ಮನೆ ಲೇಖಕರು ಮೂಲಕ ಪೋಸ್ಟ್ಗಳನ್ನು Saval

Saval

Saval
38626 ಪೋಸ್ಟ್ಗಳು 0 ಕಾಮೆಂಟ್ಗಳನ್ನು

ಹಿರಿಯ ಪತ್ರಕರ್ತ  ಸಿ.ಮಹೇಶ್ವರನ್ ನಿಧನ

0
ಮೈಸೂರು(Mysuru): ಶತಮಾನ ಕಂಡ ಸಾಧ್ವಿ(Saadwi) ಪತ್ರಿಕೆಯ(Paper) ಸಂಪಾದಕ(Editor) ಸಿ.ಮಹೇಶ್ವರನ್ (C.maheshwaran) (65) ನಿಧನರಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆ ಪಡೆದು ನಾಲ್ಕು ದಿನಗಳ ಹಿಂದೆ ಮನೆಗೆ ಹಿಂತಿರುಗಿದ್ದರು. ಆದರೆ ಮಂಗಳವವಾರ ಚಾಮುಂಡಿಬೆಟ್ಟದ...

ಕೋವಿಡ್ ಪಾಸಿಟಿವಿಟಿ ದರ ಏರಿಕೆ: ಐದು ರಾಜ್ಯಗಳಿಗೆ ಕೇಂದ್ರದಿಂದ ಪತ್ರ

0
ನವದೆಹಲಿ(New delhi): ಐದು ರಾಜ್ಯಗಳಲ್ಲಿ ಕೋವಿಡ್(Covid) ಪ್ರಕರಣ(Case) ಸಂಖ್ಯೆ ಏರಿಕೆ(Rises) ಮತ್ತು ಪಾಸಿಟಿವಿಟಿ ದರ ಜಾಸ್ತಿಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ(Central) ಸರ್ಕಾರ (Governament)ಮಂಗಳವಾರ ಈ ರಾಜ್ಯಗಳಿಗೆ ಪತ್ರ ಬರೆದಿದೆ. ಪತ್ರದಲ್ಲಿ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ...

ಸಂತಾನ ಭಾಗ್ಯಕ್ಕಾಗಿ ಜೀವಾವಧಿ ಸಜೆ ಪಡೆದ ಕೈದಿಗೆ 15 ದಿನ ಪರೋಲ್

0
ಜೋಧಪುರ(Jodhpura):  ಸಂತಾನ ಭಾಗ್ಯ ಹೊಂದಲಿ ಎಂಬ ಉದ್ದೇಶಕ್ಕಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಕೈದಿಯೊಬ್ಬನನ್ನು 15 ದಿನಗಳ ಕಾಲ ಪರೋಲ್ ಮೇಲೆ ಬಿಡುಗಡೆ ಮಾಡಲು ರಾಜಸ್ಥಾನದ ಜೋಧಪುರ ಹೈಕೋರ್ಟ್ ಆದೇಶಿಸಿದೆ. ಪತಿ ನಂದ್‌ಲಾಲ್ ಬಿಡುಗಡೆ ಮಾಡುವಂತೆ...

೨೭ ದೇವಾಲಯ ಕೆಡವಿ ಕುತುಬ್ ಮಿನಾರ್ ನಿರ್ಮಾಣ: ಪುರಾತತ್ವ ಶಾಸ್ತ್ರಜ್ಞ ಕೆ.ಕೆ.ಮೊಹಮ್ಮದ್

0
ದೆಹಲಿಯ ಕುತುಬ್‌ ಮಿನಾರ್‌ ಬಳಿ ಇರುವ ಮಸೀದಿಯನ್ನು 27 ದೇವಾಲಯಗಳನ್ನು ಕೆಡವಿ ನಿರ್ಮಿಸಲಾಗಿದೆ ಅಂತ ಖ್ಯಾತ ಪುರಾತತ್ವ ಶಾಸ್ತ್ರಜ್ಞ ಕೆ.ಕೆ.ಮೊಹಮ್ಮದ್‌ ಹೇಳಿದ್ದಾರೆ.ಇವರು ರಾಮಮಂದಿರದ ಇತಿಹಾಸ ಪುರಾವೆಗಳನ್ನು ಪತ್ತೆ ಮಾಡಿದ್ದರು. ಕುತುಬ್ ಮಿನಾರ್ ಬಳಿ...

ಜಾನುವಾರು ಹತ್ಯೆ ನಿಷೇಧ ಕಾಯಿದೆ: ನಿಯಮ ರೂಪಿಸಿದ ಸರ್ಕಾರ; ಜಾನುವಾರು ಸಾಗಣೆ ವಿರುದ್ಧ ಕ್ರಮಕ್ಕೆ...

0
ಕರ್ನಾಟಕ ಗೋವಧೆ ಪ್ರತಿಬಂಧಕ ಹಾಗೂ ಜಾನುವಾರು ಸಂರಕ್ಷಣೆ ನಿಯಮಗಳನ್ನು (ಜಾನುವಾರು ಸಾಗಣೆ 2021ರ ನಿಯಮಗಳು) ರೂಪಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕ ಗೋವಧೆ ಪ್ರತಿಬಂಧಕ ಹಾಗೂ ಜಾನುವಾರು ಸಂರಕ್ಷಣಾ ಕಾಯಿದೆ- 2020ರ ಸೆಕ್ಷನ್ 5 ಮತ್ತು...

