ಶಬರಿ ಶೈಲ ನಿವಾಸ ದೇವ ಶರಣಾಗತ ಪರಿಸೇವಿತ ತವಚರಣಂ ಮಮ ಶರಣಂ ಅಭಯದಾಯಕ ಅಯ್ಯಪ್ಪ ||
ಅಯ್ಯಪ್ಪ ಶರಣಂ ಶರಣು ನನ್ನಯ್ಯಪ್ಪ ಅಯ್ಯಪ್ಪ ಶರಣಂ ಶರಣು ನನ್ನಯ್ಯಪ್ಪ | ಶಬರಿಗಿರೀಶ ಶರಣಂ ತರಣಂ ಶರಣಮಯ್ಯಪ್ಪ
ಹರಿ ಚಂದನಾಭಿಷೇಕ ಹಣೇಲಿಟ್ಟು , ಹರಿಹರನಂದನಾ ಅಯ್ಯಪ್ಪನಾ ||2||ಚಿರುದರುಷನ ಸುಖ ಸಂತೃಪ್ತಿ ಪಡೆವ ತಪಸ್ಸು ಮಾಡುವ ಸ್ವಾಮಿ ಭಕ್ತನು ನಾ
ಅಯ್ಯಪ್ಪ ಶರಣಂ ಶರಣು ನನ್ನಯ್ಯಪ್ಪ ಅಯ್ಯಪ್ಪ ಶರಣಂ ಶರಣು ನನ್ನಯ್ಯಪ್ಪ | ಶಬರಿಗಿರೀಶ ಶರಣಂ ತರಣಂ ಶರಣಮಯ್ಯಪ್ಪ
ಮಣಿಕಂಠ ಮಹಿಷೀ ಮರ್ದನ ಮಕರ ಸಂಕ್ರಮ ದೀಪ ಪ್ರಿಯ ||2||ಕಲಿಯುಗ ವರದನೆ ಅಂತಃಕರಣನೆ ಶ್ರೀ ಆಭರಣ ಪ್ರಶೋಭಿತನೆ