ಮನೆ ಲೇಖಕರು ಮೂಲಕ ಪೋಸ್ಟ್ಗಳನ್ನು Saval

Saval

Saval
38844 ಪೋಸ್ಟ್ಗಳು 0 ಕಾಮೆಂಟ್ಗಳನ್ನು

ಮೈಸೂರಿನ ಶಕ್ತಿಧಾಮಕ್ಕೆ ತಮಿಳು ನಟ ವಿಶಾಲ್ ಭೇಟಿ

0
ಮೈಸೂರು(Mysuru): ದಿ. ಪುನೀತ್ ರಾಜ್​ಕುಮಾರ್ ಅವರ ನೆಚ್ಚಿನ ಸ್ಥಳವಾಗಿರುವ ನಗರದ ಶಕ್ತಿಧಾಮಕ್ಕೆ ತಮಿಳು ನಟ ವಿಶಾಲ್ ಭೇಟಿ ನೀಡಿದ್ದಾರೆ. ಮೈಸೂರು-ನಂಜನಗೂಡು ರಸ್ತೆಯಲ್ಲಿರುವ ಶಕ್ತಿಧಾಮಕ್ಕೆ ಇಂದು ಭೇಟಿ ನೀಡಿದ ನಟ ವಿಶಾಲ್ ಅವರನ್ನು ಟ್ರಸ್ಟ್​​ನವರು ಬರಮಾಡಿಕೊಂಡರು‌. ಪುನೀತ್...

ಬಿಜೆಪಿ ನಡೆಸುತ್ತಿರುವುದು ಜನಸ್ಪಂದನ ಸಮಾವೇಶವಲ್ಲ, ಕಮಿಷನ್ ಸಮಾವೇಶ: ಕಾಂಗ್ರೆಸ್ ಟೀಕೆ

0
ಬೆಂಗಳೂರು(Bengaluru): ಬಿಜೆಪಿ ನಡೆಸುತ್ತಿರುವುದು ಜನಸ್ಪಂದನ ಸಮವೇಶವಲ್ಲ "ಕಮಿಷನ್ ಸಮಾವೇಶ" ಎಂದು ರಾಜ್ಯ ಕಾಂಗ್ರೆಸ್ ಘಟಕ ಟೀಕಿಸಿದೆ. ಮೂರು ವರ್ಷದ ಸರ್ಕಾರದ ಸಾಧನೆ ಅನಾವರಣಗೊಳಿಸಲು ಇಂದು ರಾಜ್ಯ ಬಿಜೆಪಿ  ನಡೆಸುತ್ತಿರುವ ಜನಸ್ಪಂದನ ಕಾರ್ಯಕ್ರಮದ ಬಗ್ಗೆ ಈ...

ಬೀದಿ ನಾಯಿಗಳು ಜನರ ಮೇಲೆ ದಾಳಿ ಮಾಡಿದರೆ ಚಿಕಿತ್ಸಾ ವೆಚ್ಚವನ್ನು ಆಹಾರ ನೀಡುವವರೇ ಭರಿಸಬೇಕು:...

0
ನವದೆಹಲಿ: ಬೀದಿ ನಾಯಿಗಳು ಜನರ ಮೇಲೆ ದಾಳಿ ಮಾಡಿದ್ರೆ ಅದಕ್ಕೆ ಹಾಕುವ ಲಸಿಕೆ ಮತ್ತು ತಗಲುವ ಚಿಕಿತ್ಸೆ ವೆಚ್ಚ ಬೀದಿ ನಾಯಿಗಳಿಗೆ ನಿತ್ಯ ಆಹಾರ ನೀಡುವವರೇ ಭರಿಸಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್​ ಆದೇಶ ಹೊರಡಿಸಿದೆ. ನ್ಯಾಯಮೂರ್ತಿಗಳಾದ...

ವಾರ್ಡ್ ಪುನರ್ ವಿಂಗಡಣೆ: ತಮ್ಮದೇ ಸರ್ಕಾರದ ನಿರ್ಧಾರದ ವಿರುದ್ಧ ಹೈಕೋರ್ಟ್ ಕದ ತಟ್ಟಿದ ಶಾಸಕ...

0
ರಾಜಕೀಯ ಕೆಸರೆರಚಾಟ ಹಾಗೂ ಕಾನೂನು ಸಂಘರ್ಷಕ್ಕೆ ಎಡೆಮಾಡಿಕೊಟ್ಟಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಾರ್ಡ್ಗಳ ಪುನರ್ ವಿಂಗಡಣೆ ವಿಚಾರವು ಶುಕ್ರವಾರ ವಿಶಿಷ್ಟ ವಿದ್ಯಮಾನಕ್ಕೆ ನಾಂದಿ ಹಾಡಿದೆ. ಬೆಂಗಳೂರಿನ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಹುಳಿಮಾವು...

ಬಿಜೆಪಿ ಜನಸ್ಪಂದನ: ಕಾರ್ಯಕ್ರಮದ ಸ್ಥಳದಲ್ಲಿ ಪ್ರತಿಭಟಿಸಲು ಯತ್ನಿಸಿದವರ ಬಂಧನ

0
ದೊಡ್ಡಬಳ್ಳಾಪುರ(Doddaballapura): ಬಿಜೆಪಿ ವತಿಯಿಂದ ಜನಸ್ಪಂದನ ಆಯೋಜಿಸಿರುವ ಸ್ಥಳದಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದ ಜಿಲ್ಲಾ ಹೋರಾಟ ಸಮಿತಿ ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ. ಜಿಲ್ಲಾ ಕೇಂದ್ರವನ್ನಾಗಿ ದೊಡ್ಡಬಳ್ಳಾಪುರವನ್ನು ಘೋಷಣೆ ಮಾಡುವಂತೆ ಆಗ್ರಹಿಸಿ ಬೆಳಿಗ್ಗೆ 9 ಗಂಟೆಯಿಂದ ನಗರದ...

