Saval
3ನೇ ಟಿ20 ಪಂದ್ಯ ಮಳೆಯಿಂದ ರದ್ದು: ಐರ್ಲೆಂಡ್ ವಿರುದ್ಧ ಸರಣಿ ಗೆದ್ದ ಭಾರತ
ಐರ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಸರಣಿಯನ್ನು ಟೀಮ್ ಇಂಡಿಯಾ 2-0 ಅಂತರದಿಂದ ಗೆದ್ದುಕೊಂಡಿದೆ. ಡಬ್ಲಿನ್ ನ ಮಲಾಹೈಡ್ ನಲ್ಲಿ ನಡೆಯಬೇಕಿದ್ದ ಮೂರನೇ ಟಿ20 ಪಂದ್ಯವು ಮಳೆಯ ಕಾರಣ ರದ್ದಾಗಿದ್ದು, ಇದರೊಂದಿಗೆ ಸರಣಿಯು ಟೀಮ್...
ತುಮಕೂರು ಜಿಲ್ಲೆಯಲ್ಲಿ ಮತ್ತೊಂದು ಮೈಲಿಗೆ ಸಂಪ್ರದಾಯ: ಮಗು, ಬಾಣಂತಿಯನ್ನು ಮನೆಗೆ ಸೇರಿಸಿದ ನ್ಯಾಯಧೀಶರು
ತುಮಕೂರು: ತುಮಕೂರು ಜಿಲ್ಲೆಯಲ್ಲಿ ಕಾಡುಗೊಲ್ಲ ಸಮುದಾಯದ ಮೈಲಿಗೆ ಸಂಪ್ರದಾಯಕ್ಕೆ ಮಗು ಬಲಿ ಪಡೆದ ಬೆನ್ನಲ್ಲೇ ಮತ್ತೊಂದು ಮೈಲಿಗೆ ಸಂಪ್ರದಾಯ ಬೆಳಕಿಗೆ ಬಂದಿದೆ.
ತುಮಕೂರು ಜಿಲ್ಲೆ, ಗುಬ್ಬಿ ತಾಲೂಕಿನ ವರದೇನಹಳ್ಳಿ ಗೊಲ್ಲರಹಟ್ಟಿಯಲ್ಲಿ ಕಳೆದ ಕೆಲವು ದಿನಗಳಿಂದ...
ಮಂಡ್ಯ: ಕೆರೆಯಲ್ಲಿ ಅನುಮಾನಾಸ್ಪದವಾಗಿ ಯುವಕನ ಶವ ಪತ್ತೆ
ಮಂಡ್ಯ: ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ರುದ್ರಾಕ್ಷಿಪುರ ಗ್ರಾಮದ ಕೆರೆಯಲ್ಲಿ ಅನುಮಾನಾಸ್ಪದವಾಗಿ ಯುವಕನ ಶವ ಪತ್ತೆಯಾಗಿದೆ.
ರಾಮನಗರ ಜಿಲ್ಲೆ ಬೈರಮಂಗಲ ಗ್ರಾಮದ ನಿವಾಸಿ ರಾಮ್ ಕುಮಾರ್ (23) ಮೃತಪಟ್ಟ ಯುವಕ.
ಮೃತ ಯುವಕ ಕಾಣೆಯಾಗಿರುವ ಬಗ್ಗೆ...
THDC: 11 ಅಕೌಂಟ್ಸ್ ಆಫೀಸರ್, ಜಿಡಿಎಂಒ ಹುದ್ದೆಗಳಿಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ
Tehri Hydro Development Corporation Limited ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅಕೌಂಟ್ಸ್ ಆಫೀಸರ್, GDMO ಪೋಸ್ಟ್‌ಗಳನ್ನು THDC ಆಗಸ್ಟ್ 2023 ರ ಅಧಿಕೃತ ಅಧಿಸೂಚನೆಯ ಮೂಲಕ ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ....
