ಜೀವನದಲ್ಲಿ ಜೀವನದ ದಾರಿಯಲ್ಲಿ ಮಾನವನ ದೌರ್ಬಲ್ಯಗಳ ಮರಿ ಪಿಶಾಚಿ ಬೇಟೆ ನಾಯಿಗಳೊಂದಿಗೆ ನೆರಳಿನಂತೆ ಹಿಂಬಾಲಿಸುವ ಸೈತಾನನ ಹಳೆಯ ಕಥೆಯೊಂದಿಗೆ ರಘು ಎಂಬಾತ ಬೀದಿಯಲ್ಲಿ ನಡೆದು ಬರುವಾಗ ಸೈತಾನ ಅವನನ್ನು ಗುರುತಿಸಿದನು. ಆಗ ಮರಿ ಪಿಶಾಚಿಗೆ ಹೋಗಿ ಆತನನ್ನು ಹಿಡಿಯಲು ಹೇಳಿದನು. ಆ ಕೂಡಲೇ ಮರಿ ಪಿಶಾಚಿ ಸದ್ದಿಲ್ಲದ ರಸ್ತೆಯಲ್ಲಿ ದಾಟಿ ಮೆಲ್ಲನೆ ಆ ಮನುಷ್ಯ ಹೆಗಲೇರಿತು. ಅವನ ಕಿವಿಯಲ್ಲಿ “ನೀನು ನಿರುತೇಶಕನಾಗಿದ್ದೀಯಾ” ಎಂದು ಅದು ಉಸುರಿತು. ಆ ವ್ಯಕ್ತಿಯು “ಇಲ್ಲ, ನನಗೆ ಹಾಗೇನು ಆಗಿಲ್ಲ” ಎಂದು ಉತ್ತರಿಸಿದನು..
ಮರಿ ಪಿಶಾಚಿ ಹೆಚ್ಚು ಗಟ್ಟಿಯಾಗಿ ಮತ್ತು ನಿರ್ಧರಿತ ಧ್ವನಿಯಲ್ಲಿ ಪುನರುಚ್ಛರಿಸಿತು. “ಹೌದು, ಇರಬಹುದು ನನಗೆ ಹಾಗಾಗಿರಬಹುದು” ಆ ಮರಿದೆವ್ವ ಸೈತಾನ ಬಳಿಗೆ ವಾಪಸಾಗಿ “ನಾನು ಅವನನ್ನು ಹಿಡಿದುಬಿಟ್ಟೆ, ಅವನೀಗ ನಿರುತ್ತೇಜನನಾಗಿದ್ದಾನೆ” ಎಂದು ಹೆಮ್ಮೆಯಿಂದ ಹೇಳಿತು.
ರಾಮು ಎಂಬ ಮತ್ತೊಬ್ಬ ವ್ಯಕ್ತಿ, ಅದೇ ದಾರಿಯಲ್ಲಿ ಹೋಗುತ್ತಿರುವುದನ್ನು ಗಮನಿಸಿದ ಸೈತಾನ ಮರಿಪಿಶಾಚಿಗೆ ಅಂತಹುದೆ ಆದೇಶ ನೀಡಿದನು. ಗರ್ವದಿಂದ ಬೀಗುತ್ತಿದ್ದ ನಿರುತ್ಸಾಹ ತುಂಬುವ ಪಿಶಾಚಿ ತನ್ನ ತಂತ್ರವನ್ನು ಮರುಪ್ರೇಗಿಸಿತು. ಮೊದಲ ಸಲ ಅದು ರಾಮುಗೆ ಆತ ನಿರುತ್ತೇಜನನಾಗಿದ್ದಾನೆ” ಎಂದು ಹೇಳಿತು. ರಾಮು ಅದನ್ನು ಒಪ್ಪಿಕೊಳ್ಳಲು ನಿರಾಕರಿಸಿ ಸಾರಾಸಗಟಾಗಿ ತಿರಸ್ಕರಿಸಿದನು.
