ಮನೆ ಲೇಖಕರು ಮೂಲಕ ಪೋಸ್ಟ್ಗಳನ್ನು Saval

Saval

Saval
38646 ಪೋಸ್ಟ್ಗಳು 0 ಕಾಮೆಂಟ್ಗಳನ್ನು

3ನೇ ಅಲೆ ಬಂದ್ರೂ ದೇಶದಲ್ಲಿ ಸಾವು-ನೋವು ಸಂಭವಿಸಲಿಲ್ಲ: ಸಚಿವ ಸುಧಾಕರ್

0
ಮೈಸೂರು(Mysuru): ಕೇಂದ್ರ ಸರ್ಕಾರದಿಂದ 5 ರಿಂದ 11 ವರ್ಷದ ಮಕ್ಕಳಿಗೆ ಲಸಿಕೆ ನೀಡಲು ಎಲ್ಲಾ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ. ಸದ್ಯದಲ್ಲೇ ಮಕ್ಕಳಿಗೂ ಕೋವಿಡ್ ಲಸಿಕೆ ನೀಡಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ತಿಳಿಸಿದ್ದಾರೆ. ಇಂದು...

ಹಲವು ಬೇಡಿಕೆ ಈಡೇರಿಕೆಗಾಗಿ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಕೃಷಿ ಸಚಿವರಿಗೆ ಮನವಿ ಪತ್ರ...

0
ಮೈಸೂರು: ತಾಲೂಕಿನ ತಳೂರು ಗ್ರಾಮದಲ್ಲಿ ರೈತರೊಂದಿಗೆ ಒಂದು ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೃಷಿ ಸಚಿವ ಬಿ ಸಿ ಪಾಟೀಲ್ ರವರಿಗೆ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಒತ್ತಾಯ ಪತ್ರ ಸಲ್ಲಿಸಲಾಯಿತು. ಕೆಲವು ರಸಗೊಬ್ಬರ ಮಾರಾಟಗಾರರು...

ಕಡ್ಡಾಯವಾಗಿ ಲಸಿಕೆ ಪಡೆಯಿರಿ: ಸಚಿವ ಡಾ.ಕೆ.ಸುಧಾಕರ್

0
ಮೈಸೂರು(Mysuru): ಕೋವಿಡ್ 4ನೇ ಅಲೆಯಿಂದ ತಪ್ಪಿಸಿಕೊಳ್ಳಬೇಕು ಅಂದರೆ ಕಡ್ಡಾಯವಾಗಿ ಲಸಿಕೆ ತೆಗೆದುಕೊಳ್ಳಿ, ಮಾಸ್ಕ್ ಧರಿಸಿ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್(Dr.k.Sudhakar) ಸಲಹೆ ನೀಡಿದರು. ಜೆಎಸ್ ಎಸ್ ವೈದಕೀಯ ಕಾಲೇಜು ಆವರಣದಲ್ಲಿ...

ಪ್ರಯಾಣಿಕರ ಸುರಕ್ಷತೆಗಾಗಿ ಆಟೋ ಚಾಲಕರಿಗೆ ‘ಡಿಸ್ ಪ್ಲೇ ಕಾರ್ಡ್’ ವಿತರಣೆ

0
ಮೈಸೂರು(Mysuru): ಪ್ರವಾಸಿಗರು, ಪ್ರಯಾಣಿಕರ ಸುರಕ್ಷತೆಗಾಗಿ ಆಟೋ ಚಾಲಕರಿಗೆ ಡಿಸ್ ಪ್ಲೇ ಕಾರ್ಡ್ ನ್ನು ನಗರ ಪೊಲೀಸ್ ಆಯುಕ್ತ(city Police Commissioner) ಡಾ.ಚಂದ್ರಗುಪ್ತ (Dr.Chandragupta) ವಿತರಿಸಿದರು. ಮೈಸೂರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಆಟೋಗಳಿಗೆ  ಡಿಸ್ ಪ್ಲೇ...

ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ತಕ್ಷಣ ಗುಂಡಿ ಮುಚ್ಚಲು ಹೈಕೋರ್ಟ್‌ ಆದೇಶ

0
ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಏಪ್ರಿಲ್‌ 20ರಂದು ಹೊರಡಿಸಿರುವ ಕಾರ್ಯಾದೇಶದ ಪ್ರಕಾರ ಅಮೆರಿಕನ್‌ ರೋಡ್‌ ಟೆಕ್ನಾಲಜಿ ಮತ್ತು ಸಲ್ಯೂಷನ್ಸ್‌ (ಎಆರ್‌ಟಿಎಸ್‌) ತಕ್ಷಣ ನಗರದ ಪ್ರಮುಖ ರಸ್ತೆಗಳಲ್ಲಿನ ಗುಂಡಿ ಮುಚ್ಚುವ ಕೆಲಸ...

