Saval
ಕುಕ್ಕರಹಳ್ಳಿ ಕೆರೆಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ
ಮೈಸೂರು : ಮಾನಸಗಂಗೋತ್ರಿ ವ್ಯಾಪ್ತಿಯಲ್ಲಿರುವ ಕುಕ್ಕರಹಳ್ಳಿ ಕೆರೆಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ.
ಇಂದು ಬೆಳಗ್ಗೆ ಸ್ಥಳೀಯರು ಕುಕ್ಕರಹಳ್ಳಿ ಕೆರೆಗೆ ವಾಯುವಿಹಾರಕ್ಕೆ ಹೋಗಿದ್ದಾಗ ಬೋಟ್ ನಿಲುಗಡೆ ಸ್ಥಳದಲ್ಲಿ ಮೃತದೇಹ ತೇಲುತ್ತಿರುವುದನ್ನ ಗಮನಿಸಿ ಪೊಲೀಸರಿಗೆ ಮಾಹಿತಿ...
ರೈತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮಾ.19,20ರಂದು ದುಂಡು ಮೇಜಿನ ರೈತ ಪರಿಷತ್: ಕುರುಬೂರು ಶಾಂತಕುಮಾರ್.
ಮೈಸೂರು: ರೈತರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮಾರ್ಚ್ 19,20 ರಂದು ಬೆಂಗಳೂರಿನಲ್ಲಿ ದುಂಡು ಮೇಜಿನ ರೈತ ಪರಿಷತ್ ನಡೆಸಲು ರೈತ ಸಂಘಟನೆಗಳು ತೀರ್ಮಾನಿಸಿವೆ ಎಂದು ನೀಡಿದ ರಾಜ್ಯ ಕಬ್ಬು ಬೇಳೆಗಾರರ ಸಂಘದ ರಾಜ್ಯಾಧ್ಯಕ್ಷ...
ತಮ್ಮ ವಿರುದ್ಧ 70 ಕ್ಷುಲ್ಲಕ ದೂರು ನೀಡಿದ ವ್ಯಕ್ತಿಯನ್ನು ಕ್ಷಮಿಸಿದ ಅಜೀಂ ಪ್ರೇಮ್‌ಜೀ ಬಗ್ಗೆ...
ವಿಪ್ರೋ ಮಾಜಿ ಅಧ್ಯಕ್ಷ ಅಜೀಂ ಪ್ರೇಮ್‌ಜಿ ವಿರುದ್ಧ ಸುಮಾರು 70 ಪ್ರಕರಣಗಳನ್ನು ದಾಖಲಿಸಿದ್ದ ಆರ್ ಸುಬ್ರಮಣಿಯನ್ ವಿರುದ್ಧ ಹೂಡಲಾಗಿದ್ದ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿದ್ದ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಮೂರು...
ಆರೋಪಿಗಳಲ್ಲದವರ ವಿರುದ್ಧ ಮುಂದುವರೆಯಲು ವಿಚಾರಣಾ ನ್ಯಾಯಾಲಯ ಅಧಿಕಾರವನ್ನು ಮಿತವಾಗಿ ಬಳಸಬೇಕು: ಸುಪ್ರೀಂ ಕೋರ್ಟ್
ಕ್ರಿಮಿನಲ್ ಪ್ರೊಸೀಜರ್ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 319 ರ ಅಡಿಯಲ್ಲಿ ಆರೋಪಿಗಳೆಂದು ಆರೋಪಪಟ್ಟಿ ಸಲ್ಲಿಸದ ವ್ಯಕ್ತಿಗಳ ವಿರುದ್ಧ ಮುಂದುವರೆಯಲು ವಿಚಾರಣಾ ನ್ಯಾಯಾಲಯದ ಅಧಿಕಾರವು ವಿವೇಚನಾಯುಕ್ತ ಮತ್ತು ಅಸಾಧಾರಣ ಅಧಿಕಾರವಾಗಿದ್ದು, ಅದನ್ನು ಮಿತವಾಗಿ ಮತ್ತು...
ನನ್ನ ಪತ್ನಿ ಹೆಣ್ಣಲ್ಲ: ವಿಚ್ಛೇದನಕ್ಕಾಗಿ ಸುಪ್ರೀಂಕೋರ್ಟ್ ಮೊರೆ ಹೋದ ಪತಿ
ನವದೆಹಲಿ: ನನ್ನ ಪತ್ನಿ ಹೆಣ್ಣಲ್ಲ, ಗಂಡು ಎಂದು ಮಧ್ಯಪ್ರದೇಶ ಮೂಲದ ವ್ಯಕ್ತಿಯೊಬ್ಬರು ವಿಚ್ಚೇದನ ಕೊಡಿಸುವಂತೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.
