ನೆಣದಕೋಣೆ (Medulla Oblanagata )
ಇದು ಮಿದುಳಿನ ಕೆಳಗಿನ ಭಾಗದಲ್ಲಿ ಅಡಕವಾಗಿದೆ ಇದು ದೇಹದ ಒಳ ಅವಯವ ಕ್ರಿಯೆಯನ್ನು ನಿಯಂತ್ರಿಸುತ್ತದೆ. ಉಸಿರಾಟ ಕ್ರಿಯೆ, ಹೃದಯಬಡಿತ, ಗ್ರಂಥಿಗಳು ರಸಗಳನ್ನು ದ್ರವಿಸುವುದು, ಜಠರದ ಪಚನಕ್ರಿಯೆ ಇತರ ಅನೇಕ ಸ್ವಯಂಚಾಲಿತ ಕ್ರಿಯೆಯನ್ನು ನಿಯಂತ್ರಿಸುವುದು. ಅಂದರೆ ನಮ್ಮಿಂದ ಯಾವ ಸಂದೇಶವನ್ನು ಪಡೆಯದೆ ಸ್ವತಂತ್ರವಾಗಿ ತಮ್ಮ ಕ್ರಿಯೆಯಲ್ಲಿ ತೊಡಗಿಕೊಂಡಿರುತ್ತದೆ. ಇದು ಆಘಾತವಾದರೆ ನಮ್ಮ ಮರಣ ನಿಶ್ಚಯ.
ದೊಡ್ಡ ಮಿದುಳನ್ನು ಮೂರು ಭಾಗಗಳಾಗಿ ಮಾಡಿದ್ದಾರೆ.
ಮುಂದಿನ ಮಿದುಳು (Fore brain )
ಇದು ಹಣೆಯ ಹತ್ತಿರವಿರುವ ಭಾಗ. ಇದರಲ್ಲಿ ಜ್ಞಾನೇಂದ್ರಿಯ ಕೋಶಗಳಾದ ಬುದ್ದಿದ್ದು ನೆನಪಿನಶಕ್ತಿ, ಪ್ರಜ್ಞಾಶಕ್ತಿ, ಸಂಕಲಶಕ್ತಿ, ಮಾತು, ವಾಸನೆ, ರುಚಿ ನೋಡುವುದು, ಸ್ವಯಂ ಚಾಲಿತ ( ನಮಗೆ ಅರಿವಿಲ್ಲದೆ ಇತರರ ಮಾತು. ವಾಸನೆ ಗ್ರಹಿಸುವುದು.)
ಮಧ್ಯದ ಮಿದುಳು (Mid brain):
ಇದು ಸಣ್ಣ ಕೊಳವೆಯಾಕಾರದ ಭಾಗ ಇದರಲ್ಲಿ ಕಣ್ಣು ಮತ್ತು ಕಿವಿಗಳ ಪ್ರತಿಫಲವನ್ನು ಒಳಗೊಂಡಿದೆ.
ಮಧ್ಯದ ಮಿದುಳು (Hind brain)
ಮಿದುಳಿನ ಹಿಂದಿನಭಾಗ, ಕಣ್ಣಿನ ದೃಷ್ಟಿ ಸಣ್ಣ ಮಿದುಳಿನ ದೇಹ ಅಂಗಗಳಲ್ಲಿ ಸಾಮಾನ್ಯವಾಗಿ ಸಂದೇಶ ರವಾಣಿಸುತ್ತಾ ಅದನ್ನು ನಿಯಂತ್ರಿಸುವುದು.
ಇದರಲ್ಲಿ ಪಾನ್ಸ್ ಅಂಗವಿದ್ದು ಮಿದುಳಿನ ಮಧ್ಯಭಾಗದಲ್ಲಿ ನ ಈ ಮಧ್ಯಭಾಗದಲ್ಲಿ ಸಣ್ಣ ಮಿದುಳಿನ ಕೆಳಭಾಗದಲ್ಲಿ ಇದು ಒಂದು ಮಿದುಳಿನಿಂದ ಮತ್ತೊಂದು ಮಿದುಳಿಗೆ ಸಂದೇಶವನ್ನು ರವಾಣಿಸುತ್ತದೆ. ದೇಹದ ಎರಡು ಪಾರ್ಶ್ವಗಳ ಮಾಂಸಖಂಡಗಳ ಚಲನೆಯನ್ನು ಸರಿ ಸಮಾನವಾಗಿಡುತ್ತದೆ ಇದು ಒಳ ಅಂಗಾಂಗಗಳ ಕ್ರಿಯೆಯನ್ನು ನಿಯಂತ್ರಿಸುತ್ತದೆ.