ಆಗ ಆ ಪಿಶಾಚಿ ಅಕ್ರಮಣಕಾರಿಯಾಗೆ ಆತನಿಗೆ ನೀರುತ್ತೇಜಿತನಾಗಿದ್ದೀಯ ಎಂದು ಮತ್ತೆ ಹೇಳಿತು. ರಾಮ ಮತ್ತಷ್ಟು ಖಚಿತವಾಗಿ ಅದನ್ನು ನಿರಾಕರಿಸಿದನು. ಆ ಮರಿದೇವ ಮೂರನೇ ಸಲವೂ ಅವನನ್ನು ಪೀಡಿಸಿದಾಗ ಆತ ಅದಕ್ಕೆ ಏನನ್ನೋ ಹೇಳಿದರು. ಆಗ ಪಿಶಾಚಿ ನಿರುತ್ಸಾಹಗೊಂಡು ಸೈತಾನನ ಬಳಿಗೆ ತೆರಳಿ ತಾನೇ ನಿರುತೇಜಿತನಾಗಿರುವುದಾಗಿ ಹೇಳಿತು.
ಪ್ರಶ್ನೆಗಳು : 1.ರಾಮು ಮರಿದೆವ್ವಕ್ಕೆ ಅದು ನಿರುತೇಜಿತವಾಗುವಂತಹ ಯಾವ ಮಾತನ್ನು ಹೇಳಿದನು ? 2. ಎರಡನೆಯದು ಈ ಕಥೆಯ ಪರಿಣಾಮವೇನು?
ಉತ್ತರಗಳು : 1.ಒಂದು ರಾಮ ಸ್ವಲ್ಪ ಕಠೋರವಾಗಿಯೇ ಉತ್ತರಿಸಿದನು. “ಸುಳ್ಳು, ನೀನೊಬ್ಬ ಸುಳ್ಳುಗಾರ ನಾನೇನು ನೀರುತ್ತೇಜಿತನಾಗಿಲ್ಲ.! ಈಗ ನೀನು ನನ್ನನ್ನು ನನ್ನ ಪಾಡಿಗೆ ಬಿಟ್ಟು ಸುಮ್ಮನೆ ಹೋಗು, ನೀನು ಒಬ್ಬ ಮಹಾ ಸುಳ್ಳುಗಾರ,” 2. ಸತ್ಯ ಸುಡುತ್ತದೆ ಅಂಗವಿಕಲರ ವ್ಯಕ್ತಿ ಒಬ್ಬನಿಗೆ ನೀನು ಕುರುಡನೆಂದು ಹೇಳಿದರೆ ಅವನೇನೂ ವಿಚಲಿತನಾಗುವುದಿಲ್ಲ. ಆದರೆ ನೀನೊಬ್ಬ ಅಂಗವಿಕಲನೆಂದು ಹೇಳಿದರೆ ಆತ ಉಗ್ರನಾಗುತ್ತಾನೆ. ಅಪ್ರಾಮಾಣಿಕನಿಗೆ ನೀನು ಅಪ್ರಾಮಾಣಿಕನೆಂದು ಹೇಳಿದರೆ ಆತ ಹುಚ್ಚನಾಗುತ್ತಾನೆ. ಹಾಗೆಯೇ ಸುಳ್ಳುಗಾರನಿಗೆ ನೀನೊಬ್ಬ ಸುಳ್ಳನೆಂದು ಹೇಳಿದರೆ ಆತನು ಅದನ್ನು ಸಾರಾಸಗಟಾಗಿ ನಿರಾಕರಿಸಿ ನಿಮ್ಮ ಮೇಲೆರಗುತ್ತಾನೆ. ಇದು ಮನುಷ್ಯನ ಕೆಟ್ಟ ಗುಣಗಳಿಗೆ ಮಾತ್ರ ಅನ್ವಯಿಸುತ್ತದೆ ಹೊರತು ಒಳ್ಳೆಯ ಗುಣಗಳಿಗೆ ಅನ್ವಯಿಸುವುದಿಲ್ಲ… ಶ್ರಾಮಜೀವಿ ವ್ಯಕ್ತಿಗೆ ನೀವು ಕಷ್ಟಪಟ್ಟು ಕೆಲಸ ಮಾಡುತಿ ಎಂದು ಹೇಳಿದರೆ ಅವನು ಹೆಮ್ಮೆ ಪಡುತ್ತಾನೆ. ಆದ್ದರಿಂದ ನೀವು ದುರುಗುಣಗಳನ್ನು ಬೊಟ್ಟು ಮಾಡಿ ತೋರಿಸುವಾಗ ʼಸತ್ಯ ಸುಡುತ್ತದೆʼ ಎಂಬುದನ್ನು ನೆನಪಿಡಿ ನಿಮ್ಮ ವಿಧಾನದಲ್ಲಿ ಜಾಗರೂಕರಾಗಿರಿ.