ವಿಚಾರಣೆಗೆ ಸಮ್ಮತಿ ನೀಡಿರುವ ನ್ಯಾಯಪೀಠ, ನಾಲ್ಕು ವಾರಗಳ ಒಳಗೆ ಉತ್ತರ ನೀಡುವಂತೆ ದೂರು...
ವೈರಮುಡಿ ಉತ್ಸವ: ಆಭರಣ ಪೆಟ್ಟಿಗೆ ಕೊಂಡೊಯ್ಯುವ ವಿಚಾರಕ್ಕೆ ಎರಡು ಸ್ಥಾನಿಕ ಕುಟುಂಬಗಳ ನಡುವೆ ಜಟಾಪಟಿ
ಮಂಡ್ಯ: ಜಿಲ್ಲಾ ಖಜಾನೆಯಿಂದ ವೈರಮುಡಿ ಆಭರಣಗಳ ಪೆಟ್ಟಿಗೆ ಕೊಂಡೊಯ್ಯುವ ವಿಚಾರದಲ್ಲಿ ಎರಡು ಸ್ಥಾನೀಕ ಕುಟಂಬಗಳ ನಡುವೆ ಸೋಮವಾರ ಬೆಳಿಗ್ಗೆ ಮೇಲುಕೋಟೆಯಲ್ಲಿ ಜಟಾಪಟಿ ನಡೆಯಿತು.
ಚೆಲುವನಾರಾಯಣ ದೇವಾಲಯದಲ್ಲಿ 4 ಸ್ಥಾನೀಕ ಕುಟುಂಬಗಳಿವೆ. ವೈರಮುಡಿ ಕೊಂಡೊಯ್ಯುವ ವಿಚಾರದಲ್ಲಿದ್ದ...
ಸೋಮವಾರವಾದ ಇಂದಿನ ನಿಮ್ಮ ರಾಶಿ ಭವಿಷ್ಯ
2022 ಮಾರ್ಚ್ 14 ರ ಸೋಮವಾರವಾದ ಇಂದು, ಚಂದ್ರನ ಸ್ಥಾನ ಬದಲಾವಣೆಯಿಂದ ನಿಮ್ಮ ದಿನವು ಹೇಗಿರಲಿದೆ..? ನಿಮ್ಮ ರಾಶಿ ಫಲಾಫಲ ಈ ದಿನ ಹೇಗಿರುತ್ತದೆ ಎನ್ನುವುದನ್ನು ತಿಳಿದುಕೊಳ್ಳಿ.
ಮೇಷ-
ಮೇಷ ರಾಶಿಯವರಿಗೆ ಇಂದು ಮಹತ್ವದ ದಿನವಾಗಲಿದೆ....
ಕೆನಡಾದಲ್ಲಿ ಭೀಕರ ಆಟೋ ಅಪಘಾತ: ಐವರು ಭಾರತೀಯರ ಸಾವು
ಟೊರೊಂಟೊ: ಕೆನಡಾದಲ್ಲಿ ನಡೆದ ಭೀಕರ ಆಟೋ ಆಪಘಾತದಲ್ಲಿ ಭಾರತ ಮೂಲದ ಐವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಕೆನಾಡದ ಟೊರೊಂಟೊದಲ್ಲಿ ಈ ಆಟೋ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ಐವರು ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ಪಿದರೆ,...
ಲಾರಿಗೆ ಟೆಂಪೋ ಡಿಕ್ಕಿ: ಇಬ್ಬರ ಸಾವು
ಚಿತ್ರದುರ್ಗ: ಹಿರಿಯೂರು ತಾಲ್ಲೂಕಿನ ಕೆ.ಆರ್.ಹಳ್ಳಿ ಗೇಟ್ ಸಮೀಪದ ಪುಣೆ - ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ನಿಂತಿದ್ದ ಲಾರಿಗೆ ಟೆಂಪೊ ಟ್ರಾವಲರ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ಸೋಮವಾರ ಬೆಳಿಗ್ಗೆ...
ದೇಶದಲ್ಲಿಂದು 2503 ಕೋವಿಡ್ ಪ್ರಕರಣ ಪತ್ತೆ
ನವದೆಹಲಿ: ಭಾರತದಲ್ಲಿ ಇಂದು 2,503 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, 27 ಮಂದಿ ಮೃತಪಟ್ಟಿದ್ದಾರೆಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಈ 24 ಗಂಟೆಗಳಲ್ಲಿ 4,377 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಸದ್ಯ ದೇಶದಲ್ಲಿ 36,168 ಸಕ್ರಿಯ...



















