Saval
ಇಂದಿನ ರಾಶಿ ಭವಿಷ್ಯ
ಮೇಷ ರಾಶಿ
ಆರ್ಥಿಕವಾಗಿ, ನೀವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೀರಿ. ನೀವು ಕೆಲಸದಲ್ಲಿ ಕೆಲವು ಸವಾಲುಗಳನ್ನು ಎದುರಿಸಬಹುದು, ಆದರೆ ನೀವು ಏನನ್ನು ತೆಗೆದುಕೊಳ್ಳುತ್ತೀರೋ ಎಂದು ನೋಡಲು ಮಾತ್ರ. ನೀವು ನಿಮ್ಮ ವೃತ್ತಿಜೀವನದ ಏಣಿಯ ಮೇಲೆ ಏರುತ್ತಿದ್ದೀರಿ.
ಮುಂಚಿತವಾಗಿ ಮಲಗುವ...
ಸೂರ್ಯ ನಮಸ್ಕಾರ
ಸೂರ್ಯ ನಮಸ್ಕಾರ ತಿಳಿದವರು ಅಥವಾ ಜ್ಞಾನಿಗಳು “ಆರೋಗ್ಯಂ ಭಾಸ್ಕರಾದಿಚ್ಛೇತ್” ಎಂದಿದ್ದು. ಅಂದರೆ ಸೂರ್ಯದೇವನ ಅನುಗ್ರಹವಿದ್ದರೆ ಆರೋಗ್ಯಭಾಗ್ಯ ಲಭಿಸುತ್ತದೆ ಎಂದು ಅರ್ಥ.
ಜಗತ್ತಿನ ಮತ್ತು ಮಾನವನ ನಿತ್ಯದ ದೈನಂದಿನ ಬದುಕಿನ ಚಟುವಟಿಕೆ ಪ್ರಾರಂಭವಾಗುವುದೆ ಸೂರ್ಯೋದಯದಿಂದ ಮತ್ತೊಂದು...
ಮನೆ ಮದ್ದು: ಲೋಧ್ರಾ ಚೂರ್ಣ
ಪ್ರಾಚೀನ ಕಾಲದಿಂದಲೂ ನಮ್ಮ ದೇಶದಲ್ಲಿ ಮಹಿಳೆಯರ ಬಂಧು. ಇದು ಗರ್ಭಕೋಶದ ಟಾನಿಕ್ ಎಂದೇ ಪ್ರಸಿದ್ಧವಾಗಿದೆ. ಮಹಿಳೆಯರ ಸರ್ವಾಂಗಗಳ ಆರೋಗ್ಯವನ್ನು ಕಾಪಾಡುತ್ತದೆ. ರಕ್ತಸ್ರಾವವನ್ನು ನಿಲ್ಲಿಸುವ ಗುಣವಿದೆ. ಜೀರ್ಣಾಂಗ ವ್ಯೂಹದ ಆರೋಗ್ಯಕ್ಕೂ ಹಿತಕರವಾಗಿದೆ. ಊತ ನಿವಾರಕ...
ದೇವಕಿಯ ಸ್ವಾಗತ
ಕುಂದು ಕಂಡು ಅಂದು ನನ್ನ ಕಂದನಾದೆ
ಇಂದು ಮುಂದೆ ಬಂದು ತಾಯಿಯ ಸೆರೆಯ ಬಿಡಿಸಿದೆ.
ಮಾನ ಕಂಸನ ಧ್ವಾಂಸ ಮಾಡಿ ಭೂಭಾರ ಕಳಿದೆ.
ಯಾವ ಪುಣ್ಯಾವೋ ನಂಗೆ ನೀನು ಮಗನಾದೆ|
ಬೆಂದ ಬಸವಳಿದ ಜೀವಕೆ ಕಂದ ನೀನಾಧಾರ ,
ಅಂಧ...
256 ಗ್ರಾಪಂನಲ್ಲೂ ವೀರ ‘ಶಿಲಾಫಲಕಂ’ಗೆ ಜಿಪಂ ಸಜ್ಜು
ವೀರ ಯೋಧರ ಸ್ಮರಣೆ, ಹಸರೀಕರಣದೊಂದಿಗೂ ಸ್ವಾತಂತ್ರ್ಯೋತ್ಸವ ಆಚರಣೆ
ಮೈಸೂರು : ಪ್ರತಿ ವರ್ಷದಂತೆ ಈ ಬಾರಿಯೂ ವಿಭಿನ್ನ ರೀತಿಯಲ್ಲಿ ಸ್ವಾತಂತ್ರ್ಯ ಮಹೋತ್ಸವ ಆಚರಣೆಗೆ ತಯಾರಿ ನಡೆಸಿರುವ ಮೈಸೂರು ಜಿಪಂ ಈ ಬಾರಿ 256...
ಜಿಲ್ಲಾಧಿಕಾರಿಗಳಿಂದ ವಿಡಿಯೋ ಸಂವಾದದ ಮೂಲಕ ಪ್ರಗತಿ ಪರಿಶೀಲನಾ ಸಭೆ
ಮೈಸೂರು:- ಜಿಲ್ಲಾಧಿಕಾರಿಗಳಾದ ಡೀ ಕೆ.ವಿ.ರಾಜೇಂದ್ರ ಅವರ ಅಧ್ಯಕ್ಷತೆಯಲ್ಲಿ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರು, ಜಿಲ್ಲಾ ಪಂಚಾಯಿತಿಯ ಉಪಕಾರ್ಯದರ್ಶಿ, ಉಪವಿಭಾಗಾಧಿಕಾರಿಗಳು, ತಾಲ್ಲೂಕು ತಹಸೀಲ್ದಾರರು, ಕಾರ್ಯನಿರ್ವಾಹಕ ಅಧಿಕಾರಿಗಳು, ಪಿ.ಡಿ.ಒ ಮತ್ತು ಗ್ರಾಮ ಆಡಳಿತ ಅಧಿಕಾರಿಗಳು, ಪಿ.ಆರ್...
ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಸೂಚನೆ
ಮೈಸೂರು: ನಗರದ ಹೃದಯ ಭಾಗದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣವು ಅಪೂರ್ಣವಾಗಿರುವ ಹಿನ್ನೆಲೆ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ಸೋಮವಾರ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ...
ವೈಜ್ಞಾನಿಕತೆ ಮತ್ತು ವೈಚಾರಿಕತೆ ಬೆಳೆಸಿಕೊಳ್ಳಿ: ವಿದ್ಯಾರ್ಥಿಗಳಿಗೆ ಸಿಎಂ ಸಿದ್ದರಾಮಯ್ಯ ಕರೆ
ಬೆಂಗಳೂರು: ಅಧಿಕಾರಕ್ಕಾಗಿ ರಾಜಕೀಯ ಅಲ್ಲ. ಸೇವಾ ಮನೋಭಾವ ಇದ್ದವರು ಮಾತ್ರ ರಾಜಕಾರಣಕ್ಕೆ ಬರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಶ್ರೀಮದ್ ಜಗದ್ಗುರು ರೇವಣಸಿದ್ದೇಶ್ವರ ಸಿಂಹಾಸನ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಚಂದ್ರಾಲೇಔಟ್...




















