ಮನೆ ದೇವರ ನಾಮ ಸದಾ ಎನ್ನ ನಾಲಗೆಯಲಿ ಬರಲಿ

ಸದಾ ಎನ್ನ ನಾಲಗೆಯಲಿ ಬರಲಿ

0

ಸದಾ ಎನ್ನ ನಾಲಗೆಯಲಿ ಬರಲಿ ರಾಮನಾಮ |

ಬರಲಿ ರಾಮ ನಾಮ ಸದಾ ಬರಲಿ ಕೃಷ್ಣನಾಮ |

ಸತತ ನಿನ್ನ ಚರಣ ಸೇವೆ ಎನಗೆ ನೀಡೋ ರಾಮ ||ಪ||

ನಿನ್ನ ನಾಮ ನೆನೆವುದಕೆ ಎನಗೆ ಮನವ ನೀಡೋ |

ನಾ ನಿನ್ನ ನಂಬಿದೆ ಶ್ರೀರಾಮಚಂದ್ರ ಕಾಯೋ ||೧||

ರಾಮ ನಿನ್ನ ನಾಮ ರೂಪ | ನೇಮದಿಂದ ಭಜಿಪೆ ನಾ |

ಕಾಮಿತಾರ್ಥ ಈಯೋ ಮೂಲ ನಾರಾಯಣ ||೨||

ಹಿಂದಿನ ಲೇಖನರಾಜಕೀಯ ವಿಕೇಂದ್ರೀಕರಣದ ಜೊತೆಗೆ ಆರ್ಥಿಕ ವಿಕೇಂದ್ರೀಕರಣ: ಸಿಎಂ ಬೊಮ್ಮಾಯಿ
ಮುಂದಿನ ಲೇಖನಈ ಯೋಗಾಸನಗಳು ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತವೆ