Saval
ಎಪಿಎಂಸಿ ಏಜೆಂಟ್ ರವಿ ಬರ್ಬರ ಹತ್ಯೆ
ಮೈಸೂರು (Mysuru)-ಇಲ್ಲಿನ ಬಂಡಿಪಾಳ್ಯದ ಎಪಿಎಂಸಿ ಮಾರುಕಟ್ಟೆಯ ಏಜೆಂಟ್ ವೊಬ್ಬರನ್ನು ಇಂದು ಸಂಜೆ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಎಂ.ಜೆ.ರವಿ (35) ಹತ್ಯೆಯಾದ ವ್ಯಕ್ತಿ. ಎಪಿಎಂಸಿ ಮಳಿಗೆಯಲ್ಲಿ ಕರ್ತವ್ಯ ನಿರತರಾಗಿದ್ದಾಗಲೇ ಈ ದುಷ್ಕೃತ್ಯ ನಡೆದಿರುವುದಾಗಿ ತಿಳಿದುಬಂದಿದೆ.
ಮೂಲತಃ...
ಮಹಾರಾಷ್ಟ್ರ: ಬಿಸಿಲ ಬೇಗೆಗೆ 25 ಮಂದಿ ಸಾವು
ಮುಂಬೈ (Mumbai)-ಬಿಸಿಲ ಬೇಗೆಯಿಂದ 25 ಮಂದಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಇದು ಕಳೆದ ಐದು ವರ್ಷಗಳಲ್ಲೇ ದಾಖಲಾಗಿರುವ ಅತಿ ಹೆಚ್ಚು ಸಾವಾಗಿದೆ.
ಕಳೆದ ಮಾರ್ಚ್ ನಿಂದ ಇಲ್ಲಿಯವರೆಗೆ ಕನಿಷ್ಟ 25 ಮಂದಿ ಸಾವನ್ನಪ್ಪಿದ್ದಾರೆ....
ರಾಜ್ಯದಲ್ಲಿ 107 ಮಂದಿಗೆ ಕೊರೊನಾ ಸೋಂಕು
ಬೆಂಗಳೂರು (Bengaluru)-ರಾಜ್ಯದಲ್ಲಿ ಕೊರೊನಾ (Corona) ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಳಿತ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 107 ಮಂದಿಗೆ ಕೊರೊನಾ ಪಾಸಿಟಿವ್ ಆಗಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 39,47,944ಕ್ಕೆ ಏರಿಕೆಯಾಗಿದೆ.
ಇನ್ನೂ ಸೋಂಕಿನಿಂದ ಯಾವುದೇ...
ಡೆನ್ಮಾರ್ಕ್ ಗೆ ತೆರಳಿದ ಪ್ರಧಾನಿ ಮೋದಿ: ದ್ವಿಪಕ್ಷೀಯ ಸಂಬಂಧದ ಸಂಬಂಧ
ಕೂಪನ್‌ಹೇಗನ್ (Copenhagen)-ಪ್ರಧಾನಿ ನರೇಂದ್ರ ಮೋದಿ (Narendra Modi) ಮಂಗಳವಾರ ಜರ್ಮನಿಯಿಂದ ಡೆನ್ಮಾರ್ಕ್ ಗೆ ತೆರಳಿದ್ದಾರೆ.
ಜರ್ಮನಿಯಿಂದ ಡೆನ್ಮಾರ್ಕ್ ನ ಕೂಪನ್‌ಹೇಗನ್‌ಗೆ ಬಂದಿಳಿದ ಪ್ರಧಾನಿ ಮೋದಿ ಅವರನ್ನು ಸ್ವತಃ ಡೆನ್ಮಾರ್ಕ್ ಪ್ರಧಾನಿ ಮೇಟ್ ಫ್ರೆಡೆರಿಕ್ ಸೆನ್...
ದೇಶದಲ್ಲಿ ʻಓಮಿಕ್ರಾನ್ ಎಕ್ಸ್ ಇʼ ರೂಪಾಂತರಿ ಪತ್ತೆ
ನವದೆಹಲಿ (New Delhi)-ದೇಶದಲ್ಲಿ ಕೋವಿಡ್ 4ನೇ ಅಲೆಯ ಭೀತಿಯ ನಡುವೆ ʻಓಮಿಕ್ರಾನ್ ಎಕ್ಸ್ ಇʼ (omicron xe variant) ರೂಪಾಂತರಿಯ ಮೊದಲ ಪ್ರಕರಣ ಪತ್ತೆಯಾಗಿದೆ. ಇದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ʻಓಮಿಕ್ರಾನ್ ಎಕ್ಸ್ ಇʼ...
