Saval
ಗ್ಯಾಸ್ ಸಿಲಿಂಡರ್ ಮೇಲೆ 200 ರೂ. ಸಬ್ಸಿಡಿ ಘೋಷಿಸಿದ ಕೇಂದ್ರ ಸರ್ಕಾರ
ನವದೆಹಲಿ (New Delhi)-ಕೇಂದ್ರ ಸರ್ಕಾರ ಶನಿವಾರ ದೇಶದ ಜನತೆಗೆ ಗುಡ್ ನ್ಯೂಸ್ ನೀಡಿದೆ. ಪೆಟ್ರೋಲ್-ಡೀಸೆಲ್ ದರವನ್ನು ಕಡಿತಗೊಳಿಸಿರುವುದಲ್ಲದೆ, ಗ್ಯಾಸ್ ಸಿಲಿಂಡರ್ ಮೇಲೆ ಸಬ್ಸಿಡಿ ಘೋಷಿಸಿದೆ.
ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೆಟ್ರೋಲ್-ಡೀಸೆಲ್...
ಯಶಸ್ವಿಯಾಗಿ ನಡೆದ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಪಿಟಿ ಪರೀಕ್ಷೆ
ಮೈಸೂರು (Mysuru)-ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಶನಿವಾರ ನಡೆದ ಜಿಪಿಟಿ ಪರೀಕ್ಷೆಯು ಸುಸೂತ್ರವಾಗಿ ನಡೆಸಲಾಯಿತು ಎಂದು ಮೈಸೂರು ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ರಾಮಚಂದ್ರ ರಾಜೇ ಅರಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯ...
ಪೆಟ್ರೋಲ್ 9.5 ರೂ., ಡಿಸೇಲ್ 7 ರೂ. ಇಳಿಕೆ
ನವದೆಹಲಿ (New Delhi)- ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರ ಇಂಧನ ಅಬಕಾರಿ ಸುಂಕದಲ್ಲಿ ಭಾರಿ ಇಳಿಕೆ ಮಾಡಿದೆ. ಇದರಿಂದ ಪೆಟ್ರೋಲ್ ಬೆಲೆ 9.5 ರೂ., ಡೀಸೆಲ್ ದರ 7 ರೂ. ಇಳಿಕೆಯಾಗಿದೆ.
ಈ ಕುರಿತು...
ರೈಲ್ವೆ ಪೌರಕಾರ್ಮಿಕರಿಗೆ ಕನಿಷ್ಠ ವೇತನ ನೀಡದೆ ವಂಚನೆ: ಪ್ರಶ್ನಿಸಿದ್ದಕ್ಕೆ 14 ಪೌರ ಕಾರ್ಮಿಕರು ವಜಾ
ಮೈಸೂರು (Mysuru)- ರೈಲ್ವೆ ಪೌರಕಾರ್ಮಿಕರಿಗೆ ಕನಿಷ್ಠ ವೇತನ ನೀಡದೆ ವಂಚಿಸುತ್ತಿರುವುದನ್ನು ಪ್ರಶ್ನಿಸಿದ್ದಕ್ಕೆ 14 ಪೌರ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಲಾಗಿದೆ.
ನಿಯಮ ಬಾಹಿರ ವಜಾ ಖಂಡಿಸಿ ಪೌರಕಾರ್ಮಿಕರು ಇಂದು ರೈಲ್ವೆ ವಿಭಾಗೀಯ ಮುಖ್ಯಸ್ಥರ ಕಚೇರಿ ಮುಂದೆ...
ಯಗಚಿ ಜಲಾಶಯ ಭರ್ತಿ: 500 ಕ್ಯೂಸೆಕ್ ನೀರು ನದಿಗೆ
ಹಾಸನ (Hassan)-ಮಳೆಯಿಂದಾಗಿ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಯಗಚಿ ಜಲಾಶಯ ಭರ್ತಿಯಾಗಿದ್ದು, ಜಲಾಶಯದಿಂದ 500 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತದೆ.
ನೀರಿನ ಒಳ ಹರಿವು ಹೆಚ್ಚಾದ್ದರಿಂ ಹಾಗೂ ಜಲಾಶಯ ಭರ್ತಿಯಾಗಿದ್ದರಿಂದ 5 ಕ್ರಸ್ಟ್ ಗೇಟ್‍ಗಳ...
