ಮನೆ ದೇವರ ನಾಮ ಓಂಕಾರ ಸಾಕಾರ ಆಗಿ ಬಂತು

ಓಂಕಾರ ಸಾಕಾರ ಆಗಿ ಬಂತು

0

ಓಂ ಓಂ ಓಂಕಾರ ಸಾಕಾರ ಆಗಿ ಬಂತು |
ಶ್ರೀಂ ಶ್ರೀಂ ಶ್ರೀಕಾರ ಶ್ರೀದೇವಿ ರೂಪವಾಯ್ತು |
ಆನಂದಸಾಗರವು ಎಲ್ಲೇ ಮೀರಿತು |
ಶತಿದಾನಂದವೇ ತುಂಬಿ ಬಂತು || ಓಂಕಾರ ||

ಏಕದಿಂದ ಅನೇಕವಾಗಿ ನೇರವಾಗಿ ನಾಕವಾಗಿ |
ಸ ಸರಿ ರಿಮಪ ಮಪನಿಸ |
ಏಕದಿಂದ ಅನೇಕವಾಗಿ ನೇರವಾಗಿ ನಾಕವಾಗಿ
ಏಳು ಬಣ್ಣ ಒಂದೆ ಆಗಿ ಒಂದರಲ್ಲಿ ಎಲ್ಲವಾಗಿ ||
ದೇವಿ ಕಂಡಳು ಮಾದೇವಿ ಕಂಡಳು ||ಓಂಕಾರ ||

ದೇವಿ ದಿವ್ಯರೂಪ ತಾಳಿ ಆಗಿ ಆಗ ಭದ್ರಕಾಳಿ ||
ಶಾರದಾಂಬೆ ರೂಪದಲ್ಲಿ ಭೂಮಿಯೋಮ ಜ್ಯೋತಿಯಾಗಿ ||2 ||
ದೇವಿ ನಕ್ಕಳು ಮಾದೇವಿ ನಕ್ಕಳು|| ಓಂಕಾರ ||