Saval
ಮೈಸೂರು ವಿವಿಯಲ್ಲಿ ಭ್ರಷ್ಟಾಚಾರ: ರಾಜ್ಯಪಾಲರಿಗೆ ಪತ್ರ- ಕೆ. ಮಹಾದೇವ
ಮೈಸೂರು(Mysuru): ಮೈಸೂರು ವಿಶ್ವವಿದ್ಯಾಲಯದಲ್ಲಿ ನಿಯಮಬಾಹಿರವಾಗಿ ಟೆಂಡರ್ ನೀಡಿದ್ದು, ಭ್ರಷ್ಟಾಚಾರ ನಡೆಸಲಾಗಿದೆ. ಈ ಬಗ್ಗೆ ಪೂರಕ ದಾಖಲೆಗಳೊಂದಿಗೆ ರಾಜ್ಯಪಾಲರಿಗೆ ದೂರು ಪತ್ರ ಬರೆಯಲಾಗಿದೆ ಎಂದು ಕೆ.ಮಹಾದೇವ ಹೇಳಿದರು.
ನಗರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,...
5 ಸಾವಿರಕ್ಕೂ ಹೆಚ್ಚು ಕಾರು ಕಳ್ಳತನ ಮಾಡಿದ್ದ ವ್ಯಕ್ತಿಯ ಬಂಧನ
ನವದೆಹಲಿ(Newdelhi):ವಿವಿಧ ರಾಜ್ಯಗಳಲ್ಲಿ 5 ಸಾವಿರಕ್ಕೂ ಹೆಚ್ಚು ಕಾರು ಕಳ್ಳತನ ಮಾಡಿದ್ದ, 'ಭಾರತದ ಅತಿಡೊಡ್ಡ ಕಾರು ಕಳ್ಳ' ಎಂಬ ಕುಖ್ಯಾತಿ ಹೊಂದಿದ್ದ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಅನಿಲ್ ಚೌಹಾಣ್ ಎಂಬ 52 ವರ್ಷ ವಯಸ್ಸಿನ...
ಪ್ರವೀಣ್ ಹತ್ಯೆ ಪ್ರಕರಣ: ಎಸ್’ಡಿಪಿಐ ಮುಖಂಡನ ಮನೆ ಮೇಲೆ ಎನ್ಐಎ ದಾಳಿ
ಬಂಟ್ವಾಳ: ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್.ಐ.ಎ. ತಂಡ ಕೈಕಂಬ ಪರ್ಲಿಯಾದಲ್ಲಿರುವ ಎಸ್.ಡಿ.ಪಿ.ಐ.ಮುಖಂಡ ರಿಯಾಜ್ ಫರಂಗಿಪೇಟೆ ಅವರ ಮನೆಗೆ ದಾಳಿ ನಡೆಸಿದೆ.
ಕಳೆದ ಕೆಲವು ದಿನಗಳಲ್ಲಿ ತನಿಖೆ ಚುರುಕುಗೊಳಿಸಿ ಸಾಕಷ್ಟು ಕಡೆ...
ಸಾಮಾಜಿಕ ಮಾಧ್ಯಮ ಖಾತೆಗಳ ಶಾಶ್ವತ ಅಮಾನತು ಮಾರ್ಗಸೂಚಿ ಬರಲಿದೆ: ದೆಹಲಿ ಹೈಕೋರ್ಟ್‌ಗೆ ಕೇಂದ್ರದ ಮಾಹಿತಿ
ಸಾಮಾಜಿಕ ಮಾಧ್ಯಮ ವೇದಿಕೆಗಳಿಂದ ಬಳಕೆದಾರರನ್ನು ಅಮಾನತು ಮಾಡುವ ಅಥವಾ ಶಾಶ್ವತವಾಗಿ ನಿಷೇಧಿಸುವ ಕುರಿತು ಮಾರ್ಗಸೂಚಿಗಳು ಭವಿಷ್ಯದಲ್ಲಿ ಎಂದಾದರೊಂದು ದಿನ ಬರಲಿದೆ ಹಾಗೂ ಸಹಜವಾಗಿ ಅದು ನಿರೀಕ್ಷಿತ ಎಂದು ಕೇಂದ್ರ ಸರ್ಕಾರ ಬುಧವಾರ ದೆಹಲಿ...
ಬಿಜೆಪಿ ಜನೋತ್ಸವದ ದಿನಾಂಕ ಮರುನಿಗದಿ: ಸೆ.10ರಂದು ಸಮಾವೇಶ
ಬೆಂಗಳೂರು(Bengaluru): ರಾಜ್ಯ ಸರ್ಕಾರದ ಮೂರು ವರ್ಷದ ಸಾಧನಾ ಸಮಾವೇಶವನ್ನು ಸೆ.10ಕ್ಕೆ ಮರುನಿಗದಿಗೊಳಿಸಲಾಗಿದೆ.
ಸಮಾವೇಶ ಆಯೋಜನೆಯ ಸಂಬಂಧ ಬಿಜೆಪಿ ಸಾಕಷ್ಟು ಗೊಂದಲಕ್ಕೆ ಸಿಲುಕಿದ್ದು, ಭಾನುವಾರಕ್ಕೆ ನಿಗದಿ ಮಾಡಿದ್ದ ದಿನಾಂಕವನ್ನು ಇದೀಗ ಮತ್ತೆ ಶನಿವಾರಕ್ಕೆ ಮರುನಿಗದಿಗೊಳಿಸಿ ಬದಲಾಯಿಸಲಾಗಿದೆ.
https://twitter.com/BJP4Karnataka/status/1567699470615465986?s=20&t=NUGSmpCE4PnAcTYyiGZN5w
ಸಚಿವ...
