ಮನೆ ದೇವರ ನಾಮ ಓಂ ಗಮ ಗಣನಾಮ್ ಗಣಪತಿಯೆ

ಓಂ ಗಮ ಗಣನಾಮ್ ಗಣಪತಿಯೆ

0

ಬಾಲು,,: ಮಹೇಶ ಪುತ್ರ ವಿನಾಯಕ|
ವೃಂದ : ಓಂ ಗಂ ಗಣಪತಿಯೆ ನಮಃ|
ಬಾಲು : ಮಮತೆ ತೋರೋ ವಿನಾಯಕ |
ವೃಂದ : ಓಂ ಗಂ ಗಣಪತಿಯೆ ನಮಃ |
ಬಾಲು,: ಮಹಾಗಾತ್ರನೇ ವಿನಾಯಕ|
ವೃಂದ : ಓಂ ಗಂ ಗಣಪತಿಯೆ ನಮಃ|
ಬಾಲು : ಮನದಿ ನೆಲೆಸು ವಿನಾಯಕ|
ವೃಂದ : ಓಂ ಗಂ ಗಣಪತಿಯೆ ನಮಃ|
ಬಾಲು : ಮಹಾಗಣಪನೆ ವಿನಾಯಕ|
ವೃಂದ : ಓಂ ಗಂ ಗಣಪತಿಯೇ ನಮಃ |
ಬಾಲು :ಮಹಾ ಗಣಪತೆ ವಿನಾಯಕ |
ವೃಂದ : ಓಂ ಗಂ ಗಣಪತಿಯೆ ನಮಃ|
ಬಾಲು : ಮಕಾರ ರೂಪ ವಿನಾಯಕ|
ವೃಂದ :ಓಂ ಗಂ ಗಣಪತಿಯೆ ನಮಃ|
ಬಾಲು ಮಕಾರ ರೂಪ ವಿನಾಯಕ|
ವೃಂದ : ಓಂ ಗಂ ಗಣಪತಿಯೆ ನಮಃ|
ಬಾಲು : ಓಂ ಗಣನಾಮ್ ಗಣಪತಿಯೆ |
ವೃಂದ : ಓಂ ಗಂ ಗಣಪತಿಯೆ ನಮಃ |
ಬಾಲು : ಪಾಯಿ ಓಂ ಗಣನಾಮ್| ಗಣಪತಿಯೆ |
ವೃಂದ : ಓಂ ಗಂಗಣ ಮತೆಯೆ ನಮಃ ||