Saval
ನಿರಂತರ ಮಳೆ: ಮನೆ ಮೇಲ್ಛಾವಣಿ, ಗೋಡೆ ಕುಸಿತ
ಮೈಸೂರು(Mysuru): ಜಿಲ್ಲೆಯ ಹುಣಸೂರು ತಾಲ್ಲೂಕಿನಾದ್ಯಾಂತ ಕಳೆದೆರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹನಗೋಡು ಹೋಬಳಿಯ ಭರತವಾಡಿಯಲ್ಲಿ ಮನೆ ಮೇಲ್ಛಾವಣಿ, ಗೋಡೆ ಕುಸಿದು ಬಿದ್ದಿದೆ.
ಆದಿವಾಸಿ ಕುಮಾರಿ ಎಂಬುವವರ ಮನೆ ಮೇಲ್ಛಾವಣಿ ಸಹಿತ ಗೋಡೆ ಕುಸಿದು...
ಗೌರಿ ಲಂಕೇಶ್ ಹತ್ಯೆ ಪ್ರಕರಣ: ನವೀನ್‌ರನ್ನು ಸಿಲುಕಿಸಲು ಪೊಲೀಸರ ಜೊತೆ ಸೇರಿ ಸುಳ್ಳು ಕತೆ...
ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ 17ನೇ ಆರೋಪಿಯಾಗಿರುವ ಕೆ ಟಿ ನವೀನ್ ಕುಮಾರ್ ಅವರನ್ನು ಸಿಲುಕಿಸಲು ಏರ್‌ಗನ್ ಮಾರಾಟ ಮಾಡಿದ್ದಾಗಿ ಪೊಲೀಸರ ಜೊತೆ ಸೇರಿ ಸುಳ್ಳು ಕತೆ ಕಟ್ಟುತ್ತಿದ್ದೀರಿ ಎಂಬ ಆರೋಪಿಗಳ ಪರ...
ಮೈಸೂರು: ವಿವೇಕ ಸ್ಮಾರಕ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ
ಮೈಸೂರು(Mysuru): ನಗರದ ನಿರಂಜನಮಠದ ಆವರಣದಲ್ಲಿ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವಕೇಂದ್ರ- ವಿವೇಕ ಸ್ಮಾರಕ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ಬುಧವಾರ ನಡೆಯಿತು.
ಈ ಸಂದರ್ಭದಲ್ಲಿ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ವಿವೇಕಾನಂದರು ಅರಮನೆಯೊಂದಿಗೆ...
ಜಿಯೋ ಗ್ರಾಹಕರಿಗೆ ಬಂಪರ್ ಆಫರ್
ಹೆಚ್ಚುತ್ತಿರುವ OTT ಯ ಪ್ರವೃತ್ತಿಯೊಂದಿಗೆ, ಈಗ ಟೆಲಿಕಾಂ ಕಂಪನಿಗಳು ಪ್ಲಾನ್ ಜೊತೆಗೆ ನೆಟ್ ಫ್ಲಿಕ್ಸ್ ಅನ್ನು ಸಹ ನೀಡುತ್ತವೆ. Airtel, Vodafone ಮತ್ತು Jio ಎಲ್ಲಾ ಮೂರು ಕಂಪನಿಗಳು ತಮ್ಮ ಯೋಜನೆಗಳಲ್ಲಿ ಗ್ರಾಹಕರಿಗೆ...
ಪಿಎಸ್‌ಐ ನೇಮಕಾತಿ ಹಗರಣ: ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ ಸಿಐಡಿ
ಕಲಬುರಗಿ(Kalburgi): 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಸುದೀರ್ಘವಾಗಿ 2,000 ಪುಟಗಳುಳ್ಳ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.
ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಒಡೆತನದ ಕಲಬುರಗಿ ನಗರದ ಜ್ಞಾನಜ್ಯೋತಿ ಶಾಲೆಯಲ್ಲಿ ನಡೆದ...