ಭಾರತವನ್ನು ಜ್ಞಾನಾಧರಿತ `ಸೂಪರ್ ಪವರ್’ ಮಾಡಲಾಗುವುದು: ಅಮಿತ್ ಶಾ
ಬೆಂಗಳೂರು (Bengaluru)- ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ (Amit shah) ಅವರು ಇಂದು ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.
ಬಸವ ಜಯಂತಿ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನಲ್ಲಿ ಜಗಜ್ಯೋತಿ ಶ್ರೀ...
ಆಟೋ-ಬೊಲೆರೋ ಮಧ್ಯೆ ಅಪಘಾತ: 7 ಮಂದಿ ಸಾವು
ಕಾಸ್ಗಂಜ್ (ಉತ್ತರಪ್ರದೇಶ): ಬೊಲೆರೋ ಮತ್ತು ಆಟೋ ನಡುವೆ ಡಿಕ್ಕಿ ಸಂಭವಿಸಿ ಏಳು ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದರಿಯಾಗಂಜ್ ಬಳಿಯ ಬದೌನ್-ಮೈನ್‌ಪುರಿ ಹೆದ್ದಾರಿಯಲ್ಲಿ ದುರ್ಘಟನೆ ಸಂಭವಿಸಿದೆ.
ಗಾಯಾಳುಗಳನ್ನು ಹತ್ತಿರದ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಮೃತ...
ನಾಯಕತ್ವ ಬದಲಾವಣೆ ಕಪೋಲಕಲ್ಪಿತ: ಅರುಣ್ ಸಿಂಗ್
ಬೆಂಗಳೂರು,: ರಾಜ್ಯದಲ್ಲಿ ಸಿಎಂ ಬದಲಾವಣೆ ಕಪೋಲ ಕಲ್ಪಿತ ಎಂದು ಹೇಳುವ ಮೂಲಕ ಊಹಾಪೋಹಗಳಿಗೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ತೆರೆ ಎಳೆದಿದ್ದಾರೆ.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಯಕತ್ವ ಬದಲಾವಣೆ ಪ್ರಶ್ನೆಗೆ ಉತ್ತರಿಸಲ್ಲ....
ಪಿಎಸ್ ಐ ಅಕ್ರಮ ನೇಮಕಾತಿ: ಮೂವರ ಬಂಧನ
ಕಲಬುರಗಿ(Kalburgi): ಪಿಎಸ್ಐ ಅಕ್ರಮ ನೇಮಕಾತಿಗೆ ಸಂಬಂಧಿಸಿದಂತೆ ನಗರದ ಮತ್ತೊಂದು ಪರೀಕ್ಷಾ ಕೇಂದ್ರವಾದ ಎಂ.ಎಸ್. ಇರಾನಿ ಕಾಲೇಜಿನಲ್ಲಿ ಅಕ್ರಮ ನಡೆದಿರುವ ಕುರಿತು ವಿಚಾರಣೆಯಲ್ಲಿ ಮಾಹಿತಿ ತಿಳಿದುಬಂದಿದ್ದು, ಪ್ರಕರಣ ಸಂಬಂಧ ಮೂವರನ್ನು ಸಿಐಡಿ ಪೊಲೀಸರು ವಶಕ್ಕೆ...
ವಿಶ್ವ ಅಸ್ತಮ ದಿನ: ರೋಗ ಲಕ್ಷಣಗಳು, ಚಿಕಿತ್ಸೆ ಕುರಿತ ಮಾಹಿತಿ ಇಲ್ಲಿದೆ.
ಪ್ರತಿವರ್ಷ ಮೇ 3 ರಂದು ವಿಶ್ವ ಅಸ್ತಮಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಇತೀಚಿನ ದಿನಗಳಲ್ಲಿ ಅಸ್ತಮಾ ಸರ್ವೇ ಸಾಮಾನ್ಯವಾಗಿದೆ. ಎಲ್ಲಾ ವಯಸ್ಸಿನವರಿಗೂ ಅಸ್ತಮಾ ಸಮಸ್ಯೆ ಕಾಡುತ್ತಿದೆ. ಇದೊಂದು ಅಪಾಯಕಾರಿ ಕಾಯಿಲೆಯೂ ಹೌದು.
ಇದು ಸಾಮಾನ್ಯವಾಗಿ ಕಲುಶಿತ...





