ʻನಡೆದಾಡುವ ದೇವರೆಂದೇ ಖ್ಯಾತಿʼಗಳಿಸಿದ್ದ ಬಸವ ನಿಧನ
ಮೈಸೂರು (Mysuru)- ಜಾತ್ರಾ-ಕೊಂಡೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದ ʻನಡೆದಾಡುವ ದೇವರೆಂದೇ ಖ್ಯಾತಿʼ ಪಡೆದಿದ್ದ ʼಬಸವʼ ನಿಧನ ಹೊಂದಿದ್ದಾನೆ.
ನಂಜನಗೂಡು ತಾಲ್ಲೂಕಿನ ರಾಜೂರುನಲ್ಲಿ ಬಸವನ ನಿಧನವಾಗಿದೆ. ಎರಡು ದಿನಗಳ ಹಿಂದೆಯೇಷ್ಟೇ ನಿಧನಗೊಂಡಿದ್ದ ಬಸವನ ವಿಧಿ ವಿಧಾನ ಕಾರ್ಯವನ್ನು ಗ್ರಾಮಸ್ಥರು...
ಸೇತುವೆ ಹಾನಿ ವಿಚಾರ: ನಿರ್ಮಾಣ ಹಂತದಲ್ಲಿ ಇದೆಲ್ಲ ಸಹಜ ಎಂದ ಪ್ರತಾಪ್ ಸಿಂಹ
ಮೈಸೂರು (Mysuru)- ಕಳೆದ ಒಂದು ವಾರಗಳಿಂದ ಸತತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮೈಸೂರು-ಬೆಂಗಳೂರು ಹೆದ್ದಾರಿ ನಡುವೆ ಸೇತುವೆ ಹಾನಿಯಾಗಿದೆ. ನಿರ್ಮಾಣ ಹಂತದಲ್ಲಿ ಇದೆಲ್ಲ ಸಹಜ ಎಂದು ಸಂಸದ ಪ್ರತಾಪ್ ಸಿಂಹ (Pratap Simha) ಹೇಳಿದ್ದಾರೆ.
ಸೇತುವೆ...
ಅಂತಾರಾಷ್ಟ್ರೀಯ ಯೋಗ ದಿನಾಚರಣೆ: ನಾಳೆ ಪೂರ್ವಭಾವಿ ತಾಲೀಮು
ಮೈಸೂರು (Mysuru)- ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ (ಜೂನ್ 21) ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾಂಸ್ಕೃತಿಕ ನಗರಿ, ಯೋಗನಗರಿ ಮೈಸೂರಿಗೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಈಗಾಗಲೇ ಎಲ್ಲ ಸಿದ್ಧತೆಗಳು ಭರದಿಂದ ಸಾಗಿದೆ.
ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ...
ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆ: ಮತ ಎಣಿಕೆ ಕೇಂದ್ರದ ಪರಿಶೀಲನೆ
ಮೈಸೂರು(Mysuru): ಕರ್ನಾಟಕ ದಕ್ಷಿಣ ವಿಧಾನ ಪರಿಷತ್ ಚುನಾವಣೆಯು ಜೂನ್ 13 ರಂದು ನಡೆಯಲಿದ್ದು ಮತ ಎಣಿಕೆ ಕಾರ್ಯವು ಜೂನ್ 15 ರಂದು ನಗರದ ಪಡುವಾರಳ್ಳಿಯ ವಾಲ್ಮೀಕಿ ರಸ್ತೆಯಲ್ಲಿರುವ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ...
ಮ್ಯಾಗ್ನಸ್ ಕಾರ್ಲ್ ಸನ್ ಸೋಲಿಸಿದ ಪ್ರಜ್ಞಾನಂದ
ಚೆನ್ನೈ(Chennai): ಶುಕ್ರವಾರ ನಡೆದ 'ಚೆಸ್ಸಬಲ್ ಮಾಸ್ಟರ್ಸ್ ಆನ್‌ಲೈನ್ ರ್ಯಾಪಿಡ್ ಚೆಸ್ ಆನ್‌ಲೈನ್ ಪಂದ್ಯದ ಐದನೇ ಸುತ್ತಿನಲ್ಲಿ ಭಾರತದ 16 ವರ್ಷದ ಗ್ರ್ಯಾಂಡ್‌ಮಾಸ್ಟರ್ ರಮೇಶ್ ಬಾಬು ಪ್ರಜ್ಞಾನಂದ ಅವರು ವಿಶ್ವದ ನಂಬರ್ ಒನ್ ಆಟಗಾರ...




















