Saval
ಅಕ್ರಮ ಹಣ ವರ್ಗಾವಣೆ ಪ್ರಕರಣ: ಡಿ.ಕೆ. ಶಿವಕುಮಾರ್ ಗೆ ಷರತ್ತು ಬದ್ದ ಜಾಮೀನು
ನವದೆಹಲಿ(New Delhi): ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಷರತ್ತು ಬದ್ಧ ಜಾಮೀನು ಸಿಕ್ಕಿದೆ.
ಡಿಕೆಶಿ ಸೇರಿದಂತೆ ಇತರ ನಾಲ್ವರು ಆರೋಪಿಗಳಿಗೆ ದೆಹಲಿಯ ಜಾರಿ ನಿರ್ದೆಶನಾಲಯದ ಜನಪ್ರತಿನಿಧಿಗಳ...
ಮಂಡ್ಯ ಜಿಲ್ಲಾ ಕ್ರೀಡಾಂಗಣ ನವೀಕರಣಕ್ಕೆ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಸೂಚನೆ
ಮಂಡ್ಯ(Mandya): ನಗರದ ಸರ್‌ಎಂ ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದ ಅಭಿವೃದ್ಧಿ ಸಂಬಂಧ ಮಂಗಳವಾರ ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವ ಕೆ.ಗೋಪಾಲಯ್ಯ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ...
ಅನುಕ್ಷಣದ ಬದುಕು ಅನುಭವಿಸಬೇಕು
ಪ್ರತಿನಿತ್ಯ ನಾವು ಉತ್ಸವದಂತೆ ಬದುಕನ್ನು ಆಚರಿಸಿಕೊಂಡರೆ ಜೀವನದ ಬಗ್ಗೆ ಧನ್ಯತೆ ಮೂಡಲು ಸಾಧ್ಯವಿದೆ. ಕವಿ ನಿಸಾರ್ ಅಹಮದ್ ಅವರ ಒಂದು ಜನಪ್ರಿಯ ಕವಿತೆ ಜೋಗದ ಸಿರಿ ಬೆಳಕಿನಲ್ಲಿಸಾಲುಗಳು ಬಹಳ ಸೊಗಸಾಗಿವೆ. 'ನಿನ್ನೆ ನಿನ್ನೆಗೆ...
ಕಾರ್ಯಕರ್ತರು ರಾಜೀನಾಮೆ ಕೊಡದೆ ಒಗ್ಗಟ್ಟಾಗಿರಿ: ಕೆ.ಎಸ್ ಈಶ್ವರಪ್ಪ
ಶಿವಮೊಗ್ಗ(Shivamogga): ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಮತ್ತು ಹರ್ಷ ಹತ್ಯೆಯ ನೋವು ನಮಗೂ ಇದೆ. ಕಾರ್ಯಕರ್ತರು ರಾಜೀನಾಮೆ ನೀಡದೆ ಒಗ್ಗಟ್ಟಾಗಿರಬೇಕು ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಕಾರ್ಯಕರ್ತರಲ್ಲಿ ಮನವಿಮಾಡಿದ್ದಾರೆ.
ಇಂದು ಶಿವಮೊಗ್ಗದಲ್ಲಿ...
ವಿಳಂಬವನ್ನು ಕ್ಷಮಿಸಲು ವಕೀಲರ ನಿರ್ಲಕ್ಷ್ಯವೇ ಸಾಕು: ಕೇರಳ ಹೈಕೋರ್ಟ್
ಅರ್ಜಿಗಳನ್ನು ಸಲ್ಲಿಸುವಲ್ಲಿ ವಿಳಂಬವನ್ನು ಕ್ಷಮಿಸಲು ವಕೀಲರ ಕಡೆಯಿಂದ ನಿರ್ಲಕ್ಷ್ಯವು ಸಾಕಷ್ಟು ಕಾರಣವಾಗಿದೆ. ವಿಶೇಷವಾಗಿ ಪ್ರಶ್ನೆಯಲ್ಲಿರುವ ಪಕ್ಷಕ್ಕೆ ಯಾವುದೇ ದುಷ್ಕೃತ್ಯಗಳನ್ನು ಆರೋಪಿಸಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಇತ್ತೀಚೆಗೆ ಗಮನಿಸಿದೆ.
.
ವಕೀಲರ ಯಾವುದೇ ನಿಷ್ಕ್ರಿಯತೆ, ಲೋಪ...
