Saval
ಭಾರತೀಯ ಛಾಯಾಗ್ರಾಹಕನಿಗೆ ಪಿಂಕ್ ಲೇಡಿ ಫುಡ್ ಫೋಟೋಗ್ರಾಫರ್ ಪ್ರಶಸ್ತಿ
ನವದೆಹಲಿ(New delhi): ಕಾಶ್ಮೀರದ ಶ್ರೀನಗರದಲ್ಲಿರುವ ಬೀದಿ ವ್ಯಾಪಾರಿಯ ಚಿತ್ರಕ್ಕಾಗಿ ಭಾರತೀಯ(Indian) ಛಾಯಾಗ್ರಾಹಕ(Photographer) ದೇಬ್ದತ್ತಾ ಚಕ್ರವರ್ತಿ(debdatta chakraborty) ಅವರು 2022ರ ಪಿಂಕ್ ಲೇಡಿ ಫುಡ್ ಫೋಟೋಗ್ರಾಫರ್ ಪ್ರಶಸ್ತಿಯನ್ನು(Pink Lady Food Photographer award) ತಮ್ಮದಾಗಿಸಿಕೊಂಡಿದ್ದಾರೆ.
ಕೆ ವರ್ಷದ...
ನಿಂಬೆಹಣ್ಣಿಗಾಗಿ ಸೊಸೆ ಜೊತೆ ಅತ್ತೆ- ನಾದಿನಿಯರ ಜಗಳ: ಕೊಲೆಯಲ್ಲಿ ಅಂತ್ಯ
ಪೂರ್ವ ಚಂಪಾರಣ್(Poorva Champaran): ನಿಂಬೆ ಹಣ್ಣಿನ ವಿಚಾರವಾಗಿ ಸೊಸೆಯೊಂದಿಗೆ ಅತ್ತೆ, ನಾದಿನಿ ನಡುವೆ ನಡೆದ ಜಗಗಳ ಸೊಸೆಯ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಛೌಡಾದನೋ ಪೊಲೀಸ್ ಠಾಣೆ ವ್ಯಾಪ್ತಿಯ ಚೈನ್‌ಪುರ ಗ್ರಾಮದಲ್ಲಿ ನಡೆದಿದೆ.
ಚೈನ್‌ಪುರ ಗ್ರಾಮದ...
ಉಗಾಂಡ ಮೂಲದ ವಿದ್ಯಾರ್ಥಿನಿ ಸಾವು: ವಿದ್ಯಾರ್ಥಿಗಳ ಆಕ್ರೋಶ
ದೊಡ್ಡಬಳ್ಳಾಪುರ(Doddaballapura): ಗೀತಂ ವಿಶ್ವ ವಿದ್ಯಾಲಯದಲ್ಲಿ(Geetham University) ವ್ಯಾಸಂಗ ಮಾಡುತ್ತಿದ್ದ ಉಗಾಂಡ ದೇಶದ ವಿದ್ಯಾರ್ಥಿನಿ ಅಸೀನ ಅಗಷ(24) ಬುಧವಾರ ರಾತ್ರಿ ಹಾಸ್ಟೆಲ್‌ನ ಆರನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದು, ಇದರಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ಕಾಲೇಜಿನ ಕಚೇರಿ,...
ವಿದ್ಯುತ್ ಪ್ರವಹಿಸಿ ಯುವಕನ ಸಾವು: ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಸಿಎಂ
ಬೆಂಗಳೂರು(Bengaluru): ವಿದ್ಯುತ್ ಪ್ರವಹಿಸಿ 22 ವರ್ಷದ ಯುವಕ ಸಾವನ್ನಪ್ಪಿದ್ದ ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ(Chief Minister) ಬಸವರಾಜ ಬೊಮ್ಮಾಯಿ(Basavaraja Bommai) ಭರವಸೆ ನೀಡಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು...
ಪುಲ್ವಾಮದಲ್ಲಿ ಇಬ್ಬರು ಉಗ್ರರ; ಹತ್ಯೆಗೈದ ಸೇನೆ
ಪುಲ್ವಾಮಾ(Pulwama): ಜಮ್ಮು ಮತ್ತು ಕಾಶ್ಮೀರದ(Jammu & Kashmir) ಪುಲ್ವಾಮದಲ್ಲಿ ಭಾರತೀಯ ಸೇನಾಪಡೆ(Indian Military) ಇಬ್ಬರು ಉಗ್ರರನ್ನು(Terrorist) ಹೊಡೆದುರುಳಿಸಿದ್ದಾರೆ ಎಂಬ ಮಾಹಿತಿ ದೊರಕಿದೆ.
ಹತ್ಯೆಯಾದ ಉಗ್ರರನ್ನು ಅಲ್ ಬದರ್ ಉಗ್ರ ಸಂಘಟನೆಗೆ ಸೇರಿದ ಐಜಾಜ್...
