Saval
ಜಮ್ಮು- ಕಾಶ್ಮೀರ: ಕಂದಕಕ್ಕೆ ಉರುಳಿದ ಬಸ್ – 9 ಮಂದಿ ಸಾವು
ಜಮ್ಮು(Jammu): ಮಿನಿ ಬಸ್ ಕಂದಕಕ್ಕೆ ಉರುಳಿದ ಪರಿಣಾಮ 9 ಮಂದಿ ಮೃತಪಟ್ಟು, 27 ಮಂದಿ ಗಾಯಗೊಂಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಬುಧವಾರ ನಡೆದಿದೆ.
ಈ ಕುರಿತು ಅಧಿಕಾರಿಗಳು ಮಾಹಿತಿ ನೀಡಿದ್ದು,...
ಬಹುನಿರೀಕ್ಷಿತ ಮಹಿಂದ್ರಾ ಎಕ್ಸ್’ಯುವಿ 400 ಎಲೆಕ್ಟ್ರಿಕ್ ಎಸ್’ಯುವಿಯ ವಿಶೇಷತೆಗಳು
ಭಾರತದಲ್ಲಿ ಪೆಟ್ರೋಲ್ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಏರುತ್ತಿರುವ ಇಂಧನ ಬೆಲೆಗಳನ್ನು ನಿಭಾಯಿಸಲು ಜನರು ಪರ್ಯಾಯ ಆಯ್ಕೆಗಳನ್ನು ಹುಡುಕಲಾರಂಭಿಸಿದ್ದಾರೆ ಮತ್ತು ಇದರ ಪರಿಣಾಮವಾಗಿ ಜನರು ಈಗ ಎಲೆಕ್ಟ್ರಿಕ್ ಕಾರುಗಳನ್ನು ಸಹ ಪರಿಗಣಿಸುತ್ತಿದ್ದಾರೆ.
ಎಲೆಕ್ಟ್ರಿಕ್ ಕಾರುಗಳಿಗೆ...
ಬಾಲಕಿಗೆ ಮೈ ತಾಗಿಸಿ ಲೈಂಗಿಕ ದೌರ್ಜನ್ಯ: ಅಪರಾಧಿಗೆ 3 ವರ್ಷ ಜೈಲು
ಬೆಂಗಳೂರು(Bengaluru): ಪಾದಚಾರಿ ಮಾರ್ಗದಲ್ಲಿ ಹೊರಟಿದ್ದ ಬಾಲಕಿಗೆ ಮೈ ತಾಗಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ ಪ್ರಕರಣದ ಅಪರಾಧಿ ಟಿ. ಕಾಂತರಾಜ್ ಎಂಬಾತನಿಗೆ 3 ವರ್ಷಗಳ ಶಿಕ್ಷೆ ವಿಧಿಸಿ ನಗರದ ತ್ವರಿತ ವಿಶೇಷ ನ್ಯಾಯಾಲಯ ಆದೇಶ...
ಸುಪ್ರೀಂ ಕೋರ್ಟ್ ವಿಶೇಷ ಕರ್ತವ್ಯಾಧಿಕಾರಿಯಾಗಿ ಕೆಎಸ್’ಎಲ್’ಎಸ್’ಎ ಸದಸ್ಯ ಕಾರ್ಯದರ್ಶಿ ನ್ಯಾ. ಶಶಿಧರ ಶೆಟ್ಟಿ ನೇಮಕ
ಒಂದು ವರ್ಷದ ಅವಧಿಗೆ ಸುಪ್ರೀಂ ಕೋರ್ಟ್ಗೆ ವಿಶೇಷ ಕರ್ತವ್ಯಾಧಿಕಾರಿಯಾಗಿ ಶಶಿಧರ ಶೆಟ್ಟಿ ಅವರನ್ನು ನೇಮಕ ಮಾಡಲು ಪರಿಗಣಿಸಲಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಹಂಗಾಮಿ ಸಿಜೆ ಅಲೋಕ್ ಅರಾಧೆ ಅವರಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಸುಪ್ರೀಂ...
ಬಸ್- ದ್ವಿಚಕ್ರ ವಾಹನ ಡಿಕ್ಕಿ: ತಂದೆ, ಮಗ ಸ್ಥಳದಲ್ಲೇ ಸಾವು
ರಾಯಚೂರು(Raichuru): ಸಾರಿಗೆ ಸಂಸ್ಥೆ ಬಸ್ ಹಾಗೂ ದ್ವಿಚಕ್ರ ವಾಹನ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರರಾದ ತಂದೆ, ಮಗ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ವಂದಲಿ-ಹೊಸೂರು ಗ್ರಾಮ ಬಳಿ ಜರುಗಿದೆ.
ವಂದಲಿ-ಹೊಸೂರು...
