ಸಾಮಾನ್ಯವಾಗಿ ಕಿಡ್ನಿ ಸಾಮರ್ಥ್ಯಪೂರ್ಣವಾಗಿ ಕುಂದುವರೆಗೂ ಅದು ನಾಶವಾಗಿದೆಂದು ತಿಳಿಯುವುದಿಲ್ಲ. ಅಂಥ ಲಕ್ಷಣಗಳು ಹೆಚ್ಚಾಗಿ ಕಾಣಿಸಿಕೊಳ್ಳುವುದರಿಂದ ರೋಗಿಗೆ ಮೂತ್ರಪಿಂಡ ನಾಶವಾದ ವಿಷಯ ತಿಳಿಯುವುದಿಲ್ಲ. ಆದರೆ ಮೂತ್ರ ಸಾಮರ್ಥ್ಯ ಪೂರ್ಣವಾಗಿ ನಶಿಸಿ 3 ತಿಂಗಳ ನಂತರ ತಿಳಿಯುವುದಕ್ಕೆ ‘ಕ್ರಾನಿಕ್ ಕಿಡ್ನಿ ಡಿಸೀಸ್’ ಎಂದು ಕರೆಯುತ್ತಾರೆ.
ರಕ್ತದಲ್ಲಿ ಕ್ರಿಯಾಟಿನ್ ಅಧಿಕವಾಗಿರುವುದು,ಮೂತ್ರದಲ್ಲಿ ಪ್ರೋಟೀನ್ ಅಧಿಕವಾಗಿ ಹೋಗುವುದು, ಮೂತ್ರಪಿಂಡಗಳ ಗಾತ್ರ ಬದಲಾವಣೆಯಾಗುವುದರಿಂದ ತಿಳಿದುಕೊಳ್ಳಬಹುದು.
ನಿಯಂತ್ರಣ ಪ್ರೋಟಿನ್ ಗಳು ಕಡಿಮೆಯಾಗಿ ತೆಗೆದುಕೊಳ್ಳುವುದು,ರಕ್ತದಲ್ಲಿ ಸಕ್ಕರೆ ಪ್ರಮಾಣ ನಿಯಂತ್ರಿಸುವುದು,ರಕ್ತದೊತ್ತಡಕ್ಕೆ ಚಿಕಿತ್ಸೆ ಪಡೆಯುವುದು, ಆಂಟಿಬಯೋಟಿಕ್ ಔಷಧವನ್ನು ವೈದ್ಯರ ಸಲಹೆ ಮೇಲೆ ತೆಗೆದುಕೊಳ್ಳುವುದು ಧೂಮಪಾನ, ಮದ್ಯಪಾನ ನಿಲ್ಲಿಸುವುದು.
ಪರಿಹಾರಗಳು :
ತರಕಾರಿ ಮತ್ತು ಹಣ್ಣುಗಳಿಂದ:
1. ಹಾಗಲಕಾಯಿ ಮೂತ್ರಪಿಂಡಕ್ಕೆ : ಇದು ಮೂತ್ರಕೋಶದಲ್ಲಿ ಉತ್ಪತ್ತಿಯಾಗುವ ಕಲ್ಲುಗಳನ್ನು ನಿವಾರಿಸಲು ಸಹಕಾರಿ.ಮೂತ್ರಪಿಂಡವನ್ನುಉತ್ತಮವಾಗಿ ಕೆಲಸ ನಿವಾರಿಸಲು ಸಹಾಯಕಾರಿ.
ಪ್ರಾಣಾಯಾಮ:
ನಿತ್ಯ ಪ್ರಾಣಯಾಮದ ಜೊತೆ ಅನುಲೋಮ ವಿಲೋಮ ಪ್ರಾಣಯಾಮ ಮಾಡಿ.
ವ್ಯಾಯಾಮ:
ಆಹಾರ ಪತ್ಯಗಳು
ಮುದ್ರೆಯಿಂದ — ಅಪಾನ ಮುದ್ರೆ, ಜಲಸುರಭಿ ಮುದ್ರೆ 15- ನಿಮಿಷ ಪ್ರಾಣ ಮುದ್ರೆ- 15 ನಿಮಿಷ, ಶಂಕ ಮುದ್ರೆ – 30 ನಿಮಿಷ, ಮೂತ್ರಾಶಯ ಮುದ್ರೆ -15 ನಿಮಿಷ ಗರುಡ ಮುದ್ರೆ ಚಕ್ರ ಮುದ್ರೆ ಯೋಗದಿಂದ.
ಜ್ಯೋತಿಷ್ಯ ಶಾಸ್ತ್ರದ ರೀತಿ :
ಮೂತ್ರದ ಪಿಂಡ ಕಾರಕ ಗ್ರಹ — ಗುರು ಅನಂತರ ಶುಕ್ರ ಮತ್ತು ಬುಧ.