ತಾಯಿಯ ಮೇಲೆ ಹಲ್ಲೆ ಮಾಡಿದ ತಂದೆಯನ್ನು ಕೊಂದ ಮಗ
ಬೆಳಗಾವಿ(Belagavi): ತಾಯಿಯ ಮೇಲೆ ಹಲ್ಲೆ ಮಾಡಿದ ತಂದೆಯನ್ನು ಮಗ ಹತ್ಯೆ ಮಾಡಿರುವ ಘಟನೆ ಬೈಲಹೊಂಗಲ ಪಟ್ಟಣದ ಶಿವಾನಂದ ಭಾರತಿ ನಗರದ ಸತ್ಯ ಮಾರ್ಗದಲ್ಲಿ ನಡೆದಿದೆ.
ಬೈಲಹೊಂಗಲ ಪಟ್ಟಣದ ರುದ್ರಪ್ಪ ತಳವಾರ (55) ಕೊಲೆಯಾದ ವ್ಯಕ್ತಿ....
ಪ್ರತಿಷ್ಟಿತ ಬಡಾವಣೆಗಳ ಸೈಟ್, ಜಮೀನುಗಳ ನಕಲಿ ದಾಖಲೆ ಸೃಷ್ಟಿಸಿ ಮೋಸ ಮಾಡುತ್ತಿದ್ದ ಮೂವರ ಬಂಧನ
ಮೈಸೂರು(Mysuru): ಅಪಾರ್ಟ್ಮೆಂಟ್ವೊಂದರಲ್ಲಿ ಕುಳಿತು ನಗರದ ಪ್ರತಿಷ್ಠಿತ ಬಡಾವಣೆಗಳ ಸೈಟ್ ಮತ್ತು ಜಮೀನುಗಳ ನಕಲಿ ದಾಖಲೆ ಸೃಷ್ಟಿಸಿ ಮೋಸದಿಂದ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಕುವೆಂಪು ನಗರ ಪೊಲೀಸರು ಬಂಧಿಸಿದ್ದಾರೆ.
ನಗರ ಕಾನೂನು ಮತ್ತು ಸುವ್ಯವಸ್ಥೆ...
ಬುದ್ದನ ನಗು ಮತ್ತು ನಾನು
ಬುದ್ದ ಮುಗುಳ್ನಗುತ್ತಲೇ ಇದ್ದಾನೆ
ನಗುವುದು ಅವನಿಗೆ ಹೊಸತೇನಲ್ಲ
ನಾನು ಅಳು ಅಳುತ್ತಲೇ ಇದ್ದೇನೆ
ಅಳುವುದು ನನಗೆ ಹೊಸತೇನಲ್ಲ.!
ಎಲ್ಲ ಬಿಟ್ಟಂತೆಲ್ಲ ಕಳೆದುಕೊಂಡತೆಲ್ಲ
ಅವನದು ನಿರ್ಲಿಪ್ತ ನಿರ್ಮಲ ನಗೆ
ಎಲ್ಲ ಕಟ್ಟಿಕೊಂಡು ಪಡೆದಂತೆಲ್ಲಾ
ನನ್ನದು ಅತೃಪ್ತ ಅವಿರತ ಅಳು.!
ಅವನ ವಿರಾಗದ ನಿಶ್ಚಿಂತ ನಗುವಿಗೆ
ಸಾವಿರ ರೆಕ್ಕೆಗಳ...
ಮಂಡ್ಯ: ಮಾಜಿ ಶಾಸಕ ಕೆ.ಕೆಂಪೇಗೌಡ ನಿಧನ
ಮಂಡ್ಯ (Mandya): ಮಾಜಿ ಶಾಸಕ ಕೆ.ಕೆಂಪೇಗೌಡ(96) ವಯೋಸಹಜವಾಗಿ ಬುಧವಾರ ಬೆಳಗ್ಗೆ ನಿಧನರಾಗಿದ್ದು, ಇವರ ಅಂತ್ಯಕ್ರಿಯೆಯು ಇಂದು ಮಧ್ಯಾಹ್ನ 3 ರಿಂದ 4ಗಂಟೆಯೊಳಗೆ ಪಾಂಡವಪುರ ತಾಲೂಕು ಚಿನಕುರಳಿಯಲ್ಲಿ ನಡೆಯಲಿದೆ.
ಮೃತರು ನಾಲ್ಕು ಗಂಡುಮಕ್ಕಳು, ಐದು ಹೆಣ್ಣು ಮಕ್ಕಳನ್ನು...
ಗುಂಡ್ಲುಪೇಟೆ: ಹುಲಿ ದಾಳಿ, ಎತ್ತು ಸಾವು
ಗುಂಡ್ಲುಪೇಟೆ(Gundlupete): ಹುಲಿ ದಾಳಿಯಿಂದಾಗಿ ಎತ್ತು ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಮಂಚಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮೊಣಕು ಬೆಟ್ಟದ ತಪ್ಪಲಿನ ಜಮೀನಿನಲ್ಲಿ ಸಿದ್ದರಾಜು ಶೆಟ್ಟಿ ಎಂಬ ರೈತರು ಕೆಲಸ ಮಾಡುತ್ತಿದ್ದ ಸಮಯದಲ್ಲಿ ಹುಲಿ ಎತ್ತುಗಳ ಮೇಲೆ...




















