Saval
ಪೇಸಿಎಂ ಎಂದಾಕ್ಷಣ ಹೆಗಲು ಮುಟ್ಟಿಕೊಳ್ಳುವುದೇಕೆ ? : ಸಿಎಂ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ ಕಿಡಿ
ಬೆಂಗಳೂರು(Bengaluru): ಪೇಸಿಎಂ ಎಂದಾಕ್ಷಣ ಗಾಬರಿಯಿಂದ ಹೆಗಲು ಮುಟ್ಟಿಕೊಳ್ಳುವುದೇಕೆ ಸಿಎಂ ಬೊಮ್ಮಾಯಿ ಅವರೇ? 'ಕಳ್ಳನ ಮನಸು ಹುಳ್ಳುಳ್ಳಗೆ' ಎಂಬ ಮಾತು ನಿಜವೇ! ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
‘ಪೇಸಿಎಂ’ ಮತ್ತು...
ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರ ಅಮಾನತ್ತಿಗೆ ಒತ್ತಾಯ
ಮೈಸೂರು(Mysuru): ಮಾನಸ ಗಂಗೋತ್ರಿಯ ಪತ್ರಿಕೋದ್ಯಮ ಮತ್ತು ಸಂವಹನ ಅಧ್ಯಯನ ವಿಭಾಗದ 9 ವಿದ್ಯಾರ್ಥಿಗಳ ಹಾಜರಾತಿಯು ಶೇ 75ಕ್ಕಿಂತ ಕಡಿಮೆ ಇದ್ದರೂ ಪರೀಕ್ಷೆಗೆ ಅವಕಾಶ ನೀಡುವಂತೆ ಕೋರಿರುವ ಆ ವಿಭಾಗದ ಅಧ್ಯಕ್ಷ(ಮುಖ್ಯಸ್ಥ)ರನ್ನು ಅಮಾನತುಗೊಳಿಸುವಂತೆ ಶಿಕ್ಷಣ...
ಜನಸಂದಣಿ ಇಲ್ಲದ ಪ್ರವಾಸಿ ತಾಣಗಳು
ಜನರು ಕಡಿಮೆ ಇರುವಾಗ ಪ್ರವಾಸ ಮಾಡಿಬಿಡಬೇಕು ಎಂದು ಬಹುತೇಕರು ಅಂದುಕೊಳ್ಳುತ್ತಾರೆ. ಇದರಿಂದ ಸಂಪೂರ್ಣವಾದ ಪ್ರವಾಸದ ಅನುಭೂತಿಯನ್ನು ಪಡೆಯುವುದರ ಜೊತೆಗೆ ಪ್ರವಾಸಕ್ಕೆ ಯಾವುದೇ ಕೊಂದುಕೊರತೆ ಎದುರಾಗುವುದಿಲ್ಲ.
ಇಂತಹ ಪ್ರಶಾಂತವಾದ ತಾಣಗಳು ನಮ್ಮ ಭಾರತದಲ್ಲಿ ಎಲ್ಲಿವೆ ಎಂದು...
ಮೈಸೂರು ಅನಂತಸ್ವಾಮಿ ದಾಟಿಯಲ್ಲಿ ನಾಡಗೀತೆ ಹಾಡಲು ರಾಜ್ಯ ಸರ್ಕಾರ ಸಮ್ಮತಿ
ಬೆಂಗಳೂರು(Bengaluru): ಖ್ಯಾತ ರಾಗ ಸಂಯೋಜಕ ದಿ.ಮೈಸೂರು ಅನಂತಸ್ವಾಮಿ ಸಂಯೋಜಿಸಿದ್ದ ದಾಟಿಯಲ್ಲಿ ರಾಷ್ಟ್ರಕವಿ ಕುವೆಂಪು ವಿರಚಿತ "ಜಯಭಾರತ ಜನನಿಯ ತನುಜಾತೆ" ನಾಡಗೀತೆಯನ್ನು ಸಂಪೂರ್ಣ ಹಾಡಲು ರಾಜ್ಯ ಸರಕಾರ ಸಮ್ಮತಿ ಸೂಚಿಸಿದೆ.
ಯಾವುದೇ ಆಲಾಪ ಹಾಗೂ ಪುನರಾವರ್ತನೆ...
ಎಸ್’ಸಿ- ಎಸ್’ಟಿ ಪಂಗಡಗಳ ಮೀಸಲಾತಿ ಹೆಚ್ಚಳ: ವಾರದೊಳಗೆ ಸರ್ವಪಕ್ಷ ಸಭೆ – ಸಿಎಂ ಬೊಮ್ಮಾಯಿ
ಬೆಂಗಳೂರು(Bengaluru): ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಿಸುವ ಕುರಿತು ಚರ್ಚೆ ನಡೆಸಿ ಸೂಕ್ತ ನಿರ್ಣಯ ಕೈಗೊಳ್ಳಲು ಒಂದು ವಾರದೊಳಗೆ ಸರ್ವ ಪಕ್ಷ ಸಭೆ ಕರೆಯುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ...
