ಹೇ ರಾಜೇಶ್ವಾರಿ, ಹೇ ಮಹೇಶ್ವಾರಿ |
ಶಾಂಭವಿ ಶಂಕರಿ ಓಂಕಾರಿ |
ಸರ್ವ ಸೌಭಾಗ್ಯದಾಯಿನಿ |
ಸದಾ ಶುಭಕರಿ ಮಂಗಳ ಗೌರಿ || ಪ
ಗಿರಿಜಾ ಗೌರಿ ಶೈಲ ತನಯೇ |
ಸತಿ ದಾಕ್ಷಾಯಿಣಿ ಶಿವೆ |
ಭವಾನಿ ಯುಗಂಧರಾ |
ಅಪರ್ಣಾ ಸರ್ವ ಸುಖಕರಾ || 1
ಕಾತ್ಯಾಯಿನಿ ಕಲ್ಯಾಣಿ | ಶಿವಾನಿ ನೀ ವಾರುಣಿ |
ದುರ್ಗಾ ದುರ್ಜನ ಸಂಹಾರಿಣಿ |
ದುರಿತ ಜನರ ದುಃಖ ನಿವಾರಿಣಿ || 2
ಸರ್ವೇಶ್ವಾರಿ ಸರ್ವ ಜಗಧಾತ್ರಿ |
ಜಗನ್ಮಾತೆ ಸರಸ್ವತಿ ಸಾವಿತ್ರಿ |
ಕಾಳಿ ಲಕ್ಷೀ ಸರಸ್ವತಿ ಸಾವಿತ್ರಿ |
ಕಾಳಿ ಲಕ್ಷೀ ಸರಸ್ವತಿ ವೈಷ್ಣಾವಿ |
ಜಾಹ್ನವಿ ವಿಠ್ಠಲನ ಸಹೋದರಿ ಶಂಕರಿ ||3