Saval
ಇಂದಿನ ಚಿನ್ನ-ಬೆಳ್ಳಿ ದರದ ವಿವರ
ನವದೆಹಲಿ (New Delhi): ಇಂದು ಬೆಳಗಿನ ವೇಳೆಗೆ ದೇಶದಲ್ಲಿ 1 ಗ್ರಾಂ (24 ಕ್ಯಾರಟ್) ಬಂಗಾರದ ಬೆಲೆ 5,253 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ 1 ಗ್ರಾಂ (24 ಕ್ಯಾರಟ್) ಬಂಗಾರಕ್ಕೆ 5,258 ರೂಪಾಯಿ...
ಇಂದಿನ ರಾಶಿ ಭವಿಷ್ಯ
ಇಂದಿನ ನಿಮ್ಮ ದಿನ ಹೇಗಿರಲಿದೆ ಎಂಬುದನ್ನು ರಾಶಿ ಭವಿಷ್ಯ ನೋಡಿ ತಿಳಿದುಕೊಳ್ಳಿ.
ಮೇಷ ರಾಶಿ
ನಿಮ್ಮ ಸ್ವಾರ್ಥಕ್ಕಾಗಿ ಆಲೋಚನೆ ಮಾಡಿ, ಇತರರ ಎದುರು ಸಣ್ಣವರಾಗುವ ಸಾಧ್ಯತೆ ಇದೆ. ಇದರಿಂದ ಮುಜುಗರ ಎದುರಿಸುವಂತಾಗುತ್ತದೆ. ಸಣ್ಣ ಸುಳಿವು...
ಮೂಗಿನ ಮೂಲಕ ಕೋವಿಡ್ ಲಸಿಕೆ ನೀಡಿಕೆ: 3ನೇ ಹಂತದ ಪರೀಕ್ಷೆ ಯಶಸ್ವಿ
ನವದೆಹಲಿ (New Delhi): ಮೂಗಿನ ಮೂಲಕ ನೀಡುವ ಕೋವಿಡ್ ಲಸಿಕೆಯು (ಬಿಬಿವಿ154) ಸುರಕ್ಷಿತ ಎಂದು ಮೂರನೇ ಹಂತದ ಪ್ರಾಯೋಗಿಕ ಪರೀಕ್ಷೆಯಲ್ಲಿ ವರದಿ ಬಂದಿದೆ.
ಈ ಬಗ್ಗೆ ಭಾರತ್ ಬಯೋಟೆಕ್ ಇಂಟರ್‌ನ್ಯಾಷನಲ್ ಲಿಮಿಡೆಡ್ (ಬಿಬಿಐಎಲ್) ಮಾಹಿತಿ...
ಮಹಿಳೆಯರು ತೂಕ ಇಳಿಸಿಕೊಳ್ಳಲು ಈ ವ್ಯಾಯಾಮಗಳು ಸಹಕಾರಿ
ಮಹಿಳೆಯರ ಒತ್ತಡದ ಜೀವನದಲ್ಲಿ ವ್ಯಾಯಾಮಕ್ಕೆ ಸಮಯ ದೊರೆಯುವುದು ಕಷ್ಟ. ನಿಮ್ಮಆರೋಗ್ಯದ ಹಿತದೃಷ್ಟಿಯಿಂದ ಕೆಲವೊಂದು ವ್ಯಾಯಾಮಗಳನ್ನು ಮಾಡಲೇಬೇಕು. ಇದರಿಂದ ತೂಕ ಇಳಿಕೆ ಮಾಡಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹಾಗಾದರೆ ಆ ವ್ಯಾಯಾಮಗಳು ಯಾವುದು ಎಂಬುದರ ಬಗ್ಗೆ...
ಕೋವಿಡ್: ರಾಜ್ಯದಲ್ಲಿ 1206 ಹೊಸ ಪ್ರಕರಣ ವರದಿ
ಬೆಂಗಳೂರು (Bengaluru): ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 1206 ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 40,32,489ಕ್ಕೆ ಏರಿಕೆಯಾಗಿದೆ.
ಇನ್ನೂ ರಾಜ್ಯದಲ್ಲಿ ಸೋಂಕಿನಿಂದ ಯಾವುದೇ ಸಾವು ವರದಿಯಾಗಿಲ್ಲ. ಹೀಗಾಗಿ ಸಾವಿನ ಸಂಖ್ಯೆ...