ಬೈಲುಕುಪ್ಪೆ ಸುವರ್ಣ ದೇವಾಲಯ
‘ಚಿನ್ನದ ದೇವಾಲಯ’ ಎಂದು ಜನಪ್ರಿಯವಾಗಿ ಕರೆಯಲ್ಪಡುವ ನಾಮ್ಡ್ರೊಲಿಂಗ್ ಬುದ್ಧ ದೇವಾಲಯವು ಭಾರತದ ಅತಿದೊಡ್ಡ ಟಿಬೆಟಿಯನ್ ವಸಾಹತುಗಳಲ್ಲಿ ಒಂದಾಗಿದೆ. ಕೊಡಗು ಜಿಲ್ಲೆಯ ಕುಶಾಲನಗರದಿಂದ ಸುಮಾರು 5 ಕಿ.ಮೀ ದೂರದಲ್ಲಿರುವ ಬೈಲುಕುಪ್ಪೆಯಲ್ಲಿರುವ ಈ ಚಿನ್ನದ ದೇವಾಲಯ...
ಮೈಸೂರು: ಕೆಎಸ್ಆ’ರ್’ಪಿ ಪೊಲೀಸ್ ವಾದ್ಯ ವೃಂದ ತಂಡದಿಂದ ತಾಲೀಮು
ಮೈಸೂರು(Mysuru) : ವಿಶ್ವವಿಖ್ಯಾ ಮೈಸೂರು ದಸರಾ 2022 ರ ಅಂಗವಾಗಿ ಇಂದು ಅರಮನೆ ಆವರಣದಲ್ಲಿ ರಾಜ್ಯದ ಎಲ್ಲ ಜಿಲ್ಲೆಯ ಕೆಎಸ್ಆರ್ಪಿ ಪೊಲೀಸ್ ವಾದ್ಯ ವೃಂದ ತಂಡದಿಂದ ತಾಲೀಮು ನಡೆಸಲಾಯಿತು.280ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ವಾದ್ಯ...
ಶ್ರೀರಂಗಪಟ್ಟಣ ದಸರಾಗೆ ಐದು ಆನೆಗಳು ರವಾನೆ: ಡಿಸಿಎಫ್ ಡಾ. ಕರಿಕಾಳನ್
ಮೈಸೂರು(Mysuru): ಈ ಬಾರಿ ಶ್ರೀರಂಗಪಟ್ಟಣ ದಸರಾಗೆ ಐದು ಆನೆಗಳನ್ನು ಕಳುಹಿಸಬೇಕಿದ್ದು, ಆದರೆ ಇನ್ನು ನಿರ್ಧಾರ ಅಂತಿಮವಾಗಿಲ್ಲ ಎಂದು ಡಿಸಿಎಫ್ ಡಾ. ಕರಿಕಾಳನ್ ಮಾಹಿತಿ ನೀಡಿದರು.
ಫಿರಂಗಿ ತಾಲೀಮಿನ ಬಳಿಕ ಮಾತನಾಡಿದ ಡಿಸಿಎಫ್ ಡಾ. ಕರಿಕಾಳನ್,...
11, 137 ಪೌರ ಕಾರ್ಮಿಕರ ಹುದ್ದೆ ಖಾಯಂ: ಸಿಎಂ ಬೊಮ್ಮಾಯಿ
ಬೆಂಗಳೂರು(Bengaluru): ಪ್ರಸ್ತುತ 11, 137 ಪೌರ ಕಾರ್ಮಿಕರ ಹುದ್ದೆಗಳನ್ನು ಖಾಯಂಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಪೌರಕಾರ್ಮಿಕರ ದಿನಾಚರಣೆಯ ಅಂಗವಾಗಿ ಇಂದು ಬೆಳಗಿನ ಉಪಾಹಾರವನ್ನು ಪೌರಕಾರ್ಮಿಕರೊಂದಿಗೆ ಮುಖ್ಯ ಮಂತ್ರಿಗಳು ಸೇವಿಸಿದ ನಂತರ ಮಾಧ್ಯಮದವರೊಂದಿಗೆ...
ಭಾರತ್ ಜೋಡೊದಿಂದ ಹರಡಿರುವ ತ್ಯಾಜ್ಯ: ಕೇರಳ ಹೈಕೋರ್ಟ್ ಆಕ್ರೋಶ
ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿರುವ ಭಾರತ್ ಜೋಡೊ ಯಾತ್ರೆಯಲ್ಲಿ ರಸ್ತೆಯಲ್ಲಿ ಬಿಸಾಡಿ ಹೋಗುತ್ತಿರುವ ಕಸ ಮತ್ತು ಭಿತ್ತಿಪತ್ರಗಳ ಬಗ್ಗೆ ಕೇರಳ ಹೈಕೋರ್ಟ್ ಗುರುವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಭಿತ್ತಿಪತ್ರ, ಧ್ವಜ, ಕರಪತ್ರ ಇತ್ಯಾದಿಗಳನ್ನು...





















