ಮನೆ ದೇವರ ನಾಮ ಸದಾ ಎನ್ನ ನಾಲಗೆಯಲಿ ಬರಲಿ ದೇವರ ನಾಮ ಸದಾ ಎನ್ನ ನಾಲಗೆಯಲಿ ಬರಲಿ March 25, 2023 0 Share WhatsAppTelegramFacebookTwitterEmail ಸದಾ ಎನ್ನ ನಾಲಗೆಯಲಿ ಬರಲಿ ರಾಮನಾಮ | ಬರಲಿ ರಾಮ ನಾಮ ಸದಾ ಬರಲಿ ಕೃಷ್ಣನಾಮ | ಸತತ ನಿನ್ನ ಚರಣ ಸೇವೆ ಎನಗೆ ನೀಡೋ ರಾಮ ||ಪ|| ನಿನ್ನ ನಾಮ ನೆನೆವುದಕೆ ಎನಗೆ ಮನವ ನೀಡೋ | ನಾ ನಿನ್ನ ನಂಬಿದೆ ಶ್ರೀರಾಮಚಂದ್ರ ಕಾಯೋ ||೧|| ರಾಮ ನಿನ್ನ ನಾಮ ರೂಪ | ನೇಮದಿಂದ ಭಜಿಪೆ ನಾ | ಕಾಮಿತಾರ್ಥ ಈಯೋ ಮೂಲ ನಾರಾಯಣ ||೨||