Saval
ಶ್ರೀ ದುರ್ಗಾ ಸ್ತೋತ್ರ
ನವರಾತ್ರಿಯ ಈ ಶುಭ ದಿನಗಳಲ್ಲಿ ತಾಯಿ ಶ್ರೀ ದುರ್ಗಾ ದೇವಿಯ ಸ್ತೋತ್ರದಿಂದ ದಿನ ಆರಂಭಿಸಿ.
ಪಿಎಫ್’ಐ ಜೊತೆ ನಂಟು: 14 ಮಂದಿ ಬಂಧನ
ಮಂಗಳೂರು(Mangalore): ಪಿಎಫ್‌ಐ ಜೊತೆ ನಂಟು ಹೊಂದಿರುವ 14 ಮಂದಿಯನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದರು.
ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ...
ಮೊದಲ ಬಾರಿಗೆ ಆರೋಗ್ಯ ದಸರಾ ಆಯೋಜನೆ: ಡಾ.ಕೆ.ಸುಧಾಕರ್
ಮೈಸೂರು(Mysuru): ಆರೋಗ್ಯ ದಸರಾ ಐತಿಹಾಸಿಕ ಕಾರ್ಯಕ್ರಮವಾಗಿದ್ದು ನಾವು ಇಂದು ಹೆಮ್ಮೆಯಿಂದ ಉದ್ಘಾಟನೆ ಮಾಡಿದ್ದೇವೆ ಆರೋಗ್ಯ ದಸರಾ ಎಂಬ ಆಲೋಚನೆ ಇತಿಹಾಸದಲ್ಲೇ ಮೊದಲ ಬಾರಿಗೆ ಆಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ...
ವಿಶ್ವ ಪ್ರವಾಸೋದ್ಯಮ ಜಾಥಾಕ್ಕೆ ಸಚಿವ ಎಸ್.ಟಿ.ಸೋಮಶೇಖರ್ ಅವರಿಂದ ಚಾಲನೆ
ಮೈಸೂರು(Mysuru): ನಗರದ ಅರಮನೆಯ ಮುಂಭಾಗದಲ್ಲಿರುವ ಕೋಟೆ ಆಂಜನೇಯ ಸ್ವಾಮೀ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪ್ರವಾಸೋದ್ಯಮದ ಜಾಥಾ ಕಾರ್ಯಕ್ರಮಕ್ಕೆ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಇಂದು ಚಾಲನೆ ನೀಡಿದರು.
ಬಳಿಕ...
ಚಾಮರಾಜನಗರ: ದೀಪಾಲಂಕಾರ ಅವ್ಯವಸ್ಥೆ- ಕಪ್ಪು ಬಾವುಟ ಪ್ರದರ್ಶನ
ಚಾಮರಾಜನಗರ(Chamarajanagara): ದೀಪಾಲಂಕಾರ ಅವ್ಯವಸ್ಥೆ ಖಂಡಿಸಿ ಚಾಮರಾಜನಗರ ಜಿಲ್ಲಾ ದಸರಾದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ ವೇಳೆ ನಗರಸಭಾ ಸದಸ್ಯ ಆರ್.ಪಿ.ನಂಜುಂಡಸ್ವಾಮಿ ವೇದಿಕೆಯಲ್ಲೇ ಕಪ್ಪು ಬಾವುಟ ಪ್ರದರ್ಶನ ಮಾಡಿದರು.
ಚಾಮರಾಜೇಶ್ವರ ದೇವಾಲಯದ ಮುಂಭಾಗ ನಿರ್ಮಿಸಿರುವ ಮುಖ್ಯ ವೇದಿಕೆಯಲ್ಲಿ...
ಪಿಎಫ್’ಐ ಸಂಘಟನೆ ಹತ್ತಿಕ್ಕಲು ಪೊಲೀಸ್ ಇಲಾಖೆ ಕಾರ್ಯವೈಖರಿ ಶ್ಲಾಘನೀಯ: ವಿ.ಸುನಿಲ್ ಕುಮಾರ್
ಬಂಟ್ವಾಳ(Bantwala): ಪಿಎಫ್ಐ ಸಂಘಟನೆ ಹತ್ತಿಕ್ಕಲು ದಕ್ಷ ಕಾರ್ಯಾಚರಣೆ ನಡೆಸುತ್ತಿರುವ ಪೊಲೀಸ್ ಇಲಾಖೆಯ ಕಾರ್ಯವೈಖರಿ ಶ್ಲಾಘನೀಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.