ಇಂದು ಇತಿಹಾಸ, ಅದರ ಅರಿವು ಯಾರಿಗೂ ಬೇಡವಾಗಿದೆ: ಡಾ. ಶರತ್‌ ಚಂದ್ರ ಸ್ವಾಮೀಜಿ

0
ಮೈಸೂರು(Mysuru): ಇತಿಹಾಸವಾಗಲಿ ಅದು ನೀಡುವ ಅರಿವಾಗಲಿ ಇಂದು ಯಾರಿಗೂ ಬೇಡವಾಗಿದೆ. ಕೇವಲ‌ ವರ್ತಮಾನದ ಬದುಕು, ಭವಿಷ್ಯದ ಆಶಾವಾದವಷ್ಟೇ ಮುಖ್ಯವಾಗಿದೆ ಎಂದು ಕುಂದೂರು ಮಠದ ಡಾ. ಶರತ್‌ ಚಂದ್ರ ಸ್ವಾಮೀಜಿ ಅಭಿಪ್ರಾಯ ಪಟ್ಟರು. ನಗರದ ಸರಸ್ವತಿಪುರಂನಲ್ಲಿರುವ...

ಡಿಮ್ಹಾನ್ಸ್‌ನಲ್ಲಿ ಎಂಆರ್‌ಐ ಯಂತ್ರ ಅಳವಡಿಕೆ, ಮೇಲ್ವಿಚಾರಕಿ ನೇಮಕ

0
ಬೆಂಗಳೂರು(Bengaluru):ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ (ಡಿಮ್ಹಾನ್ಸ್‌) ಎಂಆರ್‌ಐ (ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್) ಯಂತ್ರ ಅಳವಡಿಕೆ ಮತ್ತು ವೈದ್ಯಕೀಯ ಮೇಲ್ವಿಚಾರಕರನ್ನು ನೇಮಿಸುವ ಮೂಲಕ ನ್ಯಾಯಾಲಯದ ಆದೇಶವನ್ನು ರಾಜ್ಯ ಸರ್ಕಾರ ಪಾಲನೆ ಮಾಡಿರುವ...

ಐಪಿಎಲ್: ಆಡಿದ 7 ಪಂದ್ಯಗಳಲ್ಲಿ ಸೋಲು ಕಂಡ ಮುಂಬೈ ಇಂಡಿಯನ್ಸ್ ತಂಡ

0
ಮುಂಬೈ(Mmumbai): ಚೆನ್ನೈ ಸೂಪರ್‌ ಕಿಂಗ್ಸ್‌(Chennai super kings) ತಂಡದ ವಿರುದ್ಧ ಗುರುವಾರ ರಾತ್ರಿ ನಡೆದ ಐಪಿಎಲ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌(Mumbai Indians) ತಂಡ ಮೂರು ವಿಕೆಟ್‌ ಅಂತರದಿಂದ ಸೋಲು ಕಂಡಿದ್ದು, ಇದರೊಂದಿಗೆ ಐಪಿಎಲ್‌...

ದ್ವಿತೀಯ ಪಿಯುಸಿ ಪರೀಕ್ಷೆ: ಚಾಮರಾಜನಗರ 17 ಕೇಂದ್ರಗಳಲ್ಲಿ ಪರೀಕ್ಷೆ ಆರಂಭ

0
ಚಾಮರಾಜನಗರ(Chamarajnagar): 2021-22 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಿದ್ದು, ಜಿಲ್ಲೆಯ 17 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದೆ. 4040 ವಿದ್ಯಾರ್ಥಿಗಳು, 3,925 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 7965 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಪರೀಕ್ಷಾ...

ಚಾಮುಂಡಿ ಬೆಟ್ಟದಲ್ಲಿ ಜಯಚಾಮರಾಜೇಂದ್ರ ಒಡೆಯರ್ ಪುತ್ಥಳಿ ಅನಾವರಣ

0
ಮೈಸೂರು(Mysuru): ಚಾಮುಂಡಿಬೆಟ್ಟದಲ್ಲಿ ಸ್ಥಾಪಿಸಲಾಗಿರುವ ಜಯಚಾಮರಾಜೇಂದ್ರ ಒಡೆಯರ್(Jayachamarajendra odeyar ) ಪುತ್ಥಳಿಯನ್ನು(Statue) ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್(Pramoda devi Odeyar) ಶುಕ್ರವಾರ ಬೆಳಿಗ್ಗೆ ಅನಾವರಣಗೊಳಿಸಿದರು. ಬೆಟ್ಟದ ಗ್ರಾಮಸ್ಥರು ಸೇರಿಕೊಂಡು ತಮ್ಮದೇ ಖರ್ಚಿನಲ್ಲಿ ಪುತ್ಥಳಿ ನಿರ್ಮಿಸಿ, ಅನಾವರಣ ಕಾರ್ಯಕ್ರಮ...

EDITOR PICKS