Saval
ಕೊರೊನಾ: ಸಾವಿರಕ್ಕಿಂತ ಕಡಿಮೆ ಪ್ರಕರಣ ದಾಖಲು
ನವದೆಹಲಿ: ದೇಶದಲ್ಲಿ ಇದೇ ಮೊದಲ ಬಾರಿಗೆ ಕೊರೊನಾದ ಹೊಸ ಪ್ರಕರಣಗಳ ಸಂಖ್ಯೆ ಸಾವಿರಕ್ಕಿಂತ ಕಡಿಮೆ ದಾಖಲಾಗಿದೆ.
24 ಗಂಟೆಗಳ ಅವಧಿಯಲ್ಲಿ ಕೋವಿಡ್ ದೃಢಪಟ್ಟ 913 ಹೊಸ ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ ಕೊರೊನಾ ವೈರಸ್...
12ನೇ ಬಾರಿ ಏರಿಕೆಯಾದ ತೈಲ ದರ
ನವದೆಹಲಿ: ಪಂಚರಾಜ್ಯಗಳ ಚುನಾವಣೆ ಬಳಿಕ ದೇಶದಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆಗಳು ಏರಿಕೆಯಾಗುತ್ತಲೇ ಇದ್ದು, ಮಾರ್ಚ್ 22ರಿಂದ ಈವರೆಗೂ 12 ಬಾರಿ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಿಸಲಾಗಿದೆ.
ಕಳೆದ ಎರಡು ವಾರಗಳಲ್ಲಿ ಪ್ರತಿ ಲೀಟರ್...
ನಿಗದಿತ ಸಮಯ ಮೀರಿ ಪಬ್ ನಲ್ಲಿ ಪಾರ್ಟಿ: ಟಾಲಿವುಡ್ ನಟಿ ಸೇರಿ 144 ಜನರ...
ಹೈದರಾಬಾದ್: ನಿಗದಿತ ಸಮಯವನ್ನು ಮೀರಿ ಪಬ್‌ನಲ್ಲಿ ಪಾರ್ಟಿ ಮಾಡುತ್ತಿದ್ದ ಆರೋಪದ ಮೇರೆಗೆ ಟಾಲಿವುಡ್ ನಟ ನಾಗ ಬಾಬು ಅವರ ಪುತ್ರಿ ಮತ್ತು ನಟಿ ನಿಹಾರಿಕಾ ಕೊನಿಡೇಲಾ ಹಾಗೂ ಗಾಯಕ ರಾಹುಲ್ ಸಿಪ್ಲಿಗುಂಜ್ ಸೇರಿದಂತೆ...
ದೇವನೂರು ಮಹಾದೇವ ನೇತೃತ್ವದಲ್ಲಿ ಮುಸ್ಲಿಂರ ಅಂಗಡಿಯಿಂದ ಮಾಂಸ ಖರೀದಿ
ಮೈಸೂರು: ಹಿಂದೂ ಸಂಘಟನೆಗಳು ಕರೆ ನೀಡಿರುವ ಹಲಾಲ್ ಕಟ್ ಮಾಂಸ ಬಹಿಷ್ಕಾರ ಅಭಿಯಾನಕ್ಕೆ ಸೆಡ್ಡು ಹೊಡೆದು ನಗರದಲ್ಲಿ ಸಾಹಿತಿ ದೇವನೂರು ಮಹಾದೇವ ನೇತೃತ್ವದಲ್ಲಿ ಭಾನುವಾರ ಮುಸ್ಲಿಂರ ಅಂಗಡಿಯಿಂದ ಮಾಂಸ ಖರೀದಿಸಲಾಯಿತು.ಸಕಲೆಂಟು ಜಾತಿ ಸಹಬಾಳ್ವೆ ಸಂಘ,...
ವಿಭಜನೆಯಲ್ಲಿ ತಂದೆ ಪಡೆದ ಆಸ್ತಿಯಲ್ಲಿ ಮಗ ಮತ್ತು ಮೊಮ್ಮಗನಿಗೆ ಹಕ್ಕಿದೆಯೇ?
ಆದ್ದರಿಂದ, 31.07.1987 ರ ವಿಭಜನೆಯಲ್ಲಿ ಪ್ರತಿವಾದಿ ಸಂಖ್ಯೆ. 2 ಅವರು ಸ್ವಾಧೀನಪಡಿಸಿಕೊಂಡಿರುವ ಆಸ್ತಿಗಳು ಪ್ರತ್ಯೇಕ ಆಸ್ತಿ ಕ್ವಾ ಇತರ ಸಂಬಂಧಗಳಾಗಿದ್ದರೂ, ಅವರ ಪುತ್ರರು ಮತ್ತು ಮೊಮ್ಮಕ್ಕಳಿಗೆ ಸಂಬಂಧಿಸಿದಂತೆ ಇದು ಒಂದು ಕಾಪರ್ಸೆನರಿ ಆಸ್ತಿಯಾಗಿದೆ.
ತತ್‌ಕ್ಷಣದ...