‘ಜವಾನ್’ ಚಿತ್ರಕ್ಕೆ ಸೆನ್ಸಾರ್ ಬೋರ್ಡ್ ನಿಂದ ಯುಎ ಪ್ರಮಾಣಪತ್ರ
‘ಜವಾನ್’ ಸಿನಿಮಾ ಸೆಪ್ಟೆಂಬರ್ 7ರಂದು ಸಿನಿಮಾ ತೆರೆಗೆ ಅಪ್ಪಳಿಸಲಿದೆ. ಚಿತ್ರಕ್ಕೆ ಸೆನ್ಸಾರ್ ಪ್ರಕ್ರಿಯೆ ಪೂರ್ಣಗೊಂಡಿದೆ. ವಿಶೇಷ ಎಂದರೆ ಚಿತ್ರದ ಯಾವುದೇ ದೃಶ್ಯಕ್ಕೆ ಕತ್ತರಿ ಪ್ರಯೋಗ ಆಗಿಲ್ಲ. ಇದು ಶಾರುಖ್ ಅಭಿಮಾನಿಗಳಿಗೆ ಖುಷಿ ನೀಡಿದೆ.
‘ಜವಾನ್’...
ಇಂದಿನ ರಾಶಿ ಭವಿಷ್ಯ
ಮೇಷ ರಾಶಿ
58, 43, 1, 4 ಮತ್ತು 94 ಸಂಖ್ಯೆಗಳು ಇಂದು ನಿಮ್ಮ ಅದೃಷ್ಟ ಸಂಖ್ಯೆಗಳಾಗಿರುತ್ತವೆ. ಇಂದು ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ.
ಇಂದು ನೀವು ತುಂಬಾ ಆಸಕ್ತಿದಾಯಕ ಇಮೇಲ್ ಅನ್ನು ಸ್ವೀಕರಿಸಬಹುದು....
ಬಂಧತ್ರಯಗಳು ಮತ್ತು ಮುದ್ರಾ ಕ್ರಿಯೆಗಳು-14
ಬಂಧಗಳು :
ದೈಹಿಕ ಕ್ರಿಯೆಗಳ ನಿಯಂತ್ರಣ ಈ ಬಂಧಗಳು ಮತ್ತು ಮುದ್ರೆಗಳಿಂದ ಮಾತ್ರ ಸಾಧ್ಯ. ಪ್ರಾಣಾಯಾಮದ ಮೂಲಕ ದೇಹದಾದ್ಯಂತ ಪ್ರಾಣಶಕ್ತಿಯನ್ನು ಹರಿಸುವಾಗ ಅವುಗಳು ವ್ಯರ್ಥವಾಗದಂತೆ ಕಾಪಾಡುವ ಅಡೆ-ತಡೆ ಅಥವಾ ತೊಂದರೆಇಲ್ಲದಂತೆ ನಿಗದಿತ ಸ್ಥಾನಗಳಿಗೆ ಕೊಂಡೊಯ್ಯುವ...
ಮನೆ ಮದ್ದು: ತುಳಸಿ ಚೂರ್ಣ
ನಮ್ಮ ದೇಶದಲ್ಲಿ ಪವಿತ್ರ ಸಸ್ಯವೆಂದು ವರ್ಣಿತವಾಗಿ, ಪೂಜಿತವಾಗುವ ತುಳಸಿ ಒಂದು ಅದ್ಭುತವಾದ ಔಷಧಿಯ ಸಸ್ಯ. ಅಪಾಯಕಾರಿ ಫ್ರೀರ್ಯಾಡಿಕಲ್ ಗಳನ್ನು ತೊಡೆದು ಹಾಕುವ ಆಂಟಿಆಕ್ಸಿಡೆಂಟ್ ಗಳು ತುಳಸಿಯಲ್ಲಿ ಸಮೃದ್ಧವಾಗಿದೆ.
ಊತ ನಿವಾರಕ. ಸೂಕ್ಷ್ಮಜೀವಿನಾಶಕ. ಅಲರ್ಜಿನಿವಾರಕ ಗುಣವಿದೆ....





