ಬೆಂಗಳೂರಿನ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಹಾಕದಿದ್ದರೆ ಮೇ 1 ರಿಂದ ದಂಡ
ಬೆಂಗಳೂರು(Bengaluru): ಈಗಾಗಲೇ ರಾಜ್ಯ ಸರ್ಕಾರ(State Governament) ಸಾರ್ವಜನಿಕ ಸ್ಥಳಗಳಲ್ಲಿ(Public Places) ಮಾಸ್ಕ್(Mask) ಕಡ್ಡಾಯಗೊಳಿಸಿ(Compulsory) ಆದೇಶ(Order) ಹೊರಡಿಸಿದ್ದು, ದಂಡ(Penalty) ಹಾಕುವ ಕುರಿತು ಇನ್ನೂ ತೀರ್ಮಾನಿಸಿಲ್ಲ. ಆದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP) ಸಾರ್ವಜನಿಕ ಸ್ಥಳಗಳಲ್ಲಿ...
ʻಹಿಂದಿ ರಾಷ್ಟ್ರ ಭಾಷೆʼ ಎಂದ ಬಾಲಿವುಡ್ ನಟ ಅಜಯ್ ದೇವಗನ್ ಗೆ ಸಿದ್ದು, ಹೆಚ್ಡಿಕೆ...
ಬೆಂಗಳೂರು (Bengaluru)- ‘ಹಿಂದಿ ರಾಷ್ಟ್ರ ಭಾಷೆಯಲ್ಲ‘ (hindi is not a national language) ಎಂಬ ಕನ್ನಡ ಚಿತ್ರನಟ ಸುದೀಪ್ ಹೇಳಿಕೆಯನ್ನು ಬೆಂಬಲಿಸಿರುವ ರಾಜಕಾರಣಿಗಳು, ಸಿನಿಮಾ ತಾರೆಯರು ಹಾಗೂ ಕನ್ನಡಿಗರು ʻಹಿಂದಿ ರಾಷ್ಟ್ರ...
ಕೋವಿಡ್ ಲಸಿಕೆಯ 2ನೇ, ಬೂಸ್ಟರ್ ಡೋಸ್ ನಡುವಿನ ಅಂಗತ 6 ತಿಂಗಳಿಗೆ ಇಳಿಕೆ?
ನವದೆಹಲಿ (New Delhi)- ಕೋವಿಡ್ (covid) 4ನೇ ಅಲೆ ಆತಂಕದ ನಡುವೆ ಕೋವಿಡ್ ಲಸಿಕೆಯ ಎರಡನೇ ಮತ್ತು ಬೂಸ್ಟರ್ ಡೋಸ್ ನಡುವಿನ ಸಮಯದ ಅಂತರವನ್ನು 9 ತಿಂಗಳಿಂದ 6 ತಿಂಗಳಿಗೆ ಇಳಿಸುವ ಸಾಧ್ಯತೆ...
ಮೇ 5 ರವರೆಗೆ ʻವಿಶ್ವಮಾನವ ಎಕ್ಸ್‌ಪ್ರೆಸ್’ ಸಂಚಾರ ರದ್ದು
ಬೆಂಗಳೂರು(Bengaluru)-‘ವಿಶ್ವಮಾನವ ಎಕ್ಸ್‌ಪ್ರೆಸ್’ ರೈಲು (Vishwamanava Express Train) ಸಂಚಾರವನ್ನು ನೈರುತ್ಯ ರೈಲ್ವೆ ಮೇ 5ರ ತನಕ ರದ್ದುಪಡಿಸಿದೆ. ಇದರಿಂದ ಮೈಸೂರು–ಬೆಂಗಳೂರು–ಹುಬ್ಬಳ್ಳಿ ನಡುವಿನ ರೈಲು ಪ್ರಯಾಣಿಕರಿಗೆ ತೊಂದರೆ ಉಂಟಾಗಲಿದೆ.
ಬೆಳಗಾವಿ ರೈಲು ನಿಲ್ದಾಣದಲ್ಲಿ ಸಿಗ್ನಲ್ ಕಾಮಗಾರಿ...
ಪೆಟ್ರೋಲ್, ಡೀಸೆಲ್ ತೆರಿಗೆ ಕಡಿತ ವಿಚಾರ ಆರ್ಥಿಕ ಸ್ಥಿತಿ ಆಧರಿಸಿ ನಿರ್ಧಾರ: ಸಿಎಂ ಬೊಮ್ಮಾಯಿ
ಬೆಂಗಳೂರು (Bengaluru)- ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಮತ್ತಷ್ಟು ಕಡಿತಗೊಳಿಸುವುದನ್ನು ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಆಧರಿಸಿ ನಂತರ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ (CM) ಬಸವರಾಜ ಬೊಮ್ಮಾಯಿ (Basavaraj...




















