Saval
ದಸರಾ ಪ್ರಧಾನ ಕವಿಗೋಷ್ಠಿಯ ಪಟ್ಟಿಯಲ್ಲಿ ಮೃತಪಟ್ಟ ಕವಿ ಹೆಸರು
ಮೈಸೂರು(Mysuru) : ದಸರಾ ಕವಿಗೋಷ್ಠಿ ಸಾಹಿತ್ಯಾಸಕ್ತರು ಕಾತರದಿಂದ ಕಾಯುವ ಪ್ರಮುಖ ಕಾರ್ಯಕ್ರಮ. ಆದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತನ್ನ ಬೇಜವಬ್ದಾರಿತನದಿಂದಾಗಿ ದಸರಾ ಪ್ರಧಾನ ಕವಿಗೋಷ್ಠಿಯಲ್ಲಿ ಮೃತಪಟ್ಟ ಕವಿಯ ಹೆಸರು ಸೇರಿಸಿ ಎಡವಟ್ಟು ಮಾಡಿದೆ.
ಮೂರು...
ದೇಶದ 8 ರಾಜ್ಯಗಳಲ್ಲಿ ಎನ್ಐಎ ದಾಳಿ: 100ಕ್ಕೂ ಹೆಚ್ಚು ಜನರು ವಶಕ್ಕೆ
ನವದೆಹಲಿ(Newdelhi): ಮಂಗಳವಾರ ಬೆಳಗ್ಗೆ ಪಿಎಫ್ಐ ಕಾರ್ಯಕರ್ತರಿಗೆ ಎನ್ಐಎ ಮತ್ತೆ ಶಾಕ್ ನೀಡಿದ್ದು, ದೇಶದಾದ್ಯಂತ 8 ರಾಜ್ಯಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಪಾಪುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ) ಕಚೇರಿಗಳು ಮತ್ತು ಕಾರ್ಯಕರ್ತರ...
ಶಾಂತಿ ಕದಡಿದ ಆರೋಪ: ಪಿಎಫ್’ಐ ಸಂಘಟನೆಯ 7 ಜನರ ಬಂಧನ
ಬಾಗಲಕೋಟೆ(Bagalkot): ಜಿಲ್ಲೆಯಲ್ಲಿ ಶಾಂತಿ ಕದಡಿದ ಆರೋಪದಡಿ ಪಿಎಫ್ಐ ಸಂಘಟನೆ ಏಳು ಜನರನ್ನು ಬಂಧಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠ ಜಯಪ್ರಕಾಶ್ ತಿಳಿಸಿದ್ದಾರೆ.
ಪಿಎಫ್ಐ ಜಿಲ್ಲಾ ಘಟಕದ ಅಧ್ಯಕ್ಷ ಅಸ್ಗರ್ ಅಲಿ, ಇರ್ಫಾನ್, ಮಹಮ್ಮದ್, ರಾಜೇಸಾಬ್, ಮುರ್ತುಜ್,...
ಡಿಆರ್ಡಿಒ ಸಮಾಲೋಚಕರ ಹುದ್ದೆಗೆ ಅರ್ಜಿ ಆಹ್ವಾನ
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಕನ್ಸಲ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಡಿಆರ್ಡಿಒನ ಸೆಂಟರ್ ಫಾರ್ ಏರ್ ಬೋರ್ನ್ ಸಿಸ್ಟಮ್ಸ್ನಲ್ಲಿ ಈ ನೇಮಕಾತಿ ನಡೆಯಲಿದೆ. ಈಗಾಗಲೇ ಸರ್ಕಾರಿ ಸೇವೆಯಲ್ಲಿ ನಿವೃತ್ತಿ ಹೊಂದಿರುವ ಅಭ್ಯರ್ಥಿಗಳು...
ಹಣ ಕೈಯಲ್ಲಿ ನಿಲ್ಲುತ್ತಿಲ್ಲವೇ..? ನವರಾತ್ರಿಯಂದು ಈ ಪರಿಹಾರಗಳನ್ನು ಮಾಡಿ.
ಲಕ್ಷ್ಮಿ ದೇವಿಯು ತುಂಬಾ ಚಂಚಲೆ ಮತ್ತು ಅವಳನ್ನು ಮನೆಯಲ್ಲಿ ನೆಲೆಸುವಂತೆ ಮಾಡುವುದು ತುಂಬಾ ಕಷ್ಟ, ಆದರೆ ಲಾಲ್ ಕಿತಾಬ್ನಲ್ಲಿ ಕೆಲವು ಪರಿಹಾರಗಳಿವೆ, ಅದನ್ನು ಮಾಡುವ ಮೂಲಕ
ಹಣ ಕೈನಲ್ಲಿ ನಿಲ್ಲುತ್ತಿಲ್ವಾ ? ಹಾಗಾದರೆ ನವರಾತ್ರಿ...
