ಮನೆ ದೇವರ ನಾಮ ಕನ್ನಡ ನಾಡಿನ ಈ ನೆಲ

ಕನ್ನಡ ನಾಡಿನ ಈ ನೆಲ

0

ಕನ್ನಡ ನಾಡಿನ ಈ ನೆಲ
ಈಶನ ಪೂಜೆಯ ಪ್ರತಿಫಲ||
ನೇತ್ರಾವತಿಯ ಪುಣ್ಯ ಜಲ |
ನೀಡುವ ಕ್ಷೇತ್ರ ಧರ್ಮಸ್ಥಳ || ಕನ್ನಡ ನಾಡಿನ ||

ಮಂಜುನಾಥನು ಮನೆ ಮಾಡಿರುವ
ಕ್ಷೇತ್ರದ ರಾಜನ ದರ್ಶನ||
ಹೊಂದಿದ ಕೂಡಲೇ ಜನ್ಮ ಕೋಟಿಯ ||
ಪಾಪ ರಾಶಿಯು ನಾಶನ || ಕನ್ನಡ ನಾಡಿನ ||

ನೇತ್ರಾವತಿಯಲ್ಲಿ ಶಿವನ ನಾಮವನ
ನೆನೆಯುತ ಮಾಡಿದ ಸ್ಥಾನ ||
ದೇವಗಂಗೆಯಲ್ಲಿ ನೀಯನು ಪಡೆಯುವ ||
ಪುಣ್ಯಕೋಟಿ ಸಮಾನ || ಕನ್ನಡ ನಾಡಿನ ||

ಧರ್ಮ ನಿಲೆಸಿಹ ಕರ್ಮ ಕಳೆಯುವ
ಧರ್ಮಸ್ಥಳವಿದೆ ಪಾವನ ||
ಮರ್ಮವರಿತವನು ಸರ್ವ ಧರ್ಮಗಳ ||
ಸಾರ ಕಾಣುವ ತಾಣ || ಕನ್ನಡ ನಾಡಿ ||

ಹಿಂದಿನ ಲೇಖನದೆಹಲಿಯ ಅಬಕಾರಿ ನೀತಿ ಹಗರಣ: ಅರವಿಂದ್‌ ಕೇಜ್ರಿವಾಲ್‌ ಗೆ 14 ದಿನಗಳ ನ್ಯಾಯಾಂಗ ಬಂಧನ
ಮುಂದಿನ ಲೇಖನಕುರು