ಮನೋಜವಂ ಮಾರುತ ತುಲ್ಯ ವೇಗಂ |
ಜಿತೇಂದ್ರಿಯಂ ಬುಧ್ಧಿಮತಾಂ ವರಿಷ್ಠಂ
ವಾತಾತ್ಮಜಂ ವಾನರ ಯೂಥ ಮುಖ್ಯಂ |
ಶ್ರೀ ರಾಮ ಧೂತಂ ಶಿರಸಾ ನಮಾಮಿ
ಬುಧ್ಧಿರ್ಬಲಂ ಯಶೋಧೈರ್ಯಂ |
ನಿರ್ಭಯತ್ವಂ ಅರೋಗತ
ಅಜಾಡ್ಯಂ ವಾಕ್ಪಟುತ್ವಂಚ |
ಹನುಮತ್ ಸ್ಮರಣಾತ್ ಭವೇತ್ ||
ಜೈ ಜೈ ಹನುಮಾನ್ ಜೈ ಗುರು ಜೈ ಜೈ ಪವಮಾನ್ ||4 times||
ಪವನ್ ಪುತ್ರ ಹನುಮಾನ್ ಕೀ ಜೈ
ಆಂಜನೇಯ ಜೈ, ಬಲಭೀಮ ಜೈ, ಭಕ್ತರ ಅತುಲಿಥ ಬಲಧಾಮ ಜೈ
ಹನುಮಂತ ಜೈ, ಎಮ್ಮ ರಕ್ಷಿಸೊ ನೀ, ರಾಮ ವಿರೋಧಿಗಳನ್ನು ಶಿಕ್ಷಿಸೋ ||
|| ಆಂಜನೇಯ||
ಜೈ ಹನುಮಾನ್…. ಜೈ ಪವಮಾನ್…
ಬುಧ್ಧಿರ್ ಬಲ ಧೈರ್ಯಗಳ ಕರುಣಿಸೊ ,ಜೈ ಜೈ ಹನುಮಾನ್ ಜೈ ಗುರು ಜೈ ಜೈ ಪವಮಾನ್
ನಿರ್ಭಯತ್ವ ಆರೋಗ್ಯ ಕರುಣಿಸೊ, ಜೈ ಜೈ ಹನುಮಾನ್ ಜೈ ಗುರು ಜೈ ಜೈ ಪವಮಾನ್
ವಾಕ್ಪಟುತ್ವ ಹರಿ ಸ್ಮರಣೆ ಕರುಣಿಸೊ, ಜೈ ಜೈ ಹನುಮಾನ್ ಜೈ ಗುರು ಜೈ ಜೈ ಪವಮಾನ್
ಶ್ರೀರಾಮ ದರುಶನ ಭಾಗ್ಯ ಕರುಣಿಸೊ, ಜೈ ಜೈ ಹನುಮಾನ್ ಜೈ ಗುರು ಜೈ ಜೈ ಪವಮಾನ್ಭ ||
||ಆಂಜನೇಯ||
ಜೈ ಶ್ರೀ ರಾಮ್. ..ಜೈ ಶ್ರೀ ರಾಮ್
ರಾಮ ಸ್ಮರಣೆ ಕೊಡು, ಶ್ರೀರಾಮ್ ಜೈ ರಾಮ್ ಜೈ ಜೈ ರಾಮ್
ರಾಮ ಸೇವೆಯ ಕೊಡು, ಶ್ರೀರಾಮ್ ಜೈ ರಾಮ್ ಜೈ ಜೈ ರಾಮ್
ರಾಮಾಯಣದ ಕಥೆಯೊಳು ಬಂದು ಕೂಡು, ಜೈ ಜೈ ಹನುಮಾನ್
ಜೈ ಗುರು ಜೈ ಜೈ ಪವಮಾನ್ ||ರಾಮ ಸ್ಮರಣೆ||
ದಾಸ ಕೇಶವ ಸುತ ಮಾರುತಿ ಹನುಮ | ಹನುಮಂತ ಗುಣವಂತ
ಮಾರುತಿರಾಯ ಬಲವಂತ | ದಾಸಕೇಶವ ಸುತ ಮಾರುತಿ ಹನುಮ
ದಾಸಗ್ರೇಶರ ಜೈ ಬಲಭೀಮ, ಜೈ ಜೈ ಹನುಮಾನ್
ಜೈ ಗುರು ಜೈ ಜೈ ಪವಮಾನ್, ಪವನ್ ಪುತ್ರ್ ಹನುಮಾನ್ ಕೀ ಜೈ
||ಜೈ ಹನುಮಾನ್||














