ಮಗಳು: ಕಾಗೆ ಕೂಗಿದರೆ ಮನೆಗೆ ನೆಂಟರು ಬರ್ತಾರಂತೆ, ಹೌದಾ ಅಪ್ಪಾ..
ತಂದೆ: ಹೌದು, ಮಗಳೇ..
ಮಗಳು: ಹಾಗಾದ್ರೆ, ಬಂದ ನೆಂಟರು ವಾಪಸ್ ಹೋಗೋಕೆ ಏನು ಮಾಡಬೇಕು?
ತಂದೆ: ನಿನ್ನ ಅಮ್ಮ ಕೂಗಿದರೆ ಸಾಕು..
******
ಗಂಡು ಮೆಟ್ಟಿದ ನಾಡಲ್ಲಿ ಗಂಡಿನ ಸಮಾನತೆಗಾಗಿ ಧನಿ ಸೊಸೆ ಬಲಗಾಲಿಟ್ಟು ಮೊದಲ ಬಾರಿಗೆ ಗಂಡನ ಮನೆಗೆ ಬರುತ್ತಾಳೆ. ಸೊಸೆ ಬರುತ್ತಿದ್ದಂತೆಯೇ ಅತ್ತೆಯ ವ್ಯಂಗ್ಯ ಶುರುವಾಗುತ್ತದೆ..
ಅತ್ತೆ: ನೋಡಮ್ಮ.. ನಾನು ಈ ಮನೆಯ ಗೃಹ ಸಚಿವೆ, ನಿನ್ ಮಾವ ಹಣಕಾಸು ಸಚಿವ, ನಿನ್ನ ನಾದಿನಿ ಸಾಮಾಜಿಕ ಅಭಿವೃದ್ದಿ ಸಚಿವೆ..
ಸೊಸೆ: ಆಯ್ತು ಅತ್ತೆ.. ಹಾಗಾದರೆ ನನ್ನ ಗಂಡ?
ಅತ್ತೆ: ನಿನ್ನ ಗಂಡ ಅಂದರೆ ನನ್ನ ಮಗ ನಾಗರಿಕ ಪೂರೈಕೆ ಅಥವಾ ಮನೆ ಅಗತ್ಯ ಪೂರೈಕೆ ಸಚಿವ. ಈಗ ಹೇಳು ನೀನು ಯಾವ ಖಾತೆಯನ್ನು ನಿಭಾಯಿಸುತ್ತೀಯಾ?
ಸೊಸೆ: ವಿರೋಧ ಪಕ್ಷದ ನಾಯಕಿಯ ಸ್ಥಾನ..
******
ಹೆಂಡತಿ: ರೀ..ರೀ..
ಗಂಡ: ಏನೇ ಅದು.. ಹೆಂಡತಿ: ಹಿಂದ್ಗಡೆ ಸೀಟಿನವನು ನನ್ನ ಕಾಲಿನ ಮೇಲೆ ಕಾಲ್ ಹಾಕುತ್ತಿದ್ದಾನೆ..
ಗಂಡ: ಅಷ್ಟೇನಾ.. ಹಿಂದಕ್ಕೆ ತಿರುಗಿ ನಿನ್ನ ಮುಖ ತೋರಿಸು.. ಕಾಲು ಹಾಕುವುದನ್ನು ನಿಲ್ಲಿಸುತ್ತಾನೆ..
ಮಾನ್ಯ ಶ್ರೀ ಪ್ರದೀಪ್ ಕುಮಾರ್ ರವರ ಹುಟ್ಟು ಹಬ್ಬದ ಆಚರಣೆ
ಊರು ಬಿಟ್ಟು ದೂರದ ಊರಿಗೆ ಹೋಗಿರುವ ಮಕ್ಕಳು ತಂದೆ- ತಾಯಿಯ ನೋವನ್ನ ಅರ್ಥ ಮಾಡಿಕೊಳ್ಳಬೇಕು
ಸವಾಲ್ ಪತ್ರಿಕೆಯ ಸಂಪಾದಕರು HRAC ಸ್ಥಾಪಕರು ಆದ ಪ್ರದೀಪ್ ಕುಮಾರ್ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು 16-06-2023
ಅದ್ಬುತ ಮಾತುಗಳು ದಯವಿಟ್ಟು ಎಲ್ಲ ತಂದೆ ತಾಯಿ ಮಕ್ಕಳು ಇದನ್ನ ನೋಡಲೇ ಬೇಕು ..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.