ಮನೆ ಲೇಖಕರು ಮೂಲಕ ಪೋಸ್ಟ್ಗಳನ್ನು Saval

Saval

Saval
38925 ಪೋಸ್ಟ್ಗಳು 0 ಕಾಮೆಂಟ್ಗಳನ್ನು

ಭಾರತ ಐಕ್ಯತಾ ಯಾತ್ರೆ: ಅ.1-2 ರಂದು ನಂಜನಗೂಡು ವಾಹನ ಸಂಚಾರ ಮಾರ್ಗ ಬದಲು

0
ಮೈಸೂರು(Mysuru): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯಲಿರುವ ಭಾರತ ಐಕ್ಯತಾ ಯಾತ್ರೆಯು ಅ.1ರಂದು ನಂಜನಗೂಡು ತಾಲ್ಲೂಕಿನ ಕಳಲೆ ಗ್ರಾಮಕ್ಕೆ ಆಗಮಿಸಲಿರುವ ಹಿನ್ನೆಲೆಯಲ್ಲಿ ವಾಹನ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ನಗರ ಪೊಲೀಸ್ ಆಯುಕ್ತ...

‘ಪೊನ್ನಿಯನ್ ಸೆಲ್ವನ್’ ಚಿತ್ರ ವಿಮರ್ಶೆ

0
ಬಹು ನಿರೀಕ್ಷಿತ ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್ ತೆರೆಗೆ ಬಂದಿದೆ. ಮಣಿರತ್ನಂ ಸಿನಿಮಾ ಎಂದರೆ ನಿರೀಕ್ಷೆ ಹೆಚ್ಚು. ಗಟ್ಟಿಯಾದ ಕಥೆ, ಉತ್ತಮ ನಿರೂಪಣೆ ಜೊತೆಗೆ ಕಾಲಕ್ಕೆ ತಕ್ಕಂತೆ ದೃಶ್ಯಗಳನ್ನು ಶ್ರೀಮಂತಗೊಳಿಸುವಲ್ಲಿ ಎಂದಿಗೂ ಮಣಿರತ್ನಂ ಎಡವಿಲ್ಲ. ಚಿಯಾನ್...

ಕಾಂಗ್ರೆಸ್‌ನವರು ಬಿಜೆಪಿ ನೋಡಿ ಕಲಿಯಲಿ: ಸಂಸದ ಪ್ರತಾಪ್ ಸಿಂಹ

0
ಮೈಸೂರು(Mysuru): ಕಾಂಗ್ರೆಸ್‌ನವರು ಭಾರತ ಜೋಡಿಸುವುದನ್ನು ಬಿಜೆಪಿಯರನ್ನು ನೋಡಿ ಕಲಿಯಲಿ. ಅವರದ್ದು ಜೋಡಿಸುವ ಯಾತ್ರೆ ಅಲ್ಲ; ಒಡೆಯುವ ಯಾತ್ರೆಯಷ್ಟೆ ಎಂದು ಸಂಸದ ಪ್ರತಾಪ್ ಸಿಂಹ ಆರೋಪಿಸಿದರು. ಪತ್ರಕರ್ತರೊಂದಿಗೆ ಶುಕ್ರವಾರ ಮಾತನಾಡಿದ ಅವರು, ರಾಹುಲ್ ಗಾಂಧಿ ಪ್ರಚಾರ...

ಖರ್ಜೂರದ ಜೊತೆ ಕಡಲೆ ತಿಂದರೆ ತೂಕ ಹೆಚ್ಚುತ್ತೆ

0
ನಮ್ಮ ದೇಹವು ಆರೋಗ್ಯಕರವಾಗಿ, ಸದೃಢವಾಗಿಡಲು ಆಹಾರದಲ್ಲಿ ಆರೋಗ್ಯಕರ ಆಹಾರಗಳನ್ನು ಸೇರಿಸಿಕೊಳ್ಳಬೇಕು. ಆರೋಗ್ಯಕರವಾಗಿರಲು ಕಡಲೆ ಮತ್ತು ಖರ್ಜೂರವನ್ನು ಒಟ್ಟಿಗೆ ಸೇವಿಸಬಹುದು. ಕಡಲೆಯನ್ನು ಸಾಮಾನ್ಯವಾಗಿ ಪದಾರ್ಥಗಳಲ್ಲಿ ಸೇವಿಸುತ್ತೇವೆ. ಇವೆರಡನ್ನೂ ಸ್ನಾಕ್ಸ್ ರೀತಿಯಲ್ಲೂ ಸೇವಿಸಬಹುದು. ಇವೆರಡನ್ನು ಒಟ್ಟಿಗೆ...

ದೇಸಿ ಆಟವಾಡಿ ಸಂಭ್ರಮಿಸಿದ ಚಿಣ್ಣರು

0
ಮೈಸೂರು(Mysuru): ಮೊಬೈಲ್ ಹಿಡಿದು ಆಟವಾಡುತ್ತಾ ಮೈಮರೆಯುತ್ತಿದ್ದ ಚಿಣ್ಣರು ಇಂದು ದೇಸಿ ಆಟಗಳಾದ ಕುಂಟೆ ಬಿಲ್ಲೆ, ಬುಗುರಿ, ಚೌಕಾಬಾರ ಆಡಿ ಸಂಭ್ರಮಿಸಿದರು. ಮೈಸೂರು ದಸರಾ ಅಂಗವಾಗಿ ಮಕ್ಕಳ ದಸರಾ ಉಪ ಸಮಿತಿಯಿಂದ ದೇಸಿ ಆಟಗಳ ಸ್ಪರ್ಧೆಗಳನ್ನು...