ಬೆನ್ನೆಲುಬು :
ಈ ಬೆನ್ನೆಲುಬು ಅಥವಾ ಬೆನ್ನುಹುರಿಯು ಮಿದುಳಿನ ಮೊದಲ (Medulla) ದಿಂದ ಆರಂಭವಾಗಿ ಕೆಳಗೆ ಬೆಳೆಯುತ್ತಾ ಹೋಗಿದೆ. ಇದು ಗಟ್ಟಿಯಾಗಿ ಕೊಳವೆಆಕಾರದಲ್ಲಿ ದೇಹದ ಬೆನ್ನಿನ ಮಧ್ಯ ಭಾಗದಲ್ಲಿ ಅನೇಕ ನರವ್ಯೂಹದಿಂದ ಕೂಡಿದೆ. ಈ ಬೆನ್ನೆಲುಬು ದೇಹಕ್ಕೆ ಆಧಾರವಾಗಿ ನಿಂತಿದೆ. ದೇಹಕ್ಕೆ ಬೆನ್ನಲುಬು ಇಲ್ಲದಿದ್ದರೆ ದೇಹ ಚೆಂಡಿನಂತೆ ಉಂಡೆಯಾಗಿರುತ್ತಿತ್ತು
ಈ ಬೆನ್ನೆಲುಬು 31 ಜೊತೆ (ಜೊತೆ – ಎಂದರೆ ಒಂದು ಸಂದೇಶಗಳನ್ನು ಕಳಿಸುವುದು ಮತ್ತೊಂದು ಬರಮಾಡಿಕೊಳ್ಳುವುದು) ನರವ್ಯೂಹ ಹೊಂದಿ, ವಯಸ್ಕರಲ್ಲಿ ಸುಮಾರು 18 ಅಂಗುಲ (45 2.ಎಂ) ಉದ್ದವಾಗಿ 12 ಎಲುಬಿನ ಜೋಡಣೆಯಿಂದ ಕೂಡಿದೆ ಇದು ಮಿದುಳಿಗೂ ಮತ್ತು ದೇಹದ ಇತರ
ಅಂಗಗಳಿಗೆ ತನ್ನ ನರವ್ಯೂಹದಿಂದ ಸಂದೇಶಗಳನ್ನು ಕಳಿಸುವ ಮತ್ತು ಸಂದೇಶ (Infor 309) ಬರಮಾಡಿಕೊಳ್ಳುವ ಮಧ್ಯಮದ ಕೆಲಸ ನಿರ್ವಹಿಸುತ್ತದೆ.
