Saval
ಹಾಸನ: ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಣಿಸಿದ ಕಾಡಾನೆ- ಆತಂಕ
ಹಾಸನ(Hassan: ರಾಷ್ಟ್ರೀಯ ಹೆದ್ದಾರಿ 75 ರ ನಿಡನೂರು ಸಮೀಪ ಒಂಟಿ ಸಲಗವೊಂದು ರಸ್ತೆ ದಾಟಿದ್ದು, ಈ ದೃಶ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಇದೀಗ ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗುರುವಾರ ಬೆಳಿಗ್ಗೆ...
ಅಂತರರಾಷ್ಟ್ರೀಯ ಕ್ರಿಕೆಟ್’ನಲ್ಲಿ 500 ಸಿಕ್ಸರ್ ಸಿಡಿಸಿ ಹೊಸ ದಾಖಲೆ ಬರೆದ ರೋಹಿತ್ ಶರ್ಮಾ
ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರು ಅಂತರರಾಷ್ಟ್ರೀಯ ಕ್ರಿಕೆಟ್’ನಲ್ಲಿ 500 ಸಿಕ್ಸರ್ ಸಿಡಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
ಇದರೊಂದಿಗೆ ಹೆಚ್ಚು ಸಿಕ್ಸರ್ ಬಾರಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ...
ಮೈಸೂರಿನಲ್ಲಿ ತ್ಯಾಜ್ಯದಿಂದ ಇದ್ದಿಲು ತಯಾರಿಕೆ ಘಟಕ ಸ್ಥಾಪನೆ: ಮೇಯರ್ ಶಿವಕುಮಾರ್
ಮೈಸೂರು(Mysuru): ವಾರಾಣಸಿ ಮಾದರಿಯಲ್ಲಿ ಮೈಸೂರು ಮಹಾನಗರಪಾಲಿಕೆಯಿಂದಲೂ ತ್ಯಾಜ್ಯದಿಂದ ಇದ್ದಿಲು ತಯಾರಿಕೆ ಘಟಕವನ್ನು ಸ್ಥಾಪಿಸಲಾಗುವುದು ಎಂದು ಮೇಯರ್ ಶಿವಕುಮಾರ್ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅಧ್ಯಯನ ಪ್ರವಾಸಕ್ಕೆಂದು ವಾರಾಣಸಿಗೆ ಪಾಲಿಕೆಯ ನಿಯೋಗ ತೆರಳಿತ್ತು....
‘ಫಾರ್ ರಿಜಿಸ್ಟ್ರೇಷನ್’ಸಿನಿಮಾದ ಚಿತ್ರೀಕರಣ ಮುಕ್ತಾಯ
ಪೃಥ್ವಿ ಅಂಬಾರ್ ಹಾಗೂ ಮಿಲನ ನಾಗರಾಜ್ ನಾಯಕ - ನಾಯಕಿಯಾಗಿ ನಟಿಸಿರುವ ‘ಫಾರ್ ರಿಜಿಸ್ಟ್ರೇಷನ್’ ಚಿತ್ರೀಕರಣ ಇತ್ತೀಚೆಗಷ್ಟೇ ಮುಗಿದಿದೆ.
ಕೊನೆಯ ದೃಶ್ಯವೊಂದನ್ನು ಈಜುಕೊಳದಲ್ಲಿ ಚಿತ್ರೀಕರಿಸಲಾಗಿದೆ. ನೀರಿನ ಒಳಗೆ ಕ್ಯಾಮೆರಾ ಇಟ್ಟು ಚಿತ್ರೀಕರಿಸಿದ್ದೇವೆ ಎಂದಿದ್ದಾರೆ ನಿರ್ದೇಶಕ...
ಗುಜರಾತ್ ಜನ ಶಕ್ತಿಗೆ ತಲೆಬಾಗುತ್ತೇನೆ: ಪ್ರಧಾನಿ ನರೇಂದ್ರ ಮೋದಿ
ನವದೆಹಲಿ(Newdelhi): ಗುಜರಾತ್‌ಗೆ ಧನ್ಯವಾದಗಳು. ಅಭೂತಪೂರ್ವ ಚುನಾವಣಾ ಫಲಿತಾಂಶ ಕಂಡು ಭಾವುಕನಾಗಿದ್ದೇನೆ. ಅಭಿವೃದ್ಧಿಗಾಗಿನ ರಾಜಕೀಯಕ್ಕೆ ಜನರು ಆಶೀರ್ವಾದ ಮಾಡಿದ್ದಾರೆ ಮತ್ತು ಇದೇ ರೀತಿ ಮುಂದುವರಿಯುವುದನ್ನು ಬಯಸಿದ್ದಾರೆ. ಗುಜರಾತ್ ಜನ ಶಕ್ತಿಗೆ ತಲೆಬಾಗುತ್ತೇನೆ ಎಂದು ಪ್ರಧಾನಿ...
