Saval
ತಾಜ್ ಮಹಲ್ ಕೊಠಡಿ ತೆರೆಯಲು ಕೋರಿದ್ದ ಪಿಐಎಲ್ ವಜಾ ಮಾಡಿದ ಸುಪ್ರೀಂ; ‘ಪ್ರಚಾರ ಹಿತಾಸಕ್ತಿ...
ತಾಜ್ ಮಹಲ್ ಶಿವನ ದೇವಸ್ಥಾನವಾಗಿದ್ದು, ಅದನ್ನು 'ತೇಜೊ ಮಹಾಲಯ' ಎಂದು ಇತಿಹಾಸದಲ್ಲಿ ಹೇಳಲಾಗಿದೆ ಎನ್ನುವ ವಾದಕ್ಕೆ ಅಂತ್ಯ ಹಾಡುವ ದೃಷ್ಟಿಯಿಂದ ತಾಜ್ ಮಹಲ್ನ ಕೆಲವು ಕೊಠಡಿಗಳನ್ನು ತೆರೆಯಲು ಆದೇಶಿಸಬೇಕು ಎಂದು ಕೋರಿದ್ದ ಅರ್ಜಿಯನ್ನು...
ಹಲಾಲ್ ಮುಕ್ತ ದೀಪಾವಳಿ: ಅಸಮಾಧಾನ ಹೊರ ಹಾಕಿದ ಜಮೀರ್ ಅಹಮದ್ ಖಾನ್
ಹುಬ್ಬಳ್ಳಿ(Hubballi): ಹಲಾಲ್ ಮುಕ್ತ ದೀಪಾವಳಿ ಅಭಿಯಾನ ಕುರಿತು ಹೇಳಲಿಕ್ಕೆ ಅವರು ಯಾರು? ಯಾರೋ ಒಬ್ಬರು ಹೇಳಿದ ತಕ್ಷಣ ಹಲಾಲ್ ಖರೀದಿ ಮಾಡುವುದು ಬಿಡಲ್ಲ ಎಂದು ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಹಿಂದೂ...
ಚಳಿಗಾಲದ ಪ್ರವಾಸಕ್ಕೆ ಈ ಸುಂದರ ವಿದೇಶಿ ತಾಣಗಳು ಬಲು ಉತ್ತಮ
ವಿದೇಶಿ ಪ್ರವಾಸ ಎಂಬುದು ಬಹುತೇಕರ ಕನಸು. ಅಂತೆಯೇ, ಕೆಲವೊಂದು ಋತುಗಳಲ್ಲಿ ಕೆಲವೊಂದು ತಾಣಗಳು ವಂಡರ್ಲ್ಯಾಂಡ್ ಆಗಿ ಪರಿವರ್ತಿತವಾಗುತ್ತವೆ. ಇಂತಹ ತಾಣಗಳು ಸಹಜವಾಗಿಯೇ ಪ್ರವಾಸದ ಖುಷಿಯನ್ನು ಹೆಚ್ಚು ಮಾಡುತ್ತವೆ. ಅದರಲ್ಲೂ ಕೆಲವೊಂದು ತಾಣಗಳು ಚಳಿಗಾಲದ...
ಡಿ.12 ರಂದು 25 ಲಕ್ಷ ಜನರಿಂದ ವಿಧಾನಸೌಧಕ್ಕೆ ಮುತ್ತಿಗೆ: ಬಸವಜಯ ಮೃತ್ಯುಂಜಯ ಸ್ವಾಮೀಜಿ
ಬೆಳಗಾವಿ(Belagavi): 2 ಎ ಮೀಸಲಾತಿ ನೀಡುವಲ್ಲಿ ಸರ್ಕಾರ ವಿಳಂಬ ನೀತಿ ತೋರುತ್ತಿರುವುದನ್ನು ಖಂಡಿಸಿ ಬರುವ ಡಿಸೆಂಬರ್ 12 ರಂದು 25 ಲಕ್ಷ ಜನರಿಂದ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಪಂಚಮಸಾಲಿ ಸಮುದಾಯದ ಕೂಡಲಸಂಗಮ...
ಮೈಸೂರು: ಚಾಮುಂಡಿ ಬೆಟ್ಟದ ನಂದಿ ಮಾರ್ಗದ ರಸ್ತೆಯಲ್ಲಿ ಭೂ ಕುಸಿತ
ಮೈಸೂರು(Mysuru): ಎಡೆಬಿಡದೇ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಚಾಮುಂಡಿ ಬೆಟ್ಟದ ನಂದಿ ಮಾರ್ಗದ ರಸ್ತೆಯಲ್ಲಿ ಭೂ ಕುಸಿತ ಉಂಟಾಗಿದ್ದು, ರಸ್ತೆಯಲ್ಲಿ ಬಿರುಕು ಮೂಡಿದೆ.
ಕಳೆದ ವರ್ಷ ಚಾಮುಂಡಿ ಬೆಟ್ಟದ ನಂದಿ ಮಾರ್ಗದ ರಸ್ತೆಯಲ್ಲಿ ಭೂ ಕುಸಿತ...