ಈಗಿರುವ ಸಿಎಂ ಕೂಡ ಲಕ್ಕಿಡಿಪ್: ಬಿಜೆಪಿಗೆ ಹೆಚ್ ಡಿಕೆ ಟಾಂಗ್
ಬೆಂಗಳೂರು(Bengaluru): ಹೌದು. ನಾನು ಲಕ್ಕಿಡಿಪ್ ಸಿಎಂ, ಏನೀಗ ? ಈಗ ಪಟ್ಟದಲ್ಲಿ ಕೂತಿರುವ ನಿಮ್ಮ ಸಿಎಂ ಅವರೇನು ಚುನಾವಣೆಯಲ್ಲಿ ಜನಾದೇಶ ಪಡೆದ ಘೋಷಿತ ಮುಖ್ಯಮಂತ್ರಿಯಾ ? ಅವರೂ ಲಕ್ಕಿಡಿಪ್ಪು ಎಂಬುದನ್ನು ಮರೆತರೆ ಹೇಗೆ?...
ಚಾಮರಾಜನಗರ ನಗರಸಭಾ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲು
ಚಾಮರಾಜನಗರ(Chamarajanagara): ನಗರಸಭೆಯ ಆಸ್ತಿ ತೆರಿಗೆಯ ರಿಜಿಸ್ಟರ್ ಅನ್ನು ವೈಟ್‌ನರ್‌ನಲ್ಲಿ ತಿದ್ದಿರುವ ಇಬ್ಬರು ಸಿಬ್ಬಂದಿ ವಿರುದ್ಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.
ನಗರಸಭೆ ಆಯುಕ್ತ ಕರಿಬಸವಯ್ಯ ಅವರು ನೀಡಿರುವ ದೂರಿನ ಆಧಾರದಲ್ಲಿ ಹಿನ್ನೆಲೆಯಲ್ಲಿ...
ಕಣ್ಣಾಲಿಯೊಳಗಿನ ನೋವು- ಕವನ
ಕಂಗಳ ದಂಡೆಯೂ
ಒಂದರ್ಥದಿ ತಡೆಗೋಡೆ
ಉಕ್ಕುವ ಕಂಬನಿ
ಅಲೆಗಳ ತಡೆತಡೆದು
ಎದೆಯ ಕಲ್ಲಾಗಿಸುತ
ಗುಂಡಿಗೆಯನಾಗಿಸುವುದು
ಅಕ್ಷರಶಃ ಕಲ್ಲುಬಂಡೆ.
ತಡೆಯಲು ಸೋತ
ಕಣ್ಣಾಲಿಗಳಿಗಷ್ಟೇ ಗೊತ್ತು
ಕಂಬನಿಯ ಪ್ರಖರತೆ.
ಕುದಿದು ಕುದಿದು
ಹೊರಬಂದು ಸುರಿದ
ಕಣ್ಣೀರಿಗಷ್ಟೇ ಗೊತ್ತು
ನೋವಿನ ತೀವ್ರತೆ.
ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆ: ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ
ಮಡಿಕೇರಿ(Madikeri): ಕೊಡಗು ಜಿಲ್ಲೆಯಲ್ಲಿ ಸತತ 5 ನೇ ದಿನವಾದ ಬುಧವಾರವೂ ಧಾರಾಕಾರ ಮಳೆ ಸುರಿಯುತ್ತಿದ್ದು, ಒಂದು ದಿನದ ಮಟ್ಟಿಗೆ ಜಿಲ್ಲೆಯ ಶಾಲಾ, ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಣೆ ಮಾಡಿದೆ.
ಮಂಗಳವಾರ ರಾತ್ರಿ ಇಡೀ ಹಲವೆಡೆ...
ಮೈಸೂರು: ಸಬ್ ಇನ್ಸ್ ಪೆಕ್ಟರ್, ಹೆಡ್ ಕಾನ್ಸ್ ಟೇಬಲ್ ಎಸಿಬಿ ಬಲೆಗೆ
ಮೈಸೂರು: ಲಂಚ ಪಡೆಯುವ ವೇಳೆ ತಲಕಾಡು ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಹಾಗೂ ಹೆಡ್ ಕಾನ್ಸ್ ಟೇಬಲ್ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾರೆ.
ತಲಕಾಡು ಪಿಎಸ್ ಐ ಸಿದ್ದಯ್ಯ, ಹೆಡ್...





















