ಮನೆ ರಾಜ್ಯ MYMUL ನೂತನ ಅದ್ಯಕ್ಷರಾಗಿ ಚೆಲುವರಾಜು ರವರು ಆಯ್ಕೆ

MYMUL ನೂತನ ಅದ್ಯಕ್ಷರಾಗಿ ಚೆಲುವರಾಜು ರವರು ಆಯ್ಕೆ

0

ಮೈಸೂರು: ಮೈಸೂರು ಜಿಲ್ಲಾ ಹಾಲು ಒಕ್ಕೂಟದ ನೂತನ ಅಧ್ಯಕ್ಷರಾಗಿ ಚೆಲುವರಾಜು ರವರು ಅವಿರೋಧವಾಗಿ ನೂತನ ಅದ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

Join Our Whatsapp Group

ಅಭಿಮಾನಿಗಳು ಮತ್ತು ಪ್ರಮುಖ ಮುಖಂಡರುಗಳು ಸನ್ಮಾನ ಮಾಡುವ ಮೂಲಕ ಅಭಿನಂದಿಸಿದರು.