ಚಳಿಗಾಲದಲ್ಲಿ ಎಳ್ಳು ಮತ್ತು ಎಳ್ಳೆಣ್ಣೆ: ಆರೋಗ್ಯಕ್ಕೆ ತುಂಬಾ ಸಹಾಯಕ
ಮನುಷ್ಯ ಚಳಿಗಾಲದಲ್ಲಿ ಉಷ್ಣ ಪದಾರ್ಥಗಳನ್ನು ಸೇವನೆ ಮಾಡಬೇಕು ಮತ್ತು ಬೇಸಿಗೆ ಕಾಲದಲ್ಲಿ ತಣ್ಣಗಿನ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಇದು ಆತನ ದೇಹದ ಪ್ರಕೃತಿಯ ಸಮತೋಲ ನದಲ್ಲಿ ನೆರವಾಗುತ್ತದೆ. ಈಗ ಚಳಿಗಾಲ ಆಗಿರುವುದರಿಂದ ದೇಹದ...
ಮಗ ಮತ್ತು ಸೊಸೆ ತಮ್ಮ ಮೌಲ್ಯ, ವಿಚಾರಗಳನ್ನು ವೃದ್ಧ ಪೋಷಕರ ಮೇಲೆ ಹೇರುವಂತಿಲ್ಲ: ಕಲ್ಕತ್ತಾ...
ತಮ್ಮ ತಂದೆ ತಾಯಿಯ ಮನೆಯಲ್ಲಿ ಇರುವ ಮಗ ಮತ್ತು ಸೊಸೆ ತಮ್ಮ ಮೌಲ್ಯಗಳನ್ನು ವೃದ್ಧ ಪೋಷಕರ ಮೇಲೆ ಹೇರುವಂತಿಲ್ಲ. ಪೋಷಕರ ಆಲೋಚನೆಗಳೊಂದಿಗೆ ಸಹಮತ ಹೊಂದಿಲ್ಲದೆ ಹೋದರೆ ಅವರು ಮನೆಯಿಂದ ಹೊರಹೋಗಲು ಸ್ವತಂತ್ರರು ಎಂದು...
24 ಗಂಟೆಯೊಳಗೆ ಅಪಘಾತ ಪ್ರಕರಣದ ವಾಹನ ಹಿಂತಿರುಗಿಸಲಾಗುವುದು: ಡಾ.ಎಂ.ಎ.ಸಲೀಂ
ಬೆಂಗಳೂರು(Bengaluru): ಇನ್ನು ಮುಂದೆ ಅಪಘಾತ ಪ್ರಕರಣದ ವಾಹನಗಳನ್ನು ಸಂಚಾರ ಪೊಲೀಸ್ ಠಾಣೆಗಳ ಮುಂದೆ ತಿಂಗಳುಗಟ್ಟಲೇ ಇರಿಸಿಕೊಳ್ಳುವುದಿಲ್ಲ. ಘಟನೆ ನಡೆದ 24 ಗಂಟೆಯೊಳಗೆ ಅಧಿಕಾರಿಗಳಿಂದ ವರದಿ ತರಿಸಿಕೊಂಡು ಮಾಲೀಕರಿಗೆ ಹಿಂತಿರುಗಿಸಲಾಗುವುದು ನಗರ ಸಂಚಾರ ವಿಭಾಗದ ವಿಶೇಷ...
ಬೆಂಬಲ ಬೆಲೆ ಯೋಜನೆಯಡಿ ಭತ್ತ, ರಾಗಿ ಖರೀದಿಗೆ ಡಿ.15 ರಿಂದ ನೋಂದಣಿ ಆರಂಭ: ಜಿಲ್ಲಾಧಿಕಾರಿ...
ಮೈಸೂರು(Mysuru): ಕೇಂದ್ರ ಸರ್ಕಾರವು 2022-23 ನೇ ಸಾಲಿಗೆ ರೈತರಿಂದ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಭತ್ತ ಮತ್ತು ರಾಗಿ ಖರೀದಿ ಮಾಡಲಾಗುತ್ತಿದ್ದು ಡಿಸೆಂಬರ್ 15ರಿಂದ ನೋಂದಣಿ ಆರಂಭವಾಗುತ್ತದೆ ಎಂದು ಜಿಲ್ಲಾಧಿಕಾರಿಗಳಾದ ಡಾ ಕೆ.ವಿ....











