಧಿಯಲ್ಲಿ ಜನಪ್ರಿಯತೆ ತಂದು ಕೊಡಬಲ್ಲವು. ಆದರೆ, ದೀರ್ಘಾವಧಿಯಲ್ಲಿ ದೊಡ್ಡ ಬೆಲೆ ತೆರಬೇಕಾದೀತು ಎಂದು ಪ್ರಧಾನಿ ನರೇಂದ್ರ...
ಧಾರವಾಡ: ಸರ್ಕಾರಿ ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರ ದಾಳಿ
ಧಾರವಾಡ: ಮಿನಿ ವಿಧಾನಸೌಧದಲ್ಲಿರುವ ಹಿಂದುಳಿದ ವರ್ಗಗಳ ಇಲಾಖೆ, ಕೈಮಗ್ಗ ಮತ್ತು ಜವಳಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸೇರಿದಂತೆ ಹತ್ತಕ್ಕೂ ಹೆಚ್ಚು ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ಇಂದು...
ತಮಿಳುನಾಡಿಗೆ ನೀರು: ಬಿಸ್ಲೆರಿ ನೀರಿನಲ್ಲಿ ನಾಟಿ ಮಾಡುವ ಮೂಲಕ ಪ್ರತಿಭಟನೆ
ಶ್ರೀರಂಗಪಟ್ಟಣ: ತಮಿಳುನಾಡಿಗೆ ಕೆಆರ್ ಎಸ್ ಜಲಾಶಯದಿಂದ ನೀರು ಬಿಡುಗಡೆ ಹಿನ್ನೆಲೆ ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ಬಿಸ್ಲೆರಿ ನೀರಿನಲ್ಲಿ ನಾಟಿ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ರೈತರ ಬೆಳೆಗಳಿಗೆ ನೀರು ಕೊಡುತ್ತಿಲ್ಲ, ತಮಿಳುನಾಡಿಗೆ...
ಮಂಗಳೂರು: ತಡರಾತ್ರಿ ವಿಹಾರಕ್ಕೆಂದು ಬಂದು ಸಮುದ್ರ ಪಾಲಾದ ವೈದ್ಯ
ಮಂಗಳೂರು: ತಡರಾತ್ರಿ ಸಮುದ್ರ ವಿಹಾರಕ್ಕೆಂದು ಬಂದಿದ್ದ ಐವರು ವೈದ್ಯರಲ್ಲಿ ಓರ್ವ ವೈದ್ಯ ಸಮುದ್ರಪಾಲಾಗಿರುವ ಘಟನೆ ಸೋಮೇಶ್ವರ ರುದ್ರಪಾದೆ ಸಮೀಪ ನಿನ್ನೆ ತಡರಾತ್ರಿ ನಡೆದಿದೆ.
ಡಾ. ಆಶೀಕ್ ಗೌಡ (30) ಸಮುದ್ರ ಪಾಲಾದ ವೈದ್ಯ.
ಇವರು ಬೆಂಗಳೂರಿನ...
ಇಸ್ರೋದ ಮತ್ತೊಂದು ಪ್ರಯೋಗ ಯಶಸ್ವಿ: ಎತ್ತರ ಹೆಚ್ಚಿಸಿಕೊಂಡು ಮತ್ತೆ ಸಾಫ್ಟ್ ಲ್ಯಾಂಡ್ ಆದ ವಿಕ್ರಮ್...
ನವದೆಹಲಿ ಚಂದ್ರಯಾನ–3ರ ರೋವರ್ ಪ್ರಜ್ಞಾನ್ ಚಂದ್ರನ ಅಂಗಳದಲ್ಲಿ ಒಂದು ದಿನದ (ಭೂಮಿಯ 14 ದಿನಗಳು) ಕಾರ್ಯಾಚರಣೆ ಪೂರ್ಣಗೊಳಿಸಿದ್ದು, ಅಲ್ಲಿ ಕತ್ತಲು ಆವರಿಸಿರುವುದರಿಂದ, ಅದರ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ. ಉಪಕರಣಗಳನ್ನು (ಪೇಲೋಡ್) ಸ್ಲೀಪ್ ಮೋಡ್ ಗೆ...
ಸನಾತನ ಧರ್ಮದ ಬಗ್ಗೆ ಉದಯನಿಧಿ ಸ್ಟ್ಯಾಲಿನ್ ವಿವಾದಾತ್ಮಕ ಹೇಳಿಕೆ: ಕ್ಷಮೆ ಕೇಳುವಂತೆ ಪ್ರಮೋದ್ ಮುತಾಲಿಕ್...
ಮಂಗಳೂರು: ಸನಾತನ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಉದಯನಿಧಿ ಸ್ಟಾಲಿನ್ ಹೇಳಿಕೆಯನ್ನು ಹಿಂಪಡೆದು ಕ್ಷಮೆ ಕೇಳುವಂತೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.
ಈ ಕುರಿತು ಮಾತನಾಡಿದ ಪ್ರಮೋದ್ ಮುತಾಲಿಕ್, ಸಚಿವ ಉದಯನಿಧಿ...
ಏಷ್ಯಾಕಪ್ ನ ಐದನೇ ಪಂದ್ಯ: ಇಂದು ಭಾರತ-ನೇಪಾಳ ಮುಖಾಮುಖಿ
ಪಲ್ಲಕೆಲೆ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ಏಷ್ಯಾಕಪ್ ನ ಐದನೇ ಪಂದ್ಯ ನಡೆಯಲಿದ್ದು, ಭಾರತ-ನೇಪಾಳ ಉಭಯ ತಂಡಗಳಿಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.
ಪಾಕ್ ವಿರುದ್ಧದ ಪಂದ್ಯ ರದ್ದಾದ ಪರಿಣಾಮ ಇಂದಿನ ಪಂದ್ಯದಲ್ಲಿ...
ರಾಮನಗರ: ಕಾಡಾನೆ ದಾಳಿ, ಮೂರು ಎಕರೆ ಬೆಳೆ ನಾಶ
ರಾಮನಗರ: ಕಾಡಾನೆಗಳ ದಾಳಿಗೆ ಮೂರು ಎಕರೆಯಲ್ಲಿದ್ದ ಬೆಳೆ ನಾಶವಾದ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಬೈರಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಉಮೇಶ್ – ತಮ್ಮಣ್ಣ ಎಂಬುವರ ಮಾವಿನ ತೋಟ, ಟೊಮ್ಯಾಟೊ ಬೆಳೆ ಸಂಪೂರ್ಣ...





