ಸುಪ್ರೀಂ ಕೋರ್ಟ್ ಗಡುವು ಮೀರಿದ ಬಿಎಸ್-IV ಕಂಪ್ಲೈಂಟ್ ವಾಹನಗಳ ಸೆಕೆಂಡ್ ಹ್ಯಾಂಡ್ ಮಾರಾಟವನ್ನು ಕಪ್ಪುಪಟ್ಟಿಗೆ...

0
ಮಾರ್ಚ್ 31, 2020 ರ ಅಂತಿಮ ದಿನಾಂಕವನ್ನು ಸುಪ್ರೀಂ ಕೋರ್ಟ್ ಕಡ್ಡಾಯಗೊಳಿಸಿದ ನಂತರ ಸೆಕೆಂಡ್ ಹ್ಯಾಂಡ್ ಮಾರಾಟವಾಗಿ ಮಾರಾಟವಾದ ಹಲವಾರು ಭಾರತ್ ಸ್ಟೇಜ್-IV (BS-IV) ಕಂಪ್ಲೈಂಟ್ ವಾಹನಗಳ ವಿರುದ್ಧ ಪ್ರಾದೇಶಿಕ ಸಾರಿಗೆ ಕಚೇರಿ...

ಪಿರಮಿಡ್ ವಂಚನೆ: ‘ಆ್ಯಮ್‌ ವೇ ಇಂಡಿಯಾದ 757 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ

0
ನವದೆಹಲಿ: ಜಾರಿ ನಿರ್ದೇಶನಾಲಯ (ಇಡಿ) ಸೋಮವಾರದಂದು ಆ್ಯಮ್‌ ವೇ ಇಂಡಿಯಾ ಎಂಟರ್‌ ಪ್ರೈಸಸ್‌ ನ ಮಾರ್ಕೆಟಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ರೂ.೭೫೭.೭೭ ಕೋಟಿ ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆದುಕೊಂಡಿತು. ವಶಕ್ಕೆ ಪಡೆದುಕೊಂಡ ಆಸ್ತಿಗಳ ಪೈಕಿ ತಮಿಳುನಾಡಿನ...

ಮೇ 4 ರಂದು ಹಿಂದುಳಿದ ವರ್ಗಗಳು, ಶೋಷಿತ ಸಮುದಾಯಗಳ ಐಕ್ಯತಾ ಸಮಾವೇಶ

0
ಮೈಸೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯಿಂದ ಮೇ 4 ರಂದು ಮೈಸೂರಿನ ಜೆ.ಕೆ ಮೈದಾನದಲ್ಲಿ ಹಿಂದುಳಿದ ವರ್ಗಗಳು ಹಾಗೂ ಶೋಷಿತ ಸಮುದಾಯಗಳ ಐಕ್ಯತಾ ಸಮಾವೇಶ ಆಯೋಜನೆ ಮಾಡಲಾಗಿದೆ. ಈ ಸಂಬಂಧ ಇಂದು...

ದಕ್ಷಿಣ ಭಾರತದವರು ಉತ್ತಮ ಚಿತ್ರಗಳನ್ನು ನೀಡುತ್ತಾ ಬಂದಿದ್ದಾರೆ: ಅನಿಲ್ ಕಪೂರ್

0
ಮುಂಬೈ: ದಕ್ಷಿಣ ಭಾರತದ ಚಿತ್ರಗಳು ದೇಶಾದ್ಯಂತ ಅದರಲ್ಲೂ ಉತ್ತರ ಭಾರತದಲ್ಲಿ ಎಬ್ಬಿಸುತ್ತಿರುವ ಅಲೆಯನ್ನು ನೋಡಿ ತಮಗೆ ಅಚ್ಚರಿಯಾಗಿಲ್ಲ, ದಕ್ಷಿಣ ಭಾರತ ಚಿತ್ರರಂಗದ ನಿರ್ದೇಶಕರು ಯಾವತ್ತಿಗೂ ಉತ್ತಮ ಚಿತ್ರಗಳನ್ನು ನೀಡುತ್ತಾ ಬಂದಿದ್ದು, ಅವರು ಕಥೆ ಹೇಳುವ...

ಕಮಿಷನ್ ಬಿಜೆಪಿ ಸರ್ಕಾರದ ವಿರುದ್ಧ ಜನಜಾಗೃತಿ: ಸಿದ್ದರಾಮಯ್ಯ

0
ಚಾಮರಾಜನಗರ: 40 ಪರ್ಸೆಂಟ್ ಸರ್ಕಾರದ ವಿರುದ್ಧ 9 ತಂಡಗಳ ಮೂಲಕ ಜಿಲ್ಲಾ ಕೇಂದ್ರಗಳಲ್ಲಿ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು. ಚಾಮರಾಜನಗರ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರರ ಸಂಘ...

EDITOR PICKS