ಗುಂಜಾ ನರಸಿಂಹ ದೇವಾಲಯ
ಮೈಸೂರಿನಿಂದ 30 ಕಿಲೋ ಮೀಟರ್ ದೂರದಲ್ಲಿರುವ ತಿರುಮಕೂಡಲು ನರಸೀಪುರ ಸಹ ಹರಿಹರರ ಕ್ಷೇತ್ರ. ಕಾವೇರಿ, ಕಪಿಲೆಯ ಸ್ಫಟಿಕ ಸರೋವರದಲ್ಲಿ ಸಂಗಮವಾಗುತ್ತವೆ. ಈ ಮೂರರ ಸಂಗಮ ಸ್ಥಳವಾದ್ದರಿಂದಲೇ ಇದಕ್ಕೆ ತ್ರಿಮಕೂಟ, ತಿರುಮ ಕೂಡಲು ಎನ್ನುತ್ತಾರೆ, ನದಿಯ...
ಮತ್ತೊಬ್ಬರಿಗೆ ಕೇಡನ್ನು ಬಯಸದೆ ಉತ್ತಮ ವ್ಯಕ್ತಿಯಾಗಿ: ಇಳೈ ಆಳ್ವಾರ್ ಸ್ವಾಮೀಜಿ
ಮೈಸೂರು(Mysuru): ಮಾನವ ಜನ್ಮ ದೊಡ್ಡದು, ಅದು ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ’ಎಂಬ ದಾಸರ ವಾಣಿಯಂತೆ ಜೀವನ ಅಂತ್ಯದವರೆಗೂ ನಾವೆಲ್ಲ ಸತ್ಕರ್ಮಗಳಲ್ಲಿ ತೊಡಗಿಸಿಕೊಳ್ಳಬೇಕು. ಮತ್ತೊಬ್ಬರಿಗೆ ಕೇಡನ್ನು ಬಯಸದೆ ಉತ್ತಮ ವ್ಯಕ್ತಿಯಾಗಬೇಕು ಎಂದು ವಂಗೀಪುರ ಮಠದ...
ರೈತರ ಶೋಷಣೆ ತಪ್ಪಿಸಲು ಪ್ರಬಲ ಹೋರಾಟ ಅವಶ್ಯಕ: ಕುರುಬೂರು ಶಾಂತಕುಮಾರ್
ಮೈಸೂರು(Mysuru): ಕಬ್ಬಿನ ದರ ನಿಗದಿ,ಕಬ್ಬು ಕಟಾವು, ಸಾಗಣಿಕೆ ವೆಚ್ಚ ರೈತರ ಶೋಷಣೆ ತಪ್ಪಿಸಲು ಕಬ್ಬು ಬೆಳೆಗಾರರ ಪ್ರಬಲ ಹೋರಾಟ ಅವಶ್ಯಕ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.
ಇಂದು...
ಕರಾವಳಿ ಭಾಗದಲ್ಲಿ ಹೆಚ್ಚುತ್ತಿರುವ ಮಳೆ: ಪರಿಹಾರ ಹಾಗೂ ರಕ್ಷಣಾ ಕಾರ್ಯಗಳಿಗೆ ಕ್ರಮ- ಸಿಎಂ ಬೊಮ್ಮಾಯಿ
ಬೆಂಗಳೂರು(Bengaluru): ರಾಜ್ಯದ ಕರಾವಳಿ ಭಾಗದಲ್ಲಿ ಅಧಿಕ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಪರಿಹಾರ ಹಾಗೂ ರಕ್ಷಣಾ ಕಾರ್ಯಗಳಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಬೆಂಗಳೂರಿನ ಹೋಟೆಲ್ ಲಲಿತ್ ಅಶೋಕ್ ನಲ್ಲಿ...
ಕಾಡುಗಳ್ಳರಿಗೆ ಸಿಂಹಸ್ವಪ್ನವಾಗಿದ್ದ ಬಂಡೀಪುರದ ರಾಣಾ ಇನ್ನಿಲ್ಲ
ಗುಂಡ್ಲುಪೇಟೆ(Gundlupete): ಕಾಡುಗಳ್ಳರಿಗೆ ಸಿಂಹಸ್ವಪ್ನವಾಗಿದ್ದಅರಣ್ಯ ಅಪರಾಧ ಪತ್ತೆ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಶ್ವಾನ ದಳದ ‘ರಾಣಾ’ ಸೋಮವಾರ ರಾತ್ರಿ ಮೃತಪಟ್ಟಿದೆ.
ಒಂಬತ್ತು ವರ್ಷ ವಯಸ್ಸಿನ ಜರ್ಮನ್ ಶೆಫರ್ಡ್ ತಳಿಯ ರಾಣಾ...




