ಸೆಂಟ್ರಲ್ ವಿಸ್ಟಾದ ರಾಷ್ಟ್ರೀಯ ಲಾಂಛನ ವಿವಾದ: ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

0
ಸೆಂಟ್ರಲ್ ವಿಸ್ಟಾದ ಮೇಲಿನ ಲಾಂಛನವನ್ನು ತಾವು ನೋಡಿದ್ದು, ಅದು ಭಾರತೀಯ ಲಾಂಛನ (ಅಸಮರ್ಪಕ ಬಳಕೆಯ ವಿರುದ್ಧದ ನಿಷೇಧ) ಕಾಯಿದೆಯನ್ನು ಉಲ್ಲಂಘಿಸಿಲ್ಲ ಎಂದು ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಕೃಷ್ಣ ಮುರಾರಿ ನೇತೃತ್ವದ...

ಮೈಸೂರಿನ ಈ ತಾಣಗಳ ಪ್ರವಾಸ ಮಾಡಿ

0
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪ್ರಸ್ತುತ ನವರಾತ್ರಿಯ ಸಂಭ್ರಮ ಮನೆಮಾಡಿದೆ. ನಾಡ ಹಬ್ಬ ದಸರಾವನ್ನು ಪ್ರತ್ಯೇಕವಾಗಿ ಮೈಸೂರಿನ ರಾಜ ಕುಟುಂಬದಲ್ಲಿ ವೈಭವಯುತವಾಗಿ ನಡೆಯುತ್ತದೆ. ಇಂತಹ ಅದ್ಭುತವನ್ನು ನೋಡಲು ದೇಶದ ನಾನಾ ಭಾಗಗಳಿಂದ ಮತ್ತು ವಿದೇಶಗಳಿಂದಲೂ...

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ: ನಾಮಪತ್ರ ಸಲ್ಲಿಸಿದ ಮಲ್ಲಿಕಾರ್ಜುನ ಖರ್ಗೆ

0
ನವದೆಹಲಿ(Newdelhi): ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಇಂದು (ಶುಕ್ರವಾರ) ನಾಮಪತ್ರ ಸಲ್ಲಿಸಿದ್ದಾರೆ. ಎಐಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, ಕಾಂಗ್ರೆಸ್ ಪಕ್ಷದಲ್ಲಿ ದೊಡ್ಡ ಬದಲಾವಣೆಗಾಗಿ ಹೋರಾಟ...

ರಾಜ್ಯದ ಹಲವೆಡೆ ಆರ್’ಟಿಓ ಚೆಕ್ ಪೋಸ್ಟ್’ಗಳ ಮೇಲೆ ಲೋಕಾಯುಕ್ತ ದಾಳಿ

0
ಬೆಂಗಳೂರು(Bengaluru): ರಾಜ್ಯದ ವಿವಿಧ ಆರ್ ಟಿ ಒ ಚೆಕ್ ಪೋಸ್ಟ್ ಗಳ ಮೇಲೆ ಲೋಕಾಯುಕ್ತ ತಂಡಗಳು ದಾಳಿ ನಡೆಸಿದ್ದು, ದಾಖಲೆಗಳನ್ನು ಪರಿಶೀಲನೆ ನಡೆಸಲಾಗಿದೆ. ಚಾಮರಾಜನಗರ, ಬಳ್ಳಾರಿ, ವಿಜಯಪುರ, ವಿಜಯನಗರ, ಚಿಕ್ಕೋಡಿ ಹಾಗೂ ಬೀದರ್ ಇನ್ನೂ...

ಬದ್ಧ ನುಡಿಗೆ ಪ್ರಸಿದ್ಧ ‘ಕಪ್ಪಡಿ’ ಕ್ಷೇತ್ರ

0
ಕೆ.ಆರ್. ನಗರ ತಾಲೂಕಿನ ಇತಿಹಾಸ ಪ್ರಸಿದ್ಧ ಕಪ್ಪಡಿ ರಾಚಪ್ಪಾಜಿಯವರ ಕ್ಷೇತ್ರ. ಈ ಕ್ಷೇತ್ರಕ್ಕೆ ಕೊಡಗು, ಚಾಮರಾಜನಗರ, ಮಂಡ್ಯ, ಹಾಸನ ಹಾಗೂ ಉತ್ತರ ಕರ್ನಾಟಕದ ನಾನಾ ಭಾಗಗಳಿಂದಲೂ ಭಕ್ತರು ಬರುತ್ತಾರೆ. ಕಪ್ಪಡಿ ಕ್ಷೇತ್ರವು ಜಾನಪದ ಕಾವ್ಯ ಹಾಗೂ...

EDITOR PICKS