ಕಳಲೆ: ಶ್ರೀ ಲಕ್ಷ್ಮೀ ಕಾಂತ ಸ್ವಾಮಿ ದೇವಸ್ಥಾನ
ಮೈಸೂರು(Mysuru): ಕಳಲೆ ಲಕ್ಷ್ಮೀಕಾಂತ ದೇವಸ್ಥಾನ ನಂಜನಗೂಡು ಪ್ರವಾಸೋದ್ಯಮ ಮೈಸೂರು ಪ್ರವಾಸೋದ್ಯಮ ಕರ್ನಾಟಕ ಪ್ರವಾಸೋದ್ಯಮ ದೇವಾಲಯಗಳು.
ಲಕ್ಷ್ಮೀಕಾಂತ ದೇವಾಲಯವು ಭಾರತದ ಕರ್ನಾಟಕ ರಾಜ್ಯ, ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕಳಲೆಯಲ್ಲಿರುವ ಒಂದು ಹಿಂದೂ (ವೈಷ್ಣವ) ದೇವಾಲಯವಾಗಿದೆ.
ಈ...
ಆಂಡ್ರಾಯ್ಡ್ ಮೊಬೈಲ್ ಮಾರುಕಟ್ಟೆಯಲ್ಲಿ ಸ್ಪರ್ಧಾ ವಿರೋಧಿ ಚಟುವಟಿಕೆ: ಗೂಗಲ್’ಗೆ ₹1,337 ಕೋಟಿ ದಂಡ...
ಆಂಡ್ರಾಯ್ಡ್ ಮೊಬೈಲ್ ಸಾಧನ ವ್ಯವಸ್ಥೆಯಲ್ಲಿನ ಹಲವು ಮಾರುಕಟ್ಟೆಗಳಲ್ಲಿ ತನ್ನ ಪ್ರಬಲ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡಿರುವುದಕ್ಕೆ ಸಂಬಂಧಿಸಿದಂತೆ ಭಾರತೀಯ ಸ್ಪರ್ಧಾ ಆಯೋಗವು (ಸಿಸಿಐ) ಗೂಗಲ್’ಗೆ ಬರೋಬ್ಬರಿ ₹1337.76 ಕೋಟಿ ದಂಡ ವಿಧಿಸಿದೆ.
ದಂಡದ ಜೊತೆಗೆ ಸ್ಪರ್ಧಾ...
ಸಂಗಂ ವಿಶ್ವಕವಿ ಸಮ್ಮೇಳನದಲ್ಲಿ ಮೋದಿ ಜಿಂದಾಬಾದ್ ಘೋಷಣೆ: ಗಲಾಟೆ
ಬಳ್ಳಾರಿ(Bellary): ಶುಕ್ರವಾರ ಆರಂಭಗೊಂಡ 'ಸಂಗಂ' ವಿಶ್ವ ಕವಿ ಸಮ್ಮೇಳನದಲ್ಲಿ 'ಮೋದಿ ಜಿಂದಾಬಾದ್' ಘೋಷಣೆ ಮೊಳಗಿದ್ದು, ಗಲಾಟೆಗೆ ಕಾರಣವಾಗಿದೆ.
ಸಮ್ಮೇಳನದಲ್ಲಿ ಏರ್ಪಡಿಸಿದ್ದ ಎರಡನೇ ಗೋಷ್ಠಿಯಲ್ಲಿ ದಕ್ಷಿಣ ಕನ್ನಡದ ಕವಿ ವಿಲ್ಸನ್ ಕಟೀಲ್ ಅವರು ‘ಸರ್ವಾಧಿಕಾರಿ ಪ್ರೀತಿಸಬೇಕಿತ್ತು‘...
ಮೈಸೂರು: ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದ ಜಿಟಿಡಿ
ಮೈಸೂರು(Mysuru): ಶಾಸಕ ಜಿ.ಟಿ.ದೇವೇಗೌಡ ಮೈಸೂರು ಭಾಗದ ಕ್ಷೇತ್ರಗಳ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಚಾಮುಂಡಿ ಬೆಟ್ಟದಲ್ಲಿ ಶುಕ್ರವಾರ ಪ್ರಕಟಿಸಿದರು.
ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಅವರೊಂದಿಗೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ...
ಅರುಣಾಚಲದ ದುರ್ಗಮ ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್ ಪತನ: ಮುಂದುವರೆದ ಶೋಧ ಕಾರ್ಯ
ಗುವಾಹಟಿ: ಅರುಣಾಚಲ ಪ್ರದೇಶದ ಅಪ್ಪರ್ ಸಿಯಾಂಗ್ ಜಿಲ್ಲೆಯ ಚಿಂಗ್ಗಿಂಗ್ ಗ್ರಾಮದ ಸಮೀಪ ಸೇನಾ ಹೆಲಿಕಾಪ್ಟರ್ ಇಂದು ಪತನಗೊಂಡಿದ್ದು, ಶೋಧ ಕಾರ್ಯಾಚರಣೆ ಮುಂದುವರೆದಿದೆ.
ಅತ್ಯಾಧುನಿಕ ಲಘು ಹೆಲಿಕಾಪ್ಟರ್ (ಎಎಲ್ ಎಚ್) ಪತನಗೊಂಡ ಸ್ಥಳಕ್ಕೆ ತೆರಳಲು ಯಾವುದೇ...























