ಮನೆ ದೇವರ ನಾಮ ಶಿವಶಂಕರಾಯ

ಶಿವಶಂಕರಾಯ

0

ನಮೋ…. ನಮಃ ನಮೋ…. ಶಿವಾಯ ಶಂಕರಾಯ |

ಗಿರಿಜಾ ವಾಮಭಾಗಾಯ | ಚಂದ್ರ ಚೂಡಾಯ |

ಜಟಾಧರಾಯ ಗಂಗಾಧರಾಯ |

Join Our Whatsapp Group

ನಮಃ ನಮೋ ಶಿವಾಯ || (ಪ)     

ತ್ರಿಶೂಲ ಪಾಣಿ ಗಜಚರ್ಮಾಂಬರಾಯ |

ನಟೇಶ್ವರಾಯ ಗೌರಿ ಪ್ರಿಯಾಯ |

ಕೈಲಾಸನಾಥ ಉಮಾಕಾಂತಾಯ |

ರಂಜನೀಶಾಯ ಗಂಗಾಧರಾಯ || (1)

ಭಕ್ತಪ್ರಿಯಾಯ ಭವಭಯ ಹರಾಯ |

ತ್ರೈಲೋಕ್ಯನಾಥಾಯ ಗೌರಿ ವಲ್ಲಭಾಯ |

ತ್ರಿಪುರಾರಿ ಉಮ ಶಂಕರಾಯ |

ಜಗದೀಶ್ವರಾಯ ತ್ರಿನೇತ್ರಾಯ || (2)    

ಕಾಮ ದಹನಾಯ ಕಾಲಭೈರವಾಯ |

ರಿಪುನಾಶಾಯ ಭಕ್ತ ವತ್ಸಲಾಯ |

ಮೃತ್ಯುಂಜಾಯ ಮಹಾದೇವಾಯ |

ಜಾಹ್ನವಿ ವಿಠಲ ಪ್ರಿಯ ಭೋಲೆನಾಥಾಯ || (3)