ಬಿ.ಸಿ.ರೋಡ್‌ನಲ್ಲಿ ಮಂಗಳವಾರ ನಡೆದ ಬಿಜೆಪಿ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ...
ದಕ್ಷಿಣ ಆಫ್ರಿಕಾ ವಿರುದ್ಧದ ಟಿ20ಗೆ ಶಮಿ ಅಲಭ್ಯ: ಹಾರ್ದಿಕ್ ಪಾಂಡ್ಯ ಬದಲು ಶಾಬಾಜ್ ಅಹ್ಮದ್’ಗೆ...
ನವದೆಹಲಿ(Newdelhi): ಕೋವಿಡ್‌ನಿಂದ ಇನ್ನಷ್ಟೇ ಚೇತರಿಸಿಕೊಳ್ಳಬೇಕಿರುವ ವೇಗಿ ಮೊಹಮ್ಮದ್ ಶಮಿ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಕ್ರಿಕೆಟ್ ಸರಣಿಗೂ ತಂಡಕ್ಕೆ ಲಭ್ಯವಿಲ್ಲ. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ ನೀಡಲಾಗಿದ್ದು, ಅವರ ಸ್ಥಾನಕ್ಕೆ ಬಂಗಾಳದ...
ಟೆಂಟ್ ಶಾಲಾ ಮಕ್ಕಳಿಗೆ ಲೇಖನ ಸಾಮಾಗ್ರಿ ವಿತರಣೆ
ಮೈಸೂರು(Mysuru): ಇಂದು ಮೈಸೂರು ಶಿಕ್ಷಕರ ಬಳಗದ ವತಿಯಿಂದ ಟೆಂಟ್ ಶಾಲಾ ಮಕ್ಕಳಿಗೆ, ಉಚಿತ ಡ್ರಾಯಿಂಗ್ ಬುಕ್, ಲೇಖನ ಸಾಮಗ್ರಿ ಮತ್ತು ಮಕ್ಕಳಿಗೆ ಸ್ವೀಟನ್ನು ಕರ್ನಾಟಕ ರಾಜ್ಯ ಪ್ರೌಢ ಶಾಲಾ ಶಿಕ್ಷಣದ ನಿರ್ದೇಶಕ ಗೋಪಾಲಕೃಷ್ಣ...
ಹಿರಿಯ ನಟಿ ಆಶಾ ಪಾರೇಖ್ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆ
ನವದೆಹಲಿ(Newdelhi): ಬಾಲಿವುಡ್‌ನ ಹಿರಿಯ ನಟಿ, ನಿರ್ಮಾಪಕಿ ಆಶಾ ಪಾರೇಖ್ 2020ನೇ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಭಾರತೀಯ ಚಿತ್ರರಂಗದಲ್ಲಿನ ಸಾಧನೆಗೆ ನೀಡಲಾಗುವ ಅತ್ಯುನ್ನತ ಪ್ರಶಸ್ತಿಯನ್ನು 79ರ ಹರೆಯದ ಪಾರೇಖ್‌ಗೆ ನೀಡಲು ಆಯ್ಕೆ...
ಪಿಎಫ್ಐ ಮೇಲೆ ಪೊಲೀಸ್ ದಾಳಿ ನಡೆದಿಲ್ಲ, ಮುಂಜಾಗರೂಕತಾ ಕ್ರಮವಾಗಿ ಮುಖಂಡರು ವಶಕ್ಕೆ: ಸಿಎಂ ಬೊಮ್ಮಾಯಿ
ಬೆಂಗಳೂರು(Bengaluru): ರಾಜ್ಯಾದ್ಯಂತ ಪಿಎಫ್ಐ ಕಾರ್ಯಕರ್ತರ ಮೇಲೆ ಪೊಲೀಸ್ ದಾಳಿ ನಡೆದಿಲ್ಲ. ಬದಲಾಗಿ ಮುಂಜಾಗರೂಕತಾ ಕ್ರಮವಾಗಿ ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಫ್’ಐ ಕಾರ್ಯಕರ್ತರನ್ನು ...




