ಹೈಕೋರ್ಟ್‌ನ ಅಧಿಕೃತ ವೆಬ್‌ಸೈಟ್‌ನಿಂದ ತೆಗೆದುಕೊಳ್ಳಲಾದ ಆದೇಶದ ಪ್ರಿಂಟ್ ಔಟ್ ಪುರಾವೆಯಲ್ಲಿ ಸ್ವೀಕಾರಾರ್ಹ
ಅರ್ಜಿದಾರರಿಗೆ/ಅಪೀಲುದಾರರಿಗೆ ಠೇವಣಿ ಇಡಲು ಅನುಮತಿ ನೀಡಲು ಈ ನ್ಯಾಯಾಲಯದ ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿ ಪಡೆದ 4.9.2017 ದಿನಾಂಕದ ತೀರ್ಪು ಮತ್ತು ಆದೇಶದ ಪ್ರತಿಯನ್ನು ಸ್ವೀಕರಿಸಲು ಕೆಳಗಿನ ನ್ಯಾಯಾಲಯದ ಕಛೇರಿ ನಿರಾಕರಿಸಿರುವುದು ನಿಜಕ್ಕೂ...
ಮಗಳ ಸಾವನ್ನಪ್ಪಿದರು ಆಕೆಯ ತಂದೆಯ ಆಸ್ತಿಯಲ್ಲಿ ಪತಿ, ಮಕ್ಕಳಿಗೆ ಹಕ್ಕಿದೆ: ದೆಹಲಿ ಕೋರ್ಟ್
ನವದೆಹಲಿ: ಮಗಳು ಸಾವನ್ನಪ್ಪಿದರೂ ಆಕೆಯ ತಂದೆಯ ಆಸ್ತಿಯಲ್ಲಿ ಪತಿ, ಮಕ್ಕಳಿಗೆ ಹಕ್ಕಿದೆ ಎಂದು ದೆಹಲಿ ಕೋರ್ಟ್ ಮಹತ್ವದ ಆದೇಶ ನೀಡಿದೆ.
ಆಸ್ತಿ ವಿವಾದ ಪ್ರಕರಣದ ವಿಚಾರಣೆ ನಡೆಸಿದ ದೆಹಲಿ ನ್ಯಾಯಾಲಯವು ಮೃತ ಮಗಳ ಪತಿ ಮತ್ತು...
ಪ್ರಿಯಕರನ ಮನೆಯಲ್ಲಿ ಪ್ರಿಯತಮೆ ಆತ್ಮಹತ್ಯೆಗೆ ಯತ್ನ
ಮೈಸೂರು: ಪ್ರಿಯಕರನ ಮನೆಯಲ್ಲಿ ವಿಷಸೇವಿಸಿ ಪ್ರಿಯತಮೆ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕಂದೇಗಾಲ ಗ್ರಾಮದಲ್ಲಿ ನಡೆದಿದೆ.ಕಂದೇಗಾಲದ ತ್ಯಾಗರಾಜ್ ನಿವಾಸದಲ್ಲಿ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.ಕಳೆದ 4 ವರ್ಷಗಳಿಂದ ತ್ಯಾಗರಾಜ್ ಎಂಬ...
ಹಿಂದೂ ವಿವಾಹ ಕಾಯ್ದೆಯಡಿಯಲ್ಲಿ ಪತಿ ಜೀವನಾಂಶ/ಶಾಶ್ವತ ಜೀವನಾಂಶವನ್ನು ಸಹ ಕೋರಬಹುದು: ಬಾಂಬೆ ಹೈಕೋರ್ಟ್
ಯಾವುದೇ ಆದಾಯದ ಮೂಲಗಳಿಲ್ಲ ಎಂದು ಹೇಳಿಕೊಂಡ ತನ್ನ ಮಾಜಿ ಪತಿಗೆ ಮಧ್ಯಂತರ ಜೀವನಾಂಶವನ್ನು ಪಾವತಿಸಲು ಶಾಲಾ ಶಿಕ್ಷಕಿಗೆ ನಿರ್ದೇಶಿಸಿದ ನಾಂದೇಡ್ ನ್ಯಾಯಾಲಯದ ಆದೇಶದಲ್ಲಿ ಮಧ್ಯಪ್ರವೇಶಿಸಲು ಬಾಂಬೆ ಹೈಕೋರ್ಟ್ ಇತ್ತೀಚೆಗೆ ನಿರಾಕರಿಸಿತು.
ಹಿಂದೂ ವಿವಾಹ ಕಾಯ್ದೆಯಡಿಯಲ್ಲಿ...
ಜ್ಞಾನ ಪಡೆಯಲು ಆನ್ ಲೈನ್ ಶಿಕ್ಷಣ ಸಹಕಾರಿ: ಪ್ರಧಾನಿ ಮೋದಿ
ನವದೆಹಲಿ: ‘ಜ್ಞಾನವನ್ನು ಪಡೆಯಲು ಆನ್‌ಲೈನ್ ಶಿಕ್ಷಣ ಸಹಕಾರಿಯಾಗಿದೆ. ಆದರೆ, ಆಫ್‌ಲೈನ್ ಶಿಕ್ಷಣವು ಆ ಜ್ಞಾನವನ್ನು ಉಳಿಸಿಕೊಳ್ಳಲು ಮತ್ತು ಅದನ್ನು ಪ್ರಾಯೋಗಿಕವಾಗಿ ಅನ್ವಯಿಸಲು ಉಪಯೋಗವಾಗುತ್ತದೆ’ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದರು.
10ನೇ ತರಗತಿ ಹಾಗೂ...





