ರಾಶಿಯಲ್ಲಿ : ತುಲಾ ರಾಶಿ,ಅನಂತರ ಮಕರ ಮತ್ತು ಮೀನ ರಾಶಿ,
ರಕ್ತ ಚಲನೆಯ ರಾಶಿ — ಕುಂಭ. ಈ ರಾಶಿಯು ಪೀಡಿತವಾದರೆ ಅದರಲ್ಲೂ ಅಗ್ನಿ ತತ್ವಗಳಿಂದ ಬಿಡಿತರಾದರೆ ದೇಹದಲ್ಲಿ ರಕ್ತ ಚಲನೆ ಸಮರ್ಪವಾಗಿರುವುದಿಲ್ಲ.ದೇಹದಲ್ಲಿ ಯಾವ ಅಂಗದ ರಾಶಿಯು ಪೀಡಿತವಾಗಿದ್ದರೆ ರಾಶಿಯ ಅಂಗದಲ್ಲಿ ರಕ್ತಚಲನೆ ವ್ಯತ್ಯಾಸವಾಗುವುದು.
ಭಾವದಲ್ಲಿ— ಸಪ್ತಮ :
ಜಾತಕದಲ್ಲಿ ಗುರು ಆನಂತರ ಶುಕ್ರ ಮತ್ತು ಬುಧ ಅನ್ಯ ಪಾಪಗ್ರಹಗಳಿಂದ ಪೀಡಿತರಾಗಿದ್ದಾರೆ… ಗುರು ಮೂತ್ರಪಿಂಡಕಾರನಾದರೆ, ಶುಕ್ರನು ರಕ್ತದಲ್ಲಿ ಕ್ರಿಯಾಟಿನ್, ಎಂಬುದನ್ನು ಮೂತ್ರದಲ್ಲಿ ಪ್ರೋಟೀನ್.
ರಾಶಿಯಲ್ಲಿ ತುಲಾ ರಾಶಿಯು ಪಾಪಗ್ರಹಗಳಾದ ರಾಹು, ಕುಜ, ಶನಿಯಿಂದ ಪೀಡಿತ.
ಮೀನಾ ರಾಶಿ: ಇದು ರಕ್ತದಲ್ಲಿ ಕಬ್ಬಿಣಾಂಶದ ಕೊರತೆಯಿಂದ ಹಿಮೋಗ್ಲೋಬಿನ್ ಉತ್ಪತ್ತಿಯಲ್ಲಿ ವ್ಯತ್ಯಾಸವಾಗಿ, ರಕ್ತದಲ್ಲಿ ಆಮ್ಲಜನಕ ಮತ್ತು ಇನ್ಸುಲಿನ್ ಕೊರತೆಯಾಗಿ ಮಧುಮೇಹದಿಂದ ಮೂತ್ರಕೋಶ ವಿಫಲವಾಗುತ್ತದೆ.
ಮಕರ ರಾಶಿ: ಇದು ಮೂತ್ರಕೋಶ ಜನನಾಂಗ, ಯಕೃತ್ ಮೆದು ಮೂಳೆ ವ್ಯಾಧಿ ಚರ್ಮವ್ಯಾದಿ ಹಾಗೂ ನಿಶಕ್ತಿ ತೋರಿಸುತ್ತದೆ. ಆದ್ದರಿಂದ ರಾಶಿ ಮಂಡಲದಲ್ಲಿ ಈ ಮಕರ ರಾಶಿ ಮತ್ತು ಗುರು, ಶುಕ್ರ ಸಹಾ ಪೀಡಿತರಾದರೆ ಖಂಡಿತ ಮೂತ್ರಕೋಶದ ತೊಂದರೆ ಬರುತ್ತದೆ
ನೋವು ನಿವಾರಕ ಸೋಂಕು ನಿವಾರಕ ಔಷಧದಿಂದ ಮೂತ್ರಕೋಶ ವಿಫಲ :
ಗುರು ದ್ವಾರ ಕಾರಕಗ್ರಹ.ಮೂತ್ರಕೋಶ ವೈಪಲ್ಯಕ್ಕೆ ಮೊದಲು ಜ್ವರ ಬರುತ್ತದೆ ಅಥವಾ ನಮಗೆ ಟೈಫಾಯಿಡ್ ಜ್ವರ ಅಥವಾ ಶಸ್ತ್ರಚಿಕಿತ್ಸೆಯಾದಾಗ ಹೆಚ್ಚು ಪೆನ್ಸಿಲಿನ್ ವನ್ನು ನೀಡುತ್ತಾರೆ. ಆದರೆ ಅದು ಮೂತ್ರಕೋಶ ವೈಫಲ್ಯ ಖಚಿತವಾಗಿ ಮಾಡುತ್ತದೆ ಇದು ಅಧಿಕವಾಗಿ ತೆಗೆದುಕೊಳ್ಳುವುದರಿಂದ ರಕ್ತದಲ್ಲಿ ಕ್ರಿಯಾಟಿನ್ ಹೆಚ್ಚಾಗಿ ಅದು ಮೂತ್ರಕೋಶ ಕೆಲಸಕ್ಕೆ ಮಾರಕ ಆಗುತ್ತದೆ ಪ್ರತಿರೋಧವನ್ನು ನಾವು ತೆಗೆದುಕೊಳ್ಳದಿದ್ದರೆ ನಮಗೆ ದೇಹದ ಅಂಗಗಳಿಗೆ ವಿಷಕ್ರಿಮಿಗಳು ಸೇರಿ, ಅಂಗವು ಕೀವು ತುಂಬಿ ಕೊಳೆಯುತ್ತದೆ.ರೋಗಿಗೆ ಜ್ವರ ಹೆಚ್ಚಾಗಿ ಶೀಘ್ರ ಮರಣಿಸುತ್ತಾನೆ.ಆದ್ದರಿಂದ ಇದನ್ನು ರೋಗಿಗೆ ನೀಡುತ್ತಾರೆ.
