1. ಬೆಣ್ಣೆಯಿಂದ ತಯಾರಿಸಿದ ಕಾಡಿಗೆಯನ್ನು ದಿನವೂ ಕಣ್ಣುಗಳಿಗೆ ಹಚ್ಚುವುದರಿಂದ ಕಣ್ಣು ಕಾಂತಿ ಹೆಚ್ಚಾಗುವುದರ ಜೊತೆಗೆ ಶಾರಿರಿಕ ಸೌಂದರ್ಯ ಶ್ರೀ ವೃದ್ಧಿಸುವುದು.
2. ಹಲ್ಲುಗಳಿಂದ ಸೇಬನ್ನು ಕಚ್ಚಿ ತಿನ್ನುವುದರಿಂದ ಹಲ್ಲುಗಳ ಹೊಳಪು ವೃದ್ಧಿಸುವುದು
3. ಮಾವಿನ ಹಣ್ಣನ್ನು ದಿನವೂ ಮಿತವಾಗಿ ಸೇವಿಸುತ್ತಿರುವುದರಿಂದ ದೇಹದ ಸೌಂದರ್ಯ ಹೆಚ್ಚುವುದಲ್ಲದೆ ಶರೀರದ ಬಣ್ಣಗಳಲ್ಲಿ ಹೊಳಪು ಕಾಣುತ್ತದೆ.
4. ಬೆಟ್ಟದ ನೆಲ್ಲಿಕಾಯಿ ರಸವನ್ನು ಅಂಗೈಗೆ ಹಚ್ಚಿಕೊಂಡರೆ ಬೆವರುವುದು ಕಡಿಮೆ.
5. ಹಸಿಯ ಕೊಂಬರಿಹಾಲಿಗೆ ಗ್ಲಿಸರಿನ್ ಬೆರೆಸಿ ಚರ್ಮಕ್ಕೆ ಹಚ್ಚುತ್ತಿದ್ದರೆ ಚರ್ಮ ಮೃದುವಾಗುವುದಲ್ಲದೆ ಹೊಳಪು ಹೆಚ್ಚುವುದು.
6. ಅರಿಶಿನ ಪುಡಿಯನ್ನು ಶರೀರಕ್ಕೆ ತಿಕ್ಕಿಕೊಂಡು ಸ್ಥಾನ ಮಾಡುತ್ತಿದ್ದರೆ ಮೈಕಾಂತಿ ಹೆಚ್ಚುವುದು.
7. ಕಡಲೆ ಹಿಟ್ಟನ್ನು ದಿನವು ಸ್ನಾನ ಮಾಡುವಾಗ ಸೊಪ್ಪಿಗೆ ಬದಲಾಗಿ ಉಪಯೋಗಿಸಿದರೆ ಚರ್ಮ ಮೃದು ಆಕುವುದಲ್ಲದೆ ಹೊಳಪು ಹೆಚ್ಚುವುದು.
8. ಸೌತೆಕಾಯಿಯ ಚೂರುಗಳಿಂದ ಮುಖ ಉಜ್ಜಿಕೊಳ್ಳುತ್ತಿದ್ದರೆ ಕಾಂತಿ ವೃದ್ಧಿಸುವುದರ ಜೊತೆಗೆ ಚರ್ಮ ಆಗುವುದಿಲ್ಲದೆ ಹೊಳಪು ಹೆಚ್ಚುವುದು.
9. ಬೆಲ್ಲದ ಹಣ್ಣನ್ನು ತಿನ್ನುತ್ತಿರುವುದರಿಂದ ಜ್ಯೋತು ಬೀಳುವ ಸ್ತನಗಳು ಸ್ವಾಭಾವಿಕ ಸ್ಥಳಕ್ಕೆ ಮರು ಬರುವುವು
10. ಮುಖವನ್ನು ಚೆನ್ನಾಗಿ ತೊಳೆದು ನಂತರ ಶುಭ್ರ ಟವಲ್ನಿಂದ ಒರೆಸಿ, ಸೌತೆಕಾಯಿ ತಿರುಳಿನಿಂದ ಹಲವು ನಿಮಿಷಗಳ ಕಾಲ ಉಜ್ಜುತ್ತಿದ್ದರೆ ಸುಡು ಬಿಸಿಲ ಬೇಗೆಯಿಂದ ಮುಖ್ಯ ಕಷ್ಟವಾಗುವುದು ಕಡಿಮೆ.