Saval
ಮುರುಘಾ ಶ್ರೀ ಸೇರಿ ಆರೋಪಿಗಳ ವಿರುದ್ಧ ಮಾನಹಾನಿಕಾರಕ ಸುದ್ದಿ ಪ್ರಕಟ, ಪ್ರಸಾರ ಮಾಡದಂತೆ 48...
ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಂಧಿತರಾಗಿರುವ ಮೊದಲ ಆರೋಪಿ ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿಗಳಾದ ಡಾ. ಶಿವಮೂರ್ತಿ ಮುರುಘಾ ಶರಣರು, ಇತರೆ ನಾಲ್ವರು ಆರೋಪಿಗಳು, ಅನುಯಾಯಿಗಳು, ಮುರುಘಾ ಮಠ ಮತ್ತು ಪದಾಧಿಕಾರಿಗಳ...
ಹಾಸನ: ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ
ಬೇಲೂರು(ಹಾಸನ): ಮದ್ಯಪಾನ ಮಾಡಲು ಹಣ ನೀಡದ ಪತ್ನಿಯನ್ನು ಪತಿಯೇ ಹತ್ಯೆಗೈದಿರುವ ಧಾರುಣ ಘಟನೆ ಬೇಲೂರು ತಾಲೂಕಿನ ಚೀಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಇಂದ್ರಮ್ಮ (48) ಕೊಲೆಯಾದ ಮಹಿಳೆ. ಚಂದ್ರಯ್ಯ (58) ಕೊಲೆಗೈದ ಆರೋಪಿ.
ಆರೋಪಿ ಚಂದ್ರಯ್ಯ ಮದ್ಯಪಾನ...
ಹರಿಯಾಣ ಪೊಲೀಸರಿಂದ ದಾಳಿ: ಒಂದೇ ದಿನದಲ್ಲಿ 950 ಮಂದಿ ಬಂಧನ
ಚಂಡೀಗಡ(Chandighad) : ಹರಿಯಾಣ ಪೊಲೀಸರು ಒಂದೇ ದಿನಲ್ಲಿ ರಾಜ್ಯದ ಹಲವೆಡೆ ದಾಳಿ ನಡೆಸಿ, ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ 950 ಮಂದಿಯನ್ನು ಬಂಧಿಸಿದ್ದು, 710 ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಡಿಜಿಪಿ ಕೆ....
ಸಚಿವ ಉಮೇಶ್ ಕತ್ತಿ ನಿಧನಕ್ಕೆ ಪ್ರಧಾನಿ ಮೋದಿ ಸೇರಿದಂತೆ ಗಣ್ಯರ ಸಂತಾಪ
ಬೆಂಗಳೂರು(Bengaluru): ಅರಣ್ಯ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ವಿ. ಕತ್ತಿ (62) ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಪ್ರಧಾನಿ ನರೇಂದ್ರ...
ಮೈಸೂರು: ಬ್ಯಾಂಕ್ ಆಫ್ ಬರೋಡದಲ್ಲಿದೆ ಉದ್ಯೋಗ
ಬ್ಯಾಂಕ್ ಆಫ್ ಬರೋಡದಲ್ಲಿ ಎರಡು ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.ಮೈಸೂರಿನ ಕಚೇರಿಯಲ್ಲಿ ಬಿಸಿನೆಸ್ ಕರೆಸ್ಪಾಂಡೆಂಟ್ ಸೂಪರ್ವೈಸರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ....
ಹೃದಯಾಘಾತದಿಂದ ಸಚಿವ ಉಮೇಶ್ ಕತ್ತಿ ನಿಧನ
ಬೆಂಗಳೂರು(Bengaluru): ರಾಜ್ಯ ಸರ್ಕಾರದ ಅರಣ್ಯ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ವಿ. ಕತ್ತಿ (62) ಅವರು ಹೃದಯಾಘಾತದಿಂದ ಮಂಗಳವಾರ ರಾತ್ರಿ ಇಹಲೋಕ ತ್ಯಜಿಸಿದ್ದಾರೆ.
ರಾತ್ರಿ ಶೌಚಾಲಯಕ್ಕೆ ತೆರಳಿದ್ದ ಅವರು ಅಲ್ಲಿಯೇ ಕುಸಿದುಬಿದ್ದಿದ್ದರು....