ಬೆಳಗಾವಿಯಲ್ಲಿ ಮಳೆ ಹಾನಿ: ಕೇಂದ್ರ ತಂಡದಿಂದ ಪರಿಶೀಲನೆ

0
ಬೆಳಗಾವಿ(Belagavi): ಜಿಲ್ಲೆಯಾದ್ಯಂತ ಮಳೆಯಿಂದ ಹಾನಿಯಾಗಿರುವ ಪ್ರದೇಶಗಳ ಬಗ್ಗೆ ಶನಿವಾರ ಕೇಂದ್ರದ ಅಧ್ಯಯನ ತಂಡ ಪರಿಶೀಲನೆ ನಡೆಸುತ್ತಿದೆ. ಖಾನಾಪುರ ತಾಲ್ಲೂಕಿನ ಗರ್ಲಗುಂಜಿಯ ಸರ್ಕಾರಿ ಮರಾಠಿ ಗಂಡು ಮಕ್ಕಳ ಶಾಲೆಯಲ್ಲಿ ಮಳೆಯಿಂದ ತರಗತಿ ಕೊಠಡಿಗಳು ಕುಸಿದಿರುವುದನ್ನು ತಂಡ...

ಬಂಧಿಸಲು ಬಂದ ಪೊಲೀಸರಿಗೆ ರಿವಾಲ್ವರ್ ತೋರಿಸಿ ಪರಾರಿಯಾಗಿದ್ದ ಆರೋಪಿಯ ಬಂಧನ

0
ಬೆಂಗಳೂರು(Bengaluru): ತನ್ನನ್ನು ಬಂಧಿಸಲು ಬಂದ ಕೇರಳ ಪೊಲೀಸರಿಗೆ ರಿವಾಲ್ವರ್‌ನಿಂದ ಬೆದರಿಸಿ ಪರಾರಿಯಾಗಿದ್ದ ಆರೋಪಿ ಜಾಫರ್ ಎಂಬುವರನ್ನು ನಗರದ ಎಚ್‌ಎಸ್‌ಆರ್‌ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಡ್ರಗ್ಸ್ ಮಾರಾಟ ಜಾಲದ ರೂವಾರಿ ಜಾಫರ್ ಕೇರಳದಿಂದ ತಪ್ಪಿಸಿಕೊಂಡು...

ಮುಂದಿನ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲಲಿದೆ: ಸಿಎಂ ಬೊಮ್ಮಾಯಿ

0
ಬೆಂಗಳೂರು(Bengaluru): ಮುಂದಿನ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು, ಮುಂದಿನ ದಿನಗಳ ದಾಖಲೆ ಪ್ರಮಾಣದಲ್ಲಿ ಜಯ ಸಾಧಿಸುತ್ತೇವೆ. ಇದರ ಅಂಗವಾಗಿ...

ಮೂಡಾಗೆ 5 ಕೋಟಿ ವಂಚನೆ: ಎಫ್‌ಡಿಎ ಸೇರಿ ಐವರಿಗೆ ತಲಾ 7 ವರ್ಷ ಜೈಲು,...

0
ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ಮೂಡಾ) ಸೇರಿದ ನಿಶ್ಚಿತ ಠೇವಣಿಯ ಹಣಕ್ಕೆ ನಕಲಿ ದಾಖಲೆ ಸೃಷ್ಟಿಸಿ, ₹5 ಕೋಟಿ ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿದ್ದ ಮೂಡಾದ ಉದ್ಯೋಗಿ ಸೇರಿದಂತೆ ಐವರನ್ನು ತಪ್ಪಿತಸ್ಥರು ಎಂದು ಬೆಂಗಳೂರಿನ ಸಿಬಿಐ...

ಕವನ- ವಿಸ್ಮಯ ಮೋಡಿ

0
ತಿಂಗಳ ಬೆಳಕಿಗೇ ಕಡಲಿನ ಕಂಗಳು ಮಿನುಗುತ ಹೊಳೆದು ಅಲೆಗಳ ಉಕ್ಕಿಸುವಂತೆ ಮಾಮರ ತಳಿರಿಗೆ ಕೋಗಿಲೆ ಕೊರಳು ನಲಿಯುತ ಒಲಿದು ಸ್ವರಗಳ ಉಲಿವಂತೆ ಮುಗಿಲಿನ ಮೇಘಕೆ ನವಿಲಿನ ಕಾಲ್ಗಳು ಹಿಗ್ಗುತ ಕುಣಿದು ನರ್ತನ ತೋರುವಂತೆ ನಲ್ಲೆಯ ಒಲವಿಗೆ ಇನಿಯನ ಹೃನ್ಮನ ಜಗವನೇ ಮರೆತು ಹಾಡುತ ಹಾರುವುದಂತೆ ಒಲವಿನ ತಾಳಕೆ ಒಡಲಿನ ಕಣಕಣ ಕಾಲವನೇ ಮರೆತು ಒಂದಾಗುತ ಕುಣಿವುದಂತೆ ಏನಿದೇನಿದು ಮೋಡಿ ಎಂತಹುದೀ ಗಾರುಡಿ ಯುಗಯುಗದಿ ಜಗದಿ ಒಲವಿನದಾಂಗುಡಿ. ಯಾವುದೋ...

EDITOR PICKS