3.ಜರಣಾಂತ ಅಭಯಮೇಕಾಂ ಪ್ರಾಗ್ಸ್ ಕಾದ್ ದ್ವೇ ಬಿಭೀತಕೇ | ಭುಕ್ತ್ವಾ ತು ಮಧುಸರ್ಪಿ ರ್ಭೋ ಚತ್ವಾರ್ಯ ಮಲಕಾನಿ ಚ ॥ .
ಪ್ರಯೋಜಯನ್ ಸಮಮೇಕಾಂ ತ್ರಿಫಲಾಯಾ ರಸಾಯನಂ | ಜೀವೇಧ್ವರ್ಷಶತಂ ಪೂರ್ಣಮಜರೋ ಅವ್ಯಾಧಿರೇವ ಚ ||
ಒಂದು ಅಳಲೆಕಾಯಿಯನ್ನು ಬೆಳಿಗ್ಗೆ, 2 ತಾರೇಕಾಯಿಯನ್ನು ಮಧ್ಯಾಹ್ನ ಊಟದ ಆತರ ಮತ್ತು 4 ಬೆಟ್ಟದ ನೆಲ್ಲಿಕಾಯಿಯನ್ನು ರಾತ್ರಿ ಊಟದ ನಂತರ ತುಪ್ಪ ಮತ್ತು ಜೇನಿನೊಡನೆ ಸೇವಿಸುವುದರಿಂದ ಮುದಿತನದ ಲಕ್ಷಣಗಳಿಲ್ಲದೆ ಮತ್ತು ರೋಗ ಮುಕ್ತವಾಗಿ 100 ವರ್ಷ ಬದುಕಬಹುದು.
ತ್ರಿಫಲ ರಸಾಯನ ಮಪರಂ :
ತ್ರಿಫಲೇನಾಯಸಿ ಪಾತ್ರೀಂ ಕನ ಲೇಪಯೇನ್ನವಾಮ್ |
ತ್ರಿಫಲೇನಾಯಸಿ ಪಾತ್ರೀಂ ಕಲ್ಕೇ ಲೇಪಯೇನ್ನವಾಮ್ |
ತಮ ಹೋ ರಾತ್ರಿಕಂ ಲೇಪಂ ಪಿಬೇತ್ ಕ್ಷೌದ್ರೋದಕಾ ಪುತಂ||
ಪ್ರಭೂತ ಸ್ನೇಹಮಶಾನಂ ಜೀರ್ಣಿ ತತ್ರ ಪ್ರಶಸ್ತ್ರತೆ |
ಅಜರೊ ಆರುಕ್ ಸಮಾಭ್ಯಾಸ ಜೀವೆಚ್ಚೈ ವ *ಸಮಾಃ ಶತಮ್ ||
ಕಬ್ಬಿಣದ ತಟ್ಟೆಗೆ, ತಿಫಲ ಚೂರ್ಣದ ಕಲ್ಕವನ್ನು ಸವರಿ 4 ಗಂಟೆ ಬಿಡಬೇಕು ನಂತರ ಚೂರ್ಣವನ್ನು ಸಂಗ್ರಹಿಸಿ ನೀರು ಜೇನಿನೊಡನೆ ಸೇವಿಸಿ ನಂತರ ಕೊಬ್ಬಿನಾಂಶವಿರುವ ಆಹಾರ ಸೇವಿಸಬೇಕು. ಇದೇ ರೀತಿ ಉಪಯೋಗಿಸುವುದರಿಂದ ರೋಗ ಮುಕ್ತರಾಗಿ ।00 ವರ್ಷ ಬದುಕಬಹುದು.
5. ಮಧುಕೇನ ತುಗಾಕ್ಷೀರ್ಯ ಪಿಪ್ಪಿಲ್ಯಾ ಕ್ಷೌದ್ರ ಸರ್ಪಿಷಾ ।
*ತ್ರಿಫಲಾ ಸಿತಾಯ ಚಾಪಿ ಯುಕ್ತ ಸಿದ್ಧಂ ರಸಾಯನಂ |
ತ್ರಿಫಲ, ಮಧುಕ, ತುಗಕ್ಷೀರಿ ಮತ್ತು ಹಿಪ್ಪಲಿಯನ್ನು ತುಪ್ಪ ಮತ್ತು ಜೇನಿನೊಡನೆ. ಅಥವಾ ತ್ರಿಫಲ ಚೂರ್ಣವನ್ನು ಸಕ್ಕರೆಯೊಡನೆ ಸೇವಿಸಿದರೆ ಮಾಡುತ್ತದೆ. ರಸಾಯನದಂತೆ ಕೇಲಸ ಮಾಡುತ್ತದೆ.
ಸರ್ವಲೌಹೈ: ಸುವರ್ಣೆನ ವಚಾಯ ಮಧು ಸರ್ಪಿಷಾ । ವಿಡಂಗ ಪಿಪ್ಪಲೀಭ್ಯಾಂ ಚ ತ್ರಿಫಲಾ ಲವಣೇನ ಚ ||
ಸಂವತ್ಸರ ಪ್ರಯೋಗೇಣ ಮೇಧಾಸ್ಟುತಿ ಬಲಪ್ರದಾ | ಭವತ್ಯಾಯುಃ ಪ್ರದಾ ಧನ್ಯಾ ಜರರೋಗ ನಿಬಹಣೇ ||
ತ್ರಿಫಲ ಚೂರ್ಣವನ್ನು 6 ಬಗೆಯ ಲೋಹ ಭಸ್ಮದೊಡನೆ ಚಿನ್ನವನ್ನೂ ಒಳಗೊಂಡಂತೆ ಬಜೆ ಅಥವಾ ವಾಯು ವಿಳಂಗ, ಹಿಪ್ಪಲಿ ಅಥವಾ ಲವಣ (ಸೈಂಧವ ಲವಣ) ದ ಮಿಶ್ರಣವ ಜೇನು ಮತ್ತು ತುಪ್ಪದೊಡನೆ ಸೇವಿಸುವುದರಿಂದ ಬುದ್ಧಿಶಕ್ತಿ, ಜ್ಞಾಪಕ ಶಕ್ತಿ ಮ ಜೀವಿತಾವಧಿ ಹೆಚ್ಚಾಗುತ್ತದೆ. ಮುದಿತನದ ಲಕ್ಷಣಗಳಾಗಲೀ ಮತ್ತು ರೋಗಗಳಾಗಲಿ ಉಂಟಾಗುವುದಿಲ್ಲ.