ಶ್ರೀ ಆಂಜನೇಯ ಪ್ರಾತಃಸ್ಮರಣ ಸ್ತೋತ್ರಮ್
ಪ್ರಾತ:ಸ್ಮರಾಮಿ ಹನುಮಂತಮನಂತ ವೀರ್ಯಂ |
ಶ್ರೀ ರಾಮಚಂದ್ರ ಚರಣಾಂಬುಜ ಚಂಚರೀಕಮ್ ||
ಲಂಕಾಪುರೀ ದಹನ ನಂದಿತ ದೇವ ವೃಂದಮ್ |
ಸರ್ವಾರ್ಥ ಸಿದ್ಧಿ ಸದನಂ ಪ್ರಥಿತ ಪ್ರಭಾವಮ್ ||೧||
ಪ್ರಾರ್ನಮಾಮಿ ವೃಜಿನಾರ್ಣವ ತಾರಣೈಕಾ- |
ಧಾರಂ ಶರಣ್ಯ ಮುದಿತಾನುಪಮ ಪ್ರಭಾವಮ್...
ಮೈಸೂರು: ಸನ್ನಡತೆಯ ಆಧಾರದ ಮೇಲೆ 20 ಖೈದಿಗಳಿಗೆ ಬಿಡುಗಡೆ ಭಾಗ್ಯ
ಮೈಸೂರು (Mysuru): ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸುಸಂದರ್ಭದಲ್ಲಿ ಸನ್ನಡತೆಯ ಆಧಾರದ ಮೇಲೆ ಮೈಸೂರು ಕೇಂದ್ರ ಕಾರಾಗೃಹದ 20 ಖೈದಿಗಳಿಗೆ ಬಿಡುಗಡೆ ಭಾಗ್ಯ ಸಿಕ್ಕಿದೆ.
ವಿವಿಧ ಅಪರಾಧ ಪ್ರಕರಣಗಳ ಹಿನ್ನೆಲೆ ಜೈಲು ಶಿಕ್ಷೆಗೆ ಗುರಿಯಾಗಿದ್ದ 20...
ಮಹಾರಾಜ ಟ್ರೋಫಿ: ಮಂಗಳೂರು ಯುನೈಟೆಡ್ ವಿರುದ್ಧ ಬೆಂಗಳೂರು ಬ್ಲಾಸ್ಟರ್ಸ್ ಗೆ 66 ರನ್ ಗಳ...
ಮೈಸೂರು (Mysuru): ಮಹಾರಾಜ ಟ್ರೋಫಿ 2022 ಟೂರ್ನಿಯ 17ನೇ ಲೀಗ್ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡ ಮಂಗಳೂರು ಯುನೈಟೆಡ್ ವಿರುದ್ಧ 66 ರನ್‌ಗಳ ಭರ್ಜರಿ ಜಯ ದಾಖಲಿಸಿದೆ.
ಗೆಲ್ಲಲು 192 ರನ್ ಗಳ ಬೃಹತ್...
ಬೀದರ್ ನಲ್ಲಿ ಅಪಘಾತ: ನಾಲ್ವರ ಸಾವು
ಬೀದರ್ (Bidar): ಎರ್ಟಿಗಾ ಕಾರಿಗೆ ಕಂಟೇನರ್ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿರುವ ಘಟನೆ ಬೀದರ್ ನಲ್ಲಿ ನಡೆದಿದೆ.
ಬೀದರ್ ತಾಲೂಕಿನ ಬಂಗೂರು ಬಳಿ ಅಪಘಾತ ಸಂಭವಿಸಿದ್ದು, ಮೃತರು ಹೈದರಾಬಾದ್ ನ ಬೇಗಂಪೇಟೆ...
ಬೆಳೆಹಾನಿ ಪ್ರದೇಶಗಳಿಗೆ ಸಚಿವ ಕೆ.ಗೋಪಾಲಯ್ಯ ಭೇಟಿ, ಪರಿಶೀಲನೆ
ಹಾಸನ (Hassan): ಅತಿವೃಷ್ಟಿಯಿಂದ ಹಾಸನ ಜಿಲ್ಲೆಯಲ್ಲಿ ಸಂಭವಿಸಿರುವ ಬೆಳೆಹಾನಿ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವ ಕೆ.ಗೋಪಾಲಯ್ಯ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಿಲ್ಲೆಯ ಡೋಣಿಗಾಲ್ ಗ್ರಾಮಕ್ಕೆ ಭೇಟಿ ನೀಡಿದ ನಂತರ...





















