ಮನೆ ದೇವರ ನಾಮ ರಾಜರಾಜೇಶ್ವಾರಿ

ರಾಜರಾಜೇಶ್ವಾರಿ

0

ಹೇ ರಾಜೇಶ್ವಾರಿ, ಹೇ ಮಹೇಶ್ವಾರಿ |

ಶಾಂಭವಿ ಶಂಕರಿ ಓಂಕಾರಿ |

ಸರ್ವ ಸೌಭಾಗ್ಯದಾಯಿನಿ |

ಸದಾ ಶುಭಕರಿ ಮಂಗಳ ಗೌರಿ || ಪ

ಗಿರಿಜಾ ಗೌರಿ ಶೈಲ ತನಯೇ |

ಸತಿ ದಾಕ್ಷಾಯಿಣಿ ಶಿವೆ |

 ಭವಾನಿ  ಯುಗಂಧರಾ |

ಅಪರ್ಣಾ ಸರ್ವ ಸುಖಕರಾ || 1

ಕಾತ್ಯಾಯಿನಿ ಕಲ್ಯಾಣಿ | ಶಿವಾನಿ ನೀ ವಾರುಣಿ |

 ದುರ್ಗಾ ದುರ್ಜನ ಸಂಹಾರಿಣಿ |

ದುರಿತ ಜನರ ದುಃಖ ನಿವಾರಿಣಿ || 2

ಸರ್ವೇಶ್ವಾರಿ ಸರ್ವ ಜಗಧಾತ್ರಿ |

ಜಗನ್ಮಾತೆ ಸರಸ್ವತಿ ಸಾವಿತ್ರಿ |

ಕಾಳಿ ಲಕ್ಷೀ ಸರಸ್ವತಿ ಸಾವಿತ್ರಿ |

ಕಾಳಿ ಲಕ್ಷೀ ಸರಸ್ವತಿ ವೈಷ್ಣಾವಿ |

ಜಾಹ್ನವಿ ವಿಠ್ಠಲನ ಸಹೋದರಿ ಶಂಕರಿ ||3

ಹಿಂದಿನ ಲೇಖನಇಎಸ್ ಐ ಬಾಕಿ ಪಾವತಿಸದ ಹಿನ್ನೆಲೆ ನಟಿ ಜಯಪ್ರದಾಗೆ ಆರು ತಿಂಗಳು ಜೈಲು ಶಿಕ್ಷೆ
ಮುಂದಿನ ಲೇಖನಮನೆಮದ್ದು: ಮಧು ನಾಶಿನಿ (ಗುರ್ಮಾರ್)