ರುಚಿರುಚಿಯಾದ ಗಾರ್ಲಿಕ್ ಬಟರ್ ಚಿಕನ್ ಮಾಡುವ ವಿಧಾನ
ಸುಲಭ ರೀತಿಯಲ್ಲಿ ತಯಾರು ಮಾಡಬಹುದಾದ ಯಾವುದಾದರೂ ಅಡುಗೆ ಇದ್ದರೆ, ನಾವು ಅದನ್ನು ಮಿಸ್ ಮಾಡಿಕೊಳ್ಳಲೇಬಾರದು. ಅದರಲ್ಲೂ ಮನೆಯಲ್ಲಿ ಎಲ್ಲಾ ಪದಾರ್ಥಗಳು ಇದ್ದೂ ಕೂಡ, ಸುಮ್ಮನಿದ್ದರೆ ನಮ್ಮಂತಹ ನತದೃಷ್ಟರು ಬೇರೊಬ್ಬರಿಲ್ಲ. ಮಾಂಸಾಹಾರಿ ಪ್ರಿಯರಾಗಿ ಚಿಕನ್...
ಈ ರಾಶಿಯ ಒಡಹುಟ್ಟಿದವರು ನಿಮಗಿದ್ದಾರೆಂದರೆ ನಿಮ್ಮ ಅದೃಷ್ಟ
ಒಡಹುಟ್ಟಿದವರಲ್ಲಿ ಅನೇಕರು ಒಬ್ಬರಿಗೊಬ್ಬರು ಗಾಢವಾದ ಬಂಧವನ್ನು ಬೆಳೆಸಿಕೊಳ್ಳುತ್ತಾರೆ ಎಂದು ಹೇಳಲಿಕ್ಕಾಗದು. ಕೆಲವು ಒಡಹುಟ್ಟಿದವರು ಟಾಮ್ ಆಂಡ್ ಜೆರ್ರಿಯಂತೆ ಕಿತ್ತಾಡುತ್ತಾರೆ, ಜಗಳ ಮಾಡುತ್ತಾರೆ, ಹೊಡೆದಾಡಿಕೊಳ್ಳುತ್ತಾರೆ ಕೂಡಾ. ಒಡಹುಟ್ಟಿದವರಲ್ಲಿ ಮೂಡುವ ಮೊದಲ ವಿರೋಧ ಭಾವನೆಯೆಂದರೆ ಅಸೂಯೆ....
ಮಕ್ಕಳ ಏಕಾಗ್ರತೆಯನ್ನು ಹೆಚ್ಚಿಸುವ ಯೋಗಾಸನ
ಈಗಿನ ಮಕ್ಕಳು ಯಾರೊಂದಿಗೂ ಹೊರಗೆ ಹೋಗಿ ಆಟವಾಡುವುದಿಲ್ಲ. ಬದಲಾಗಿ ಇಡೀ ದಿನ ಮೊಬೈಲ್, ಟ್ಯಾಬ್ಗಳನ್ನು ನೋಡುತ್ತಾ ಯುಟ್ಯೂಬ್, ಗೇಮ್ಸ್ ಎಂದು ಮುಳಗಿ ಹೋಗಿರುತ್ತಾರೆ. ಪರಿಣಾಮವಾಗಿ ಏಕಾಗ್ರತೆಯ ಕೊರತೆ, ದೈಹಿಕ ಅನಾರೋಗ್ಯ ಮುಖ್ಯವಾಗಿ ಮಾನಸಿಕವಾಗಿ...
ನಾರಾಯಣ ನಿನ್ನ ನಾಮದ ಸ್ಮರಣೆ
ನಾರಾಯಣ ನಿನ್ನ ನಾಮದ ಸ್ಮರಣೆಯ
ಸಾರಾಮೃತವು ಎನ್ನ ನಾಲಿಗೆಗೆ ಬರಲಿ ||
ಕಷ್ಟದಲ್ಲಿರಲಿ ಉತ್ಕೃಷ್ಟದಲ್ಲಿರಲಿಎಷ್ಟಾದರೂ ಮತಿಗೆಟ್ಟು ಇರಲಿಕೃಷ್ಣ ಕೃಷ್ಣ ಎಂದು ಶಿಷ್ಟರು ಪೇಳುವಅಷ್ಟಾಕ್ಷರ ಮಹಾ ಮಂತ್ರದ ನಾಮವ ||1||
ಸಂತತ ಹರಿ ನಿನ್ನ ಸಾಸಿರ ನಾಮವಅಂತರಂಗದ ಒಳಗಿರಿಸಿಎಂತೋ...




