ಈ ಬೆನ್ನಲುಬಿನೊಳಗೆ ಬಿಳಿ ಮತ್ತು ಕಂದು ಬಣ್ಣದ ದ್ರವ್ಯವು ಮಿದುಳು ಮತ್ತು ಈ ಬೆನ್ನೆಲುಬಿನ ಮಧ್ಯ ಸಚರಿಸುತ್ತಿರುತ್ತದೆ ಈ ಬೆನ್ನಲುಬಿನ ಮಧ್ಯಭಾಗದಲ್ಲಿ ಕಂದು ಬಣ್ಣದ ದ್ರವ್ಯದಲ್ಲಿ ಮೋಟರ್ (motor) ಎನು ಜೀವಕೋಶಗಳು ತುಂಬಿರುತ್ತದೆ ಬೆನ್ನೆಲುಬು ಹೊರವಲಯದಲ್ಲಿ ಬಿಳಿಬಣ್ಣದ ದ್ರವ್ಯದಲ್ಲಿ ನ್ಯೂರನ್ಸ್ ಎದು ಜೀವಕೋಶಗಳು ತುಂಬಿರುತ್ತವೆ ಈ ಬಿಳಿಬಣ್ಣದ ದ್ರವ್ಯದಲ್ಲಿನ ನ್ಯೂರನ್ಸ್ನಲ್ಲಿ ಆಕ್ಸಾನ್ (Axons) ಎಂದು ವಿದ್ಯುತ್ ತರಂಗಗಳು ಮಿದುಳಿನಿಂದ ಬಂದು ಹೋಗುತ್ತಿರುತ್ತದೆ ಈ ಬೆನ್ನೆಲುಬಿನ ಮಧ್ಯದಲ್ಲಿ ಒಂದು ಕೊಳವೆಯಿದೆ (Central canal) ಇದು ಮಿದುಳಿನಿಂದಲೂ ಕೊಳವೆ ಆಕಾರದಲ್ಲಿ ಬಂದಿದೆ ಇದರಲ್ಲಿ ಮಿದುಳುದ್ರವ್ಯ (Cerebrospinal Fluid) ತುಂಬಿರುತ್ತದೆ. ಈ ದ್ರವ್ಯವು ಈ ಬೆನ್ನೆಲುಬಿನ ಮಣಿಗಂಟುಗಳ ಚಲನೆಯಲ್ಲಿ ಘರ್ಷಣೆಯಾಗದಂತೆ ಮೃದುತ್ವವನ್ನು (Lubrication) ನೀಡುತ್ತದೆ. ಅಲ್ಲದೆ ಈ ಬೆನ್ನೆಲುಬಿನ ಸ್ನಾಯುಗಳಿಗೆ ಆಹಾರ, ಆನಿಲ, ಕಲ್ಮಶಗಳನ್ನು ಸಾಗಿಸುವ ಮಧ್ಯವರ್ತಿಯಾಗಿದೆ.
ಈ ಬೆನ್ನುಹುರಿಯು ಹೊರಗೆ ಮೂರು ಕವಚಗಳಿಂದ ಆವರಿಸಿದೆ. ಇದರ ಕಾರ್ಯ –
1. ಕತ್ತನ್ನು ಮುಂದೆ ಬಾಗಿಸುವುದು.
2. ಚರ್ಮ ಮತ್ತು ಮಾಂಸಖಂಡಗಳಿಂದ ಜ್ಞಾನದ ಅರಿವನ್ನು ಕೊಂಡು ಮಿದುಳಿಗೆ ತಲುಪಿಸುತ್ತದೆ.
3. ಮಿದುಳಿನಲ್ಲಿರುವ ಮೋಟರ್ ಕೋಶಗಳು ನೀಡುವ ಸಂದೇಶವನ್ನು ದೇಹದ ಅವಯವಗಳ ಮಾಂಸಖಂಡ ಮತ್ತು ಸ್ನಾಯುಗಳಿಗೆ ನೀಡುವುದು.
ಈ ಬೆನ್ನುಮರಿಯಲ್ಲಿ 11 ಜೊತೆ ನರವ್ಯೂಹವಿದೆ. ಇದರಲ್ಲಿ 4 ಜೊತೆ ಕತ್ತಿನ ಹತ್ತಿರ, 12 ಜೊತೆ ಎದೆಯ ಹತ್ತಿನ, 5 ಜೊತೆ ಹೊಟ್ಟೆ ಮತ್ತು ಸೊಂಟ ತೊಡೆ, 6 ಜೊತೆ ಪಾದ ಕಾಲುಗಳಿಗೆ ಹೋಗುತ್ತದೆ.
*ಒಂದು ಜೊತೆ ಎಂದರೆ ಸೆನ್ಸರೀ ನ್ಯೂರನ್ಸ್- ದೇಹಕ್ಕೆ ಆಗುತ್ತಿರುವ ಪಟ್ಟು ಆಘಾತವನ್ನು
ಆದ್ದರಿಂದ ಮಲಗುವ ಮುನ್ನ ಬೆಚ್ಚಗಿನ ಹಾಲು ಕುಡಿದು ಮಲಗಿದರೆ ನಿದ್ದೆ ಚೆನ್ನಾಗಿ ಹತ್ತುತ್ತದೆಂದು ವೈದ್ಯರು ಸಲಹೆ ನೀಡುತ್ತಾರೆ. ಇದು ಓಟ್ಸ್ ನಲ್ಲೂ ಹೆಚ್ಚಾಗಿರುತ್ತದೆ.