ಇಡೀ ದಿನ ಕುಳಿತು ಕೆಲಸ ಮಾಡಿ ಸುಸ್ತಾಗಿದ್ದರೆ ಈ ಆಸನಗಳನ್ನು ಮಾಡಿ
ಈಗಂತೂ ಎಲ್ಲರೂ ಆಫೀಸ್’ಗೆ ಕೆಲಸ ಮಾಡುವವರೇ ಆಗಿದ್ದಾರೆ. ಬಹುತೇಕ ಕಂಪನಿಗಳು ವರ್ಕ್ ಫ್ರಮ್ ಹೋಮ್ ಮೊಟಕುಗೊಳಿಸಿ ಕಚೇರಿಗಳಿಗೆ ಕರೆಸಿಕೊಳ್ಳುತ್ತಿದೆ. ಹೀಗಾಗಿ ಇಡೀ ದಿನ ಕುರ್ಚಿಯ ಮೇಲೆ ಕುಳಿತು ಲ್ಯಾಪ್ ಟಾಪ್ ಮೊಬೈಲ್ ನೋಡುವುದೆ...
ಶರಣು ಶರಣಯ್ಯ ಶರಣು ಬೆನಕ
ಶರಣು ಶರಣಯ್ಯ ಶರಣು ಬೆನಕ
ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ
ಎಲ್ಲರೂ ಒಂದಾಗಿ ನಿನ್ನ
ನಮಿಸಿ ನಲಿಯೋದು ನೋಡೋಕೆ ಚೆನ್ನ |೨|
ಗರಿಗೆ ತಂದರೆ ನೀನು …..ಅ ಅ ಅ ….
ಗರಿಗೆ ತಂದರೆ ನೀನು ಕೊಡುವೆ ವರವನ್ನ
ಗತಿ ನೀನೆ...
ದಸರಾ ಬೆಳಕಿನ ವೈಭವಕ್ಕೆ ಎಸ್.ಟಿ.ಎಸ್ ಚಾಲನೆ
96 ವೃತ್ತ ಸೇರಿ ಸುಮಾರು 124 ಕಿ.ಮೀ. ಗಳಷ್ಟು ದೂರ ಬೆಳಕಿನ ಚಿತ್ತಾರ
ಮೈಸೂರು(Mysuru): 412ನೇ ದಸರೆಯ ಸಂಭ್ರಮದಲ್ಲಿರುವ ಮೈಸೂರು ಈಗ ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದು ತನ್ನ ಖ್ಯಾತಿಗೆ ತಕ್ಕಂತೆ ವಿಶ್ವದೆಲ್ಲೆಡೆಯ ಪ್ರವಾಸಿಗರನ್ನು ಸೆಳೆಯಲು ಸಜ್ಜಾಗಿದ್ದು...
ಸಚಿವ ಎಸ್.ಟಿ.ಸೋಮಶೇಖರ್ ಅವರಿಂದ ದಸರಾ ವಸ್ತು ಪ್ರದರ್ಶನ ಉದ್ಘಾಟನೆ
ಮೈಸೂರು(Mysuru): ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ರವರು ದಸರಾ ವಸ್ತು ಪ್ರದರ್ಶನವನ್ನು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಸಚಿವರು, ಕೋವಿಡ್ ನಿಂದ ಎರಡು ವರ್ಷದಿಂದ ಸರಳ ದಸರಾ ಅಚರಣೆ ಮಾಡಲಾಯಿತು....
ನವಿರು ಹಾಸ್ಯ
ಕುಡಿತ
ಹಬ್ಬ ಮಾಡೋಣಸಾಮಾನು ಸೀರೆ ತರ್ತೀನಂತ ಹೋದವನುಹೋಗೇ ಬೀಟ್ಟ ಎಲ್ಲಿಗೆ?ದಿನಾ ಸಂಜೆ ಹೋಗೊ ಬಾರಿಗೆ.
ಬಾರಿ ಬಾರಿ ಬಗ್ಗಿ ನೋಡಿಸುಸ್ತಾಗಿ ಹೆಂಡತಿ ಮಲಗೇಬಿಟ್ಟಳು ಕದವಿಕ್ಕಿ.
ಬೆಳಗ್ಗೆ ಎದ್ದು ಪಕ್ಕದವರಿಗೆ ಹೇಳಿದಳುಕರೆತಂದಿದ್ದಕ್ಕೆ ನಾನು ನಿಮಗೆ ತುಂಬಾ ಆಭಾರಿ.
ಕಾರಣ :ಅವ...




