ಆದರೆ ಇದು ಮೂತ್ರಕೋಶ ಕೆಲಸಕ್ಕೆ ಮಾರಕವಾಗುತ್ತದೆ. ಆದ್ದರಿಂದ ಬಹಳ ಎಚ್ಚರಿಕೆಯಿಂದ ರಕ್ತದಲ್ಲಿ ಕ್ರಿಯೇಟಿನ್ ಅಗತ್ಯವಾಗಿ ಪರಿಶೀಲಿಸುತ್ತಾ ಹೋಗಬೇಕು.ದೇಹದಲ್ಲಿ ಶುಕ್ರನು ಮೂತ್ರಕಾರಕ ಕುಜನು ರಕ್ತಕಾರಕ. ರಾಹು ವಿಷಮಿಕಾರಕ. ಶನಿ ಕಲ್ಮಶಾಕಾರಕ.ರಾಹು, ಕುಜ ಮತ್ತು ಶನಿ ತುಲಾರಾಶಿ ಪಿಡಿಸಿದಾಗ ಮತ್ತು ತುಲಾ ರಾಶ್ಯಾಧಿಪತಿ ಶುಕ್ರನು ಪೀಡಿತನಾದರೆ ತುಲಾರಾಶಿಯ ಅಂಗಗಳಾದ ದೊಡ್ಡ ಮತ್ತು ಸಣ್ಣ ಕರುಳು, ಮೂತ್ರಕೋಶಗಳು, ಸ್ತ್ರೀಯರ ಗರ್ಭಕೋಶ ಮತ್ತು ಅಂಡಾಣು, ಪುರುಷರಿಗೆ ವೀರ್ಯಾಣು, ಉತ್ಪತ್ತಿ ಮಾಡುವ ಅಂಗಗಳು ಇವೆ.ಆದರೆ ಜಾತಕದಲ್ಲಿ ದೊಡ್ಡ ಕರುಳು ಕಾರಕ ಶನಿ,ಸಣ್ಣ ಕರುಳು ಕಾರಕ ಗ್ರಹಕ ಗ್ರಹರವಿ. ಮೂತ್ರಕೋಶಕಾರಕ ಗ್ರಹ ಗುರು ಸ್ತ್ರೀಯರಿಗೆ ಗರ್ಭಕೋಶಕಾರಕ ಚಂದ್ರ.
ಜಾತಕದಲ್ಲಿ ತುಲಾರಾಶಿ ಮತ್ತು ತುಲಾ ರಾಶ್ಯಾಧಿಪತಿ ಶುಕ್ರ.ಅಲ್ಲದೆ ಅಂಗದ ಕಾರಕ ಗ್ರಹವು ಪೀಡಿತವಾದರೆ ಮಾತ್ರ ಆಗ ಅಂಗ ಹೀನವಾಗುತ್ತದೆ.ಉದಾಹರಣೆಗೆ ತುಲಾ ರಾಶಿ, ಶುಕ್ರ ಮತ್ತು ಗುರು ಪೀಡಿತನಾದರೆ ಮೂತ್ರಪಿಂಡವು. ಶನಿ ಪೀಡಿತನಾದರೆ ದೊಡ್ಡ ಕರುಳು, ರವಿ ಪೀಡಿತನಾದರೆ ಸಣ್ಣ ಕರುಳು, ಚಂದ್ರ ಪಿಡಿತನಾದರೆ ಗರ್ಭಕೋಶ ಊನವಾಗುತ್ತದೆ.
ಶುಕ್ರ ಮೂತಕಾರಕ ಗ್ರಹ. ನಾವು ಕುಡಿದ ನೀರು, ತಿಂದ ಆಹಾರದಲ್ಲಿರುವ ಜೀವಸತ್ವಗಳನ್ನು ರಕ್ತಕ್ಕೆ ನೀಡಿ,ಉಳಿದ ನೀರು ಆಹಾರ ಮತ್ತು ಬೇಡದ ರಾಸಾಯನಿಕ ವಸ್ತುಗಳನ್ನು ಅಲ್ಲದೆ ರಕ್ತದಲ್ಲಿರುವ ಕಲ್ಮಶ ವಸ್ತು ಮತ್ತು ಕಲ್ಮಶ ನೀರನ್ನು ಮೂತ್ರಪಿಂದ ಬೇರ್ಪಡಿಸಿ ಮೂತ್ರ ಚೀಲಕ್ಕೆ ಕಳಿಸುತ್ತದೆ. ಆದ್ದರಿಂದ ಶುಕ್ರನನ್ನು ಗಮನಿಸಿ.