ವಿಟಾಬುನ್ಸ್/ ಮಿನರಲ್ಸ್ ( ಖನಿಜಗಳು)
ನಮ್ಮ ಮಿದುಳಿನ ಕಾರ್ಯಗತಿ ಚುರುಕಾಗಿರಲು ಅಗತ್ಯವಾದ ಪೋಷಕಗಳಲ್ಲಿ ಮುಖ್ಯವಾದವ ವಿಟಮಿನ್ಸ್ ಮತ್ತು ಖನಿಜಗಳು. ಇವು ಅಮೈನೋ ಆ್ಯಸಿಡ್‌ನ್ನು ನ್ಯೂರೊಟ್ರಾನ್ಸ್‌ಮೀಟರ್ ಆಗಿ ಮಾರ್ಪಡಿಸುವಲ್ಲಿ ಕಾಂಪ್ಲೆಕ್ಸ್ ಕಾರ್ಬೋಹೈಡ್ರೆಟ್ ಗಳನ್ನು ಗ್ಲೂಕೋಸ್ ಆಗಿ ಮಾರ್ಪಡಿಸುವಲ್ಲಿ ವಿಶೇಷವಾಗಿ ಸಹಕಾರಿಯಾಗುತ್ತವೆ. ಮಿದುಳಿನ ಚುರುಕುತನಕ್ಕೆ ಬಿ-ಕಾಂಪ್ಲೆಕ್ಸ್‌ನಲ್ಲಿನ ಬಿ1, ಬಿ6,ಬಿ12.. ಇತರೆ ಪ್ರಮುಖವಾಗಿ ಅಗತ್ಯವಿದೆ. ಇವು ಮುಖ್ಯವಾಗಿ ತಾಜಾ ತರಕಾರಿಗಳಾದ ಹಸಿರು ಸೊಪ್ಪು ಹಾಲಿನಲ್ಲಿ ಹೇರಳವಾಗಿರುತ್ತದೆ. ಆದರೆ ಇವು ಎಲ್ಲವುದಕ್ಕಿಂತ ಹೆಚ್ಚು ಬಿ.12ರಲ್ಲಿ ದೊರೆಯುವುದು. ಮಾಂಸಾಹಾರದಲ್ಲಿಯೇ, ಶುದ್ಧ ಶಾಖಾಕಾರವುಳ್ಳವರು ಮತ್ತು ಬಿಸಿಲಿಗೆ ಮೈಸೋಕದವರಿಗೆ ವಿಟಮಿನ್ ಡಿ, ಬಿ12ರ ಲೋಪದಿಂದ ಮಿದುಳಿನ ಮಾಂಸಖಂಡಗಳು ಹೆಚ್ಚು ಚುರುಕುತನದಿಂದ ಕಾರ್ಯ ನಿರ್ವಹಿಸಲಾರವು ಇತ್ತೀಚೆಗೆ ಈ ರೀತಿ ಲೋಪಗಳನ್ನು ಜನಸಾಮಾನ್ಯರಲ್ಲಿ ಕಾಣುತ್ತೇವೆ. ಇದರಿಂದ ಮೂಳೆ ಸಂಬಂಧವಾದ ವ್ಯಾಧಿಗಳೂ ಸಹ ಇವರಲ್ಲಿ ಹೆಚ್ಚು ಬರುತ್ತವೆ. ಹೊರಗಿನಿಂದ ಈ ಡಿ ಮತ್ತು ಬಿ12 ವಿಟಾಮಿನ್ಸ್ ಗಳನ್ನು ತೆಗೆದುಕೊಳ್ಳಬೇಕಾಗಿರುವುದು ಅನಿವಾರ್ಯ.