ಮನೆ ಲೇಖಕರು ಮೂಲಕ ಪೋಸ್ಟ್ಗಳನ್ನು Saval

Saval

Saval
39970 ಪೋಸ್ಟ್ಗಳು 0 ಕಾಮೆಂಟ್ಗಳನ್ನು

ಗರ್ಭಿಣಿ ಪತ್ನಿ ಮೇಲೆ ಡೀಸೆಲ್ ಸುರಿದು ಬೆಂಕಿ ಹಚ್ಚಿದ ಕುಡುಕ ಪತಿ

0
ಬೆಂಗಳೂರು : ಮೂರು ತಿಂಗಳ ಗರ್ಭಿಣಿ ಮೈಮೇಲೆ ಪತಿಯೇ ಡೀಸೆಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿರುವ ಘಟನೆ ಬೆಂಗಳೂರಿನ ಕಾಕ್ಸ್ ಟೌನ್ ದೊಡ್ಡಗುಂಟೆಯಲ್ಲಿ  ನಡೆದಿದೆ. ಇಲ್ಲಿನ ನಿವಾಸಿ ಮೀನಾಗೆ (23) ಎಂಬುವರು...

ಮುಂದುವರೆದ ಕಾಳ್ಗಿಚ್ಚು: ದಕ್ಷಿಣ ಕೊರಿಯಾದಲ್ಲಿ 24 ಸಾವಿರ ಹೆಕ್ಟೇರ್​ ಅರಣ್ಯ ನಾಶ

0
ಸಿಯೋಲ್(ದಕ್ಷಿಣ ಕೊರಿಯಾ): ಒಂದು ವಾರದ ಹಿಂದೆ ದಕ್ಷಿಣ ಕೊರಿಯಾ ಪೂರ್ವ ಕರಾವಳಿಯ ಪರ್ವತ ಪ್ರದೇಶಗಳಲ್ಲಿ ಕಾಣಿಸಿಕೊಂಡಿದ್ದ ಕಾಳ್ಗಿಚ್ಚು ಇದುವರೆಗೆ ಸುಮಾರು 24,000 ಹೆಕ್ಟೇರ್ ಅರಣ್ಯವನ್ನು ನಾಶಪಡಿಸಿದೆ. ಸಿಯೋಲ್‌ನಿಂದ ಆಗ್ನೇಯಕ್ಕೆ ಸುಮಾರು 330 ಕಿಲೋಮೀಟರ್​​ ದೂರದಲ್ಲಿರುವ...

ಸಿಡಿ ಕೇಸ್: ಅರ್ಜಿಯ ವಿಚಾರಣೆ ಏಕ ಸದಸ್ಯ ಪೀಠಕ್ಕೆ ವರ್ಗಾವಣೆ

0
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್ಐಟಿ) ರಚನೆ ಮಾಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹೊರಡಿಸಿದ ಆದೇಶ ರದ್ದು ಕೋರಿ ಸಲ್ಲಿಸಿದ್ದ ಪಿಐಎಲ್ ಅನ್ನು...

ಬೇಲೂರಿನಲ್ಲಿ ಕಾಡಾನೆ ದಾಳಿ, ಇಬ್ಬರು ಬಲಿ

0
ಹಾಸನ: ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಕಾಡಾನೆಗಳ ದಾಳಿಗೆ ಇಬ್ಬರು ಮೃತಪಟ್ಟಿರುವ ಘಟನೆ  ಜಿಲ್ಲೆಯ ಬೇಲೂರು ತಾಲೂಕಿನ ಕಡೆಗರ್ಜೆ ಗ್ರಾಮದಲ್ಲಿ ನಡೆದಿದೆ. ಚಿಕ್ಕಯ್ಯ (60), ಚಿಕ್ಕಯ್ಯ (50) ಮೃತಪಟ್ಟವರು. ಏಕಾಏಕಿ ತೋಟಕ್ಕೆ ಆನೆಗಳು ನುಗ್ಗಿದ್ದು,...

ನ್ಯಾಯಾಧೀಶರ ಹುದ್ದೆಗೆ  ದಕ್ಷಿಣ ಕನ್ನಡದ ಮೂವರು ನೇಮಕ

0
ದಕ್ಷಿಣ ಕನ್ನಡ: ಇತ್ತೀಚೆಗೆ ನಡೆದ ಸಿವಿಲ್ ಜಡ್ಜ್ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡದ ಮೂವರು ವಕೀಲರು ನೇಮಕಗೊಂಡಿದ್ದಾರೆ. ಮೂಡಬಿದಿರೆಯ ಸುನೀತಾ ಭಂಡಾರಿ, ಶ್ರುತಿ.ಕೆ.ಎಸ್. ಮತ್ತು ಜೊಯ್ಲಿನ್ ನ್ಯಾಯಾಧೀಶರಾಗಿ ನೇಮಕಗೊಂಡಿದ್ದು, ನ್ಯಾಯಾಧೀಶರ ನೇಮಕಾತಿ ಸಮಿತಿ ಪ್ರಕಟಿಸಿದ ೭೫...