ನಕಲಿ ಪ್ರಮಾಣ ಪತ್ರ ನೀಡಿ ಮುಂಬಡ್ತಿ: ತಾಲ್ಲೂಕು ಯೋಜನಾಧಿಕಾರಿ ಬಂಧನ
ವಿಜಯನಗರ(Vijayanagar): ಪದವಿಯ ನಕಲಿ ಅಂಕಪಟ್ಟಿ ಮತ್ತು ಮೈಗ್ರೇಶನ್ ಪ್ರಮಾಣ ಪತ್ರಗಳನ್ನು ನೀಡಿ ಮುಂಬಡ್ತಿ ಪಡೆದಿದ್ದ ಹಗರಿಬೊಮ್ಮನಹಳ್ಳಿ ತಾಲ್ಲೂಕು ಪಂಚಾಯ್ತಿಯ ಯೋಜನಾಧಿಕಾರಿ ಉಮೇಶ್‍ಗೌಡ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಶೈಲಾ ಎಸ್. ಕುಲಕರ್ಣಿ...
ಮೈಸೂರು: ಗಂಡು ಮರಿಗೆ ಜನ್ಮ ನೀಡಿದ ದಸರಾ ಆನೆ ಲಕ್ಷ್ಮಿ
ಮೈಸೂರು(Mysuru): ದಸರೆಗೆ ಕಾಡಿನಿಂದ ನಾಡಿಗೆ ಆಗಮಿಸಿರುವ ಲಕ್ಷ್ಮಿ ಆನೆ ಮಂಗಳವಾರ ರಾತ್ರಿ ಅರಮನೆ ಕೋಡಿ ಸೋಮೇಶ್ವರ ದೇಗುಲದ ಬಳಿ ಗಂಡು ಮರಿಗೆ ಜನ್ಮ ನೀಡಿದೆ.
ತಾಯಿ ಆನೆ ಹಾಗೂ ಮರಿ ಆರೋಗ್ಯವಾಗಿದ್ದು, ಉಳಿದ ಆನೆಗಳಿಂದ...
ಮಝಗಾನ್ ಡಾಕ್ ಶಿಪ್’ಬಿಲ್ಡರ್ಸ್’ನಲ್ಲಿ 1041 ಹುದ್ದೆಗಳಿಗೆ ಅರ್ಜಿ ಆಹ್ವಾನ
ಮಝಗಾನ್ ಡಾಕ್ ಶಿಪ್‌ಬಿಲ್ಡರ್ಸ್‌ನಲ್ಲಿ 1041 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ನಾನ್ ಎಕ್ಸಿಕ್ಯುಟಿವ್ (Non Executive) ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಡಿಪ್ಲೊಮಾ, ಐಟಿಐ ಪದವೀಧರರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಮಹಾರಾಷ್ಟ್ರದ ಮುಂಬೈನಲ್ಲಿ...
ಹೋಟೆಲ್ ಶೈಲಿಯಲ್ಲಿ ಇಡ್ಲಿ ಸಾಂಬಾರ್ ತಯಾರಿಸಿ
ಬೆಳಗಿನ ಸಮಯದಲ್ಲಿ ಯಾವುದೇ ಹೋಟೇಲ್’ಗೆ ಹೋಗಿ ಅಲ್ಲಿ ಮೊದಲಿಗೆ ರೆಡಿಯಾಗಿರುವ ಉಪಹಾರ ಎಂದರೆ ಅದು ಬಿಸಿಬಿಸಿ ಇಡ್ಲಿ ಜೊತೆಗೆ ಬೇಳೆ ಹಾಕಿ ಮಾಡಿದ ತರಕಾರಿ ಸಾಂಬಾರ್!
ಅದರಲ್ಲೂ ಬಿಸಿಬಿಸಿ ಇಡ್ಲಿ ಜೊತೆಗೆ ಸಾಂಬಾರ್ ಹಾಗೂ...
ವೃಶ್ಚಿಕ ರಾಶಿಯ ವ್ಯಕ್ತಿಗಳು ತೀಕ್ಷ್ಣ ಸ್ವಭಾವ ವ್ಯಕ್ತಿಗಳು
ವೃಶ್ಚಿಕ ರಾಶಿಚಕ್ರದ ಚಿಹ್ನೆಯು ಸ್ಥಿರವಾದ ನೀರಿನ ಚಿಹ್ನೆ ಮತ್ತು ವೃಶ್ಚಿಕ ರಾಶಿಯ ವ್ಯಕ್ತಿಗಳು ತೀಕ್ಷ್ಣ ಸ್ವಭಾವದವರು. ಈ ರಾಶಿ ವ್ಯಕ್ತಿಗಳು ತಮ್ಮ ಸಂಗಾತಿಯನ್ನು ಪೋಷಿಸುತ್ತಾರೆ ಮತ್ತು ಬೆಂಬಲಿಸುತ್ತಾರೆ. ವೃಶ್ಚಿಕ ರಾಶಿಯವರು ಹೆಚ್ಚು ಅನುಭವ...





















