ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಕಿಟ್ಟು : ಸೀನ,ಜೀವನದಲ್ಲಿ ನೀನೇನಾಗಬೇಕೂ ಅಂತ ಆಸೆ ಇದೆ?

  ಸೀನ : ನಾನು ವೈದ್ಯನಾಗಿ ಬಡಜನರ ಸೇವೆ ಮಾಡಬೇಕೂ ಅಂತ ನನ್ನಾಸೆ. ನಿಂದು?

 ಕಿಟ್ಟು : ನಾನು ರಾಜಕಾರಣಿಯಾಗಿ ಬಡಜನರ ಸೇವೆ ಮಾಡ್ಬೇಕೂ ಅಂತ.   ಅದ್ಸರಿ ಗುಂಡು ನಿನ್ನಾಸೆ ಏನೋ?

 ಗುಂಡ : ನಾನು ಕೈ ತುಂಬಾ ದುಡಿದು ಬಡಬಗ್ಗರಿಗೆ ಹಂಚಬೇಕು ಅಂತ ಆಸೆ. ರಾಜು, ನಿಂಗೇನು ಆಸೇನೋ?

 ರಾಜು : ನಾನು ಬಡವನಾಗಿ ಹುಟ್ಟಬೇಕೂ ಅನ್ನೋ ಆಸೆ.

Join Our Whatsapp Group

 

ರಾಜು : ಹೋಟೆಲ್ ನಲ್ಲಿ ಅಲ್ಲಯ್ಕಾ ಇದೇನು ಟೀನೋ,ಕಾಫೀನೋ?

ಮಣಿ : ಏಕೆ ಸಾರ್ ಅನುಮಾನ?

ರಾಜು : ಇದು ಸೀಮೆ ಎಣ್ಣೆ ವಾಸ್ನೆ ಬರ್ತಇದೆ?

ಮಣಿ : ಹಾಗಾದ್ರೆ ಇದು ಕಾಫೀನೆ ಸಾರ್ ಟೀಗೆ ಪೆಟ್ರೋಲ್ ವಾಸ್ನೆ ಬರುತ್ತೆ.

ಹಿಂದಿನ ಲೇಖನತಂದೆ, ತಮ್ಮನನ್ನು ಕೊಂದು ತಲೆ ಮರೆಸಿಕೊಂಡಿದ್ದ ಹತ್ತನೇ ತರಗತಿ ವಿದ್ಯಾರ್ಥಿನಿಯ ಬಂಧನ
ಮುಂದಿನ ಲೇಖನವಿದ್ಯಾರ್ಥಿನಿಯ ಮೇಲೆ ಇಬ್ಬರು ಯುವಕರಿಂದ ಅತ್ಯಾಚಾರ: ದೂರು ಕೊಟ್ಟ 90 ನಿಮಿಷದಲ್ಲಿ ಆರೋಪಿಗಳು ಜೈಲಿಗೆ