ಇಂದಿನ ನಿಮ್ಮ ರಾಶಿ ಭವಿಷ್ಯ

0
2022 ಮಾರ್ಚ್‌ 11 ರ ಶುಕ್ರವಾರವಾದ ಇಂದು, ಚಂದ್ರನು ಮಿಥುನ ರಾಶಿಯಲ್ಲಿರುತ್ತಾನೆ. ಚಂದ್ರನ ಈ ಸಂವಹನದಿಂದಾಗಿ, ಮಿಥುನ ರಾಶಿಯ ಜೊತೆಗೆ, ಅನೇಕ ರಾಶಿಚಕ್ರ ಚಿಹ್ನೆಗಳ ನಕ್ಷತ್ರಗಳು ಎತ್ತರಕ್ಕೆ ಹೋಗುತ್ತವೆ. ಇಂದು ಯಾವ ರಾಶಿಗೆ...

ಪತ್ನಿ ಹತ್ಯೆಗೈದು  ಆತ್ಮಹತ್ಯೆಗೆ ಶರಣಾದ ಪತಿ

0
ಧಾರವಾಡ: ಪತ್ನಿ ಹತ್ಯೆಗೈದು ಪತಿಯೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಧಾರವಾಡದಗಣೇಶ ನಗರದಲ್ಲಿ ನಡೆದಿದೆ. ಮನೀಷಾ(25) ಪತಿಯಿಂದಲೇ ಹತ್ಯೆಯಾದ ಪತ್ನಿ. ಗಂದಗವಾಲೆ(30) ಎಂಬಾತನೇ ತನ್ನ ಪತ್ನಿಯನ್ನು ಹತ್ಯೆಗೈದು ತಾನೂ ಆತ್ಮಹತ್ಯೆಗೆ ಶರಣಾಗಿರುವುದು. ಕಳೆದ ರಾತ್ರಿ ದಂಪತಿ...

ಕೊರೊನಾ: ದೇಶದಲ್ಲಿ 4194 ಹೊಸ ಪ್ರಕರಣ ಪತ್ತೆ

0
ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 4,194 ಹೊಸ ಕೋವಿಡ್‌ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 4,29,84,261 ಕ್ಕೆ ಏರಿಕೆಯಾಗಿದೆ. ಇದೇ ವೇಳೆ 255...

ಮೀನುಗಾರರ ಬಲೆಗೆ ಬಿದ್ದ ಗರಗಸ ಮೀನು

0
ಉಡುಪಿ: ಮಲ್ಪೆ ಸಮುದ್ರದಲ್ಲಿ ಈಚೆಗೆ ಮೀನುಗಾರರ ಬಲೆಗೆ ಅಳಿವಿನಂಚಿನಲ್ಲಿರುವ ಪ್ರಬೇಧವಾಗಿರುವ ಗರಗಸ (ಸಾಫಿಶ್‌) ಮೀನು ಬಿದ್ದಿದ್ದು, ಮೀನುಗಾರರ ಆಶ್ಚರ್ಯ ಕ್ಕೆ ಕಾರಣವಾಗಿದೆ. 10 ಅಡಿ ಉದ್ದ ಹಾಗೂ 100 ಕೆ.ಜಿಗೂ ಹೆಚ್ಚು ತೂಕವಿರುವು ಮೀನಿನ...

ಪಂಚರಾಜ್ಯಗಳ ಚುನಾವಣೆ: ಯಾರಿಗೆ ಕಹಿ? ಯಾರಿಗೆ ಸಿಹಿ ? ಇಲ್ಲಿದೆ ಮಾಹಿತಿ

0
ಐದು ರಾಜ್ಯಗಳ ಚುನಾವಣೆಯ  ಫಲಿತಾಂಶ ಹೊರ ಬಿದ್ದಿದ್ದು, ಕೆಲವು ಘಟಾನುಘಟಿ ನಾಯಕರಿಗೆ ಸಿಹಿ ದೊರೆತಿದ್ದು, ಇನ್ನು ಕೆಲ ಪ್ರಮುಖರಿಗೆ ಕಹಿ ಸಿಕ್ಕಿದೆ. ಅಧಿಕವಾಗಿ ಕಾಂಗ್ರೆಸ್‌ನ ಪ್ರಭಾವಿ ನಾಯಕರು ಸೋಲನ್ನು ಅನುಭವಿಸಿದರೆ, ಎಎಪಿ ಹಾಗೂ...

